ದಿವ್ಯಾ ಉರುಡುಗ : ಬಿಗ್ ಬಾಸ್ ಸೀಸನ್ 8ರ ಮೂಲಕ ಜನಪ್ರಿಯತೆ ಪಡೆದ ನಟಿ ದಿವ್ಯಾ ಉರುಡುಗ, ತಮ್ಮ ನಿನಗಾಗಿ ಧಾರಾವಾಹಿಯಾಗಿ ರಾಧೆಯಾಗಿದ್ದು, ಆ ಫೋಟೊವನ್ನು ಹಂಚಿಕೊಂಡು ಶುಭ ಕೋರಿದ್ದಾರೆ.
810
ಕಿಶನ್ ಬಿಳಗಲಿ : ಬಿಗ್ ಬಾಸ್ ಸೀಸನ್ 7ರಲ್ಲಿ ಮಿಂಚಿದ ಡ್ಯಾನ್ಸರ್ ಹಾಗೂ ಸದ್ಯ ನಿನಗಾಗಿ ಧಾರಾವಾಹಿಯಲ್ಲಿ ನಟಿಸುತ್ತಿರುವ ಕಿಶನ್ ಬಿಳಗಲಿ ಕೃಷ್ಣನ ವೇಷ ಧರಿಸಿ ಪೋಸ್ ಕೊಟ್ಟಿದ್ದಾರೆ.
910
ಸಿರಿಸಿಂಚನ : ನಿನಗಾಗಿ ಧಾರಾವಾಹಿಯ ಬಾಲಪ್ರತಿಭೆ ಕೃಷ್ಣ ಅಂದ್ರೆ ಸಿರಿ ಸಿಂಚನ ಕೃಷ್ಣನ ವೇಷ ಧರಿಸಿ, ದಿವ್ಯಾ ಉರುಡುಗ ಜೊತೆ ಪೋಸ್ ಕೊಟ್ಟಿರೋದನ್ನ ಕಾಣಬಹುದು.
1010
ಆಶಿಕಾ ಪಡುಕೋಣೆ : ತೆಲುಗು ಕಿರುತೆರೆಯಲ್ಲಿ ಸದ್ದು ಮಾಡುತ್ತಿರುವ ಕನ್ನಡದ ನಟಿ ಆಶಿಕಾ ಪಡುಕೋಣೆ ಸಹ ಯಶೋಧೆ ಕೃಷ್ಣನ ವೇಷ ಧರಿಸಿ ಮಗುವಿನ ಜೊತೆ ಪೋಸ್ ಕೊಟ್ಟಿದ್ದಾರೆ.