Exclusive Photos: ವಿದೇಶದಲ್ಲಿರುವ ಹುಡುಗನನ್ನು ಕೋಲಾರದಲ್ಲಿ ಮದುವೆಯಾದ 'ಸೀತಾರಾಮ' ಧಾರಾವಾಹಿ ನಟಿ!

Published : Jun 02, 2026, 10:10 AM IST

ಸೀತಾರಾಮ ಧಾರಾವಾಹಿಯಲ್ಲಿ ಅಶೋಕ್‌ ತಂಗಿ ಪಾತ್ರಧಾರಿ ನಟಿ ಅನುಷಾ ಪರಮೇಶ್ವರಪ್ಪ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಬಗ್ಗೆ ಸೋಶಿಯಲ್‌ ಮೀಡಿಯಾ ಪೋಸ್ಟ್‌ ಕೂಡ ಹಂಚಿಕೊಂಡಿದ್ದಾರೆ. 

PREV
19
ಕಿರಣ್‌ ಜೊತೆ ಮದುವೆ!

ಅನುಷಾ ಪರಮೇಶ್ವರಪ್ಪ ಅವರು ಕಿರಣ್‌ ಎನ್ನುವವರನ್ನು ಮದುವೆ ಆಗಿದ್ದಾರೆ. ಕಿರಣ್‌ ಅವರು ಆಟೋಮೊಬೈಲ್‌ ಇಂಜಿನಿಯರ್‌ ಎನ್ನಲಾಗಿದೆ.

29
ಜರ್ಮನಿಯಲ್ಲಿ ಕೆಲಸ

ಕಿರಣ್‌ ಅವರು ಜರ್ಮನಿಯಲ್ಲಿ ಮಾಸ್ಟರ್‌ ಮಾಡಿ, ಅಲ್ಲಿಯೇ ಕೆಲಸ ಮಾಡುತ್ತಿದ್ದರು.

49
ಭಾರತಕ್ಕೆ ಬಂದಿರೋ ಕಿರಣ್

ಮದುವೆಗೋಸ್ಕರ ಕಿರಣ್‌ ಅವರು ಆರು ತಿಂಗಳ ಮುಂಚೆ ಭಾರತಕ್ಕೆ ಬಂದಿದ್ದಾರಂತೆ.

59
ಕೋಲಾರದಲ್ಲಿ ಮದುವೆ

‌ಕೋಲಾರ ಬಂಗಾರ ತಿರುಪತಿ ದೇವಸ್ಥಾನದಲ್ಲಿ ಈ ಮದುವೆ ನಡೆದಿದೆ.

69
ಮುಂದೆ ಏನ್‌ ಮಾಡ್ತಾರೆ?

ಮುಂದೆ ಕಿರಣ್‌, ಅನುಷಾ ಅವರು ಜರ್ಮನಿಗೆ ಹೋಗಬಹುದಂತೆ. ಇದರ ಬಗ್ಗೆ ಈಗಲೇ ಏನೂ ಹೇಳಲಾಗೋದಿಲ್ವಂತೆ.

79
ಅರೇಂಜ್‌ ಮ್ಯಾರೇಜ್‌

ಇದು ಪಕ್ಕಾ ಅರೇಂಜ್‌ ಮ್ಯಾರೇಜ್‌ ಎಂದು ಅನುಷಾ ಅವರು ಹೇಳಿದ್ದಾರೆ.

89
ಭಾಗ್ಯಲಕ್ಷ್ಮೀ ಧಾರಾವಾಹಿ

ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಕೂಡ ಅನುಷಾ ಅವರು ಕೆಲದಿನಗಳ ಕಾಲ ನಟಿಸಿದ್ದರು.

99
ಮುಂದಿನ ಪ್ರಾಜೆಕ್ಟ್

ಒಳ್ಳೆಯ ಅವಕಾಶ ಸಿಕ್ಕರೆ ಅವರು ಮತ್ತೆ ನಟಿಸೋದಾಗಿ ಹೇಳಿದ್ದಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories