ಬಿಕಿನಿ ಧರಿಸಿ ಸಮುದ್ರ ತೀರದಲ್ಲಿ ಬಿಸಿಲಿಗೆ ಮೈಯೊಡ್ಡಿದ ಸಾನ್ಯಾ… ಕಾಮೆಂಟ್ ಸೆಕ್ಷನ್ ನಲ್ಲಿ ಏರ್ತಿದೆ ಬಿಸಿ!

Published : Sep 30, 2024, 08:40 PM ISTUpdated : Oct 01, 2024, 07:43 AM IST

ಬಿಗ್ ಬಾಸ್ ಖ್ಯಾತಿಯ ನಟಿ ಸಾನ್ಯಾ ಅಯ್ಯರ್, ಸದ್ಯ ವಿದೇಶದಲ್ಲಿ ಎಂಜಾಯ್ ಮಾಡ್ತಿದ್ದು, ತಮ್ಮ ಹಾಟ್ ಫೋಟೊ ಶೂಟ್ ಮೂಲಕ ಇಂಟರ್ನೆಟ್ ನಲ್ಲಿ ಬಿಸಿ ಏರಿಸ್ತಿದ್ದಾರೆ.   

PREV
16
ಬಿಕಿನಿ ಧರಿಸಿ ಸಮುದ್ರ ತೀರದಲ್ಲಿ ಬಿಸಿಲಿಗೆ ಮೈಯೊಡ್ಡಿದ ಸಾನ್ಯಾ… ಕಾಮೆಂಟ್ ಸೆಕ್ಷನ್ ನಲ್ಲಿ ಏರ್ತಿದೆ ಬಿಸಿ!

ಬಿಗ್ ಬಾಸ್ ಸೀಸನ್ 9 ರ ಮೂಲಕ ಸದ್ದು ಮಾಡಿದ ಪುಟ್ಟ ಗೌರಿ ಖ್ಯಾತಿಯ ಸಾನ್ಯಾ ಅಯ್ಯರ್, (Saanya Iyer) ನಾಯಕಿಯಾಗಿ ತಮ್ಮ ಮೊದಲ ಸಿನಿಮಾ ಗೌರಿ ಸಿನಿಮಾದ ಬಿಡುಗಡೆ ನಂತರ ಶೂಟಿಂಗ್ ನಿಂದ ಬ್ರೇಕ್ ಪಡೆದಿದ್ದು ವಿದೇಶದಲ್ಲಿ ಕಳೆದ ಒಂದು ತಿಂಗಳಿನಿಂದ ಎಂಜಾಯ್ ಮಾಡ್ತಿದ್ದಾರೆ. 
 

26

ಇಂದ್ರಜಿತ್ ಲಂಕೇಶ್  (Inrajeeth Lankesh) ನಿರ್ದೇಶನದ ಹಾಗೂ ಸಮರ್ಜಿತ್ ಲಂಕೇಶ್ ನಾಯಕನಾಗಿ ನಟಿಸಿರುವ ಗೌರಿ ಸಿನಿಮಾದ ಟ್ರೈಲರ್ ಬಹಳಷ್ಟು ಸದ್ದು ಮಾಡಿತ್ತು, ಆದರೆ ಸಿನಿಮಾ ಅಷ್ಟ್ ಆಗಿರಲಿಲ್ಲ. ಸಿನಿಮಾದಲ್ಲಿ ಸಾನ್ಯಾ ಅಯ್ಯರ್ ನಟನೆಯನ್ನು ಜನರು ಮೆಚ್ಚಿಕೊಂಡಿದ್ದರು. ಹಾಡುಗಳು ಸಹ ಅದ್ಭುತವಾಗಿ ಮೂಡಿ ಬಂದಿದ್ದವು. 
 

36

ಇದೀಗ ಸಾನ್ಯಾ ಅಯ್ಯರ್ ತಮ್ಮ ತಾಯಿ ದೀಪಾ ಅಯ್ಯರ್ ಜೊತೆ ವಿದೇಶದಲ್ಲಿ ಸುತ್ತಾಡುತ್ತಾ, ವಿವಿಧ ತಾಣಗಳಲ್ಲಿ ಎಂಜಾಯ್ ಮಾಡ್ತಿದ್ದಾರೆ.  ಯುಎಸ್ ಎ, ವರ್ಜೀನಿಯಾದ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಎಂಜಾಯ್ ಮಾಡಿದ್ದ ಸಾನ್ಯಾ ಅಯ್ಯರ್ ಇದೀಗ ಮಿಯಾಮಿಯಲ್ಲಿ ಬೀಚ್ ಎಂಜಾಯ್ ಮಾಡ್ತಿದ್ದಾರೆ. 
 

46

ಸಾನ್ಯಾ ಅಯ್ಯರ್ ಇದೀಗ ಮಿಯಾಮಿಯಲ್ಲಿದ್ದು, ಅಲ್ಲಿನ ಬೀಚ್ ಒಂದರಲ್ಲಿ ಬಿಕಿನಿ ಧರಿಸಿ, ನೀರಿನಲ್ಲಿ ಜೂಟಾಟವಾಡುತ್ತಾ, ಸಮುದ್ರ ತಟದಲ್ಲಿ ಬಿಸಿಲಿಗೆ ಮೈಯೊಡ್ಡಿ ಕುಳಿತಿರೋ ಫೋಟೊಗಳನ್ನ ಶೇರ್ ಮಾಡಿದ್ದು salty air magic ಎಂದು ಬರೆದುಕೊಂಡಿದ್ದಾರೆ. 

56

ಬಿಕಿನಿ ಸೂಟ್ ನಲ್ಲಿ ಸಾನ್ಯಾ ಅಯ್ಯರ್ ತುಂಬಾನೆ ಹಾಟ್ ಆಗಿ ಕಾಣಿಸುತ್ತಿದ್ದು, ಕಾಮೆಂಟ್ ಸೆಕ್ಷನ್ ಪೂರ್ತಿಯಾಗಿ ಫೈರ್ ಇಮೋಜಿಯಿಂದ  ತುಂಬಿದ್ದು, ಕೆಲವರಂತೂ ಜಾಲಿ ಜಾಲಿ ಎಲ್ಲಾ ಜಾಲಿ ಎಂದು ಕೂಡ ಕಾಮೆಂಟ್ ಮಾಡಿದ್ದಾರೆ. 
 

66

ಅಷ್ಟೇ ಅಲ್ಲ ಹಾಟ್, ಸೆಕ್ಸಿ, ಗಾರ್ಜಿಯಸ್, ಬ್ಯೂಟಿ, ಸೂಪರ್, ಹಾಟೆಸ್ಟ್, ಬೋಲ್ಡ್ ಬ್ಯೂಟಿ ಯಾವ ಹಾಲಿವುಡ್ ಹೀರೋಯಿನ್ ಗೂ ಕಮ್ಮಿ ಇಲ್ಲ ಎಂದು ಕೆಲವರು ಕಾಮೆಂಟ್ ಮಾಡಿದ್ರೆ, ಇನ್ನೂ ಕೆಲವರು ಸಾನ್ಯಾ ಅವರೇ ನಿಮಗೆ ಈ ರೀತಿಯ ಡ್ರೆಸ್ ಒಪ್ಪೋದಿಲ್ಲ ಎಂದು ಹೇಳಿದ್ದಾರೆ. 
 

Read more Photos on
click me!

Recommended Stories