ಹೊಸ ಜೀವನಕ್ಕೆ ಕಾಲಿಟ್ಟ Puttakkana Makkalu Serial ಮುಂಗುಸಿ! ಗಜೇಂದ್ರ ಮರಸಣಿಗೆ ಫೋಟೋಗಳಿವು!

Published : May 15, 2025, 04:16 PM ISTUpdated : May 15, 2025, 04:18 PM IST

ʼಪುಟ್ಟಕ್ಕನ ಮಕ್ಕಳುʼ ಧಾರಾವಾಹಿಯಲ್ಲಿ ಮುಂಗುಸಿ ಪಾತ್ರದಲ್ಲಿ ಗಜೇಂದ್ರ ಅವರು ನಟಿಸುತ್ತಿದ್ದಾರೆ. ಕಂಠಿ ಸ್ನೇಹಿತನ ಪಾತ್ರದಲ್ಲಿ ಗಜೇಂದ್ರ ನಟಿಸುತ್ತಿದ್ದಾರೆ.  

PREV
17
ಹೊಸ ಜೀವನಕ್ಕೆ ಕಾಲಿಟ್ಟ Puttakkana Makkalu Serial ಮುಂಗುಸಿ! ಗಜೇಂದ್ರ ಮರಸಣಿಗೆ ಫೋಟೋಗಳಿವು!

ಕನ್ನಡದ ಅನೇಕ ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿರುವ ಗಜೇಂದ್ರ ಅವರು ನಾಟಕಗಳಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ಈಗ ಅವರು ರಿಯಲ್‌ ಲೈಫ್‌ನಲ್ಲಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. 

27

ಪುಟ್ಟಕ್ಕನ ಮಕ್ಕಳು ಧಾರಾವಾಹಿ ನಟ ಗಜೇಂದ್ರ ಅವರು ರಂಗಭೂಮಿಯಲ್ಲಿ ಸಕ್ರಿಯವಾಗಿದ್ದು, ಸಾಕಷ್ಟು ನಾಟಕಗಳಲ್ಲಿ ಕಾಣಿಸಿಕೊಂಡಿದ್ದಾರೆ.      

   

47

ಇಲ್ಲಿಯವರೆಗೆ ಸಾಕಷ್ಟು ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿರುವ ಗಜೇಂದ್ರ ಅವರು ಗಟ್ಟಿಪಾತ್ರದ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೇ ಅವರು ಪಾಸಿಟಿವ್‌, ನೆಗೆಟಿವ್‌ ಪಾತ್ರಗಳಲ್ಲಿ ನಟಿಸಿದ್ದಾರೆ.

57

ನಟ ಗಜೇಂದ್ರ ಮರಸಣಿಗೆ ಅವರು ಇತ್ತೀಚೆಗೆ ಮದುವೆಯಾಗಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ಮದುವೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 
 

67

ಶ್ವೇತಾ ಎನ್ನುವವರ ಜೊತೆ ಗಜೇಂದ್ರ ಮದುವೆ ಆಗಿದೆ. ತುಂಬ ಖಾಸಗಿಯಾಗಿ ಈ ಮದುವೆ ನಡೆದಿದೆ. ಶ್ವೇತಾ ಯಾರು? ಏನು? ಹೇಗೆ ಪರಿಚಯ ಆಯ್ತು ಎಂಬ ಬಗ್ಗೆ ಗಜೇಂದ್ರ ಅವರು ಹೇಳಬೇಕಿದೆ. 
 

77

ನಟ ಗಜೇಂದ್ರ ಅವರು ಲವ್‌ ಮ್ಯಾರೇಜ್‌ ಆಗಿದ್ದಾರಾ? ಅರೇಂಜ್‌ ಮ್ಯಾರೇಜ್‌ ಆಗಿದ್ದಾರಾ ಎಂಬ ಬಗ್ಗೆ ಮಾಹಿತಿ ಇಲ್ಲ. ಕಳಸದಲ್ಲಿ ಅವರ ಮದುವೆ ನಡೆದಿರುವಂತಿದೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories