ಬೋಲ್ಡ್ ಆವತಾರದಲ್ಲಿ ರಸ್ತೆಗಿಳಿದ ಪೂನಂ ಪಾಂಡೆ ನೋಡಿ ಕಿಡಿಕಾರುತ್ತಿರುವ ಜನ!
First Published | Aug 21, 2022, 5:21 PM ISTತನ್ನ ಮಾದಕ ಮತ್ತು ಬೋಲ್ಡ್ ಸ್ಟೈಲ್‌ಗೆ ಹೆಸರುವಾಸಿಯಾಗಿರುವ ಪೂನಂ ಪಾಂಡೆ (Poonam Pandey) ಕಳೆದ ಸಂಜೆ ಮುಂಬೈನ ಬೀದಿಗಳಲ್ಲಿ ತಿರುಗಾಡುತ್ತಿರುವುದು ಕಂಡುಬಂದಿದೆ. ಈ ಸಮಯದಲ್ಲಿ, ಅವರು ಬ್ರಾ ಇಲ್ಲದೆ ಬ್ಯಾಕ್‌ಲೆಸ್ ಟಾಪ್ ಮತ್ತು ಮಿನಿ ಸ್ಕರ್ಟ್ ಧರಿಸಿದ್ದರು. ಪೂನಂ ಅವರನ್ನು ನೋಡಿದ ಮಾಧ್ಯಮದ ಛಾಯಾಗ್ರಾಹಕರು ಆಕೆಯನ್ನು ಹಿಂಬಾಲಿಸಿ ಮತ್ತೆ ಪೋಸ್ ನೀಡುವಂತೆ ಕೇಳಿಕೊಂಡರು. ಪೂನಂ ಕೂಡ ಕ್ಯಾಮೆರಾ ಯಾವುದೇ ಹಿಂಜರಿಕೆ ಇಲ್ಲದೆ ಎಂದಿನಂತೆ ತೀವ್ರವಾಗಿ ಪೋಸ್ ನೀಡಿದ್ದಾರೆ. ಆಕೆಯ ಹಾಟ್ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಅದೇ ಸಮಯದಲ್ಲಿ ಅವರ ಆವತಾರಕ್ಕೆ ಜನರು ಕೋಪಗೊಳ್ಳುತ್ತಿದ್ದಾರೆ ಮತ್ತು ಅಶ್ಲೀಲ ಕಾಮೆಂಟ್‌ಗಳನ್ನು ಸಹ ಮಾಡುತ್ತಿದ್ದಾರೆ.