ಆದರೆ ಇದೀಗ ಸೀಸನ್ 11 ರಲ್ಲಿ ಮಾನಸ ಅವರನ್ನು ನೋಡುತ್ತಿದ್ದಂತೆ ವೀಕ್ಷಕರು ಕಿಡಿ ಕಾರಿದ್ದಾರೆ. ಗಿಚ್ಚಿ ಗಿಲಿಗಿಲಿ, ರಾಜಾ ರಾಣಿ, ಕಾಮಿಡಿ ಕಿಲಾಡಿಗಳು, ಬಿಗ್ ಬಾಸ್ ಸೀಸನ್ 10 (Bigg Boss Season 10) , ಈಗ ಸೀಸನ್ 11 ಎಲ್ಲದರಲ್ಲೂ ಕಲರ್ಸ್ ಕನ್ನಡ ಇವರಿಬ್ಬರಿಗೆ ಯಾಕೆ ಇಷ್ಟೊಂದು ಪ್ರಾಮುಖ್ಯತೆ ನೀಡ್ತಿದೆ, ಅಲ್ಲದೇ ವಾಹಿನಿ ಇವರಿಬ್ಬರ ಜವಾಬ್ಧಾರಿಯನ್ನು ತಾನೆ ಹೊತ್ಕೊಂಡಿದೆಯೋ ಹೇಗೆ ಎಂದು ಪ್ರಶ್ನಿಸುತ್ತಿದ್ದಾರೆ.