ನೋ ಫೀಲ್ ಬ್ಲೂ ಎಂದಿದ್ದಾರೆ ರಂಜನಿ. ನೀಲ ಬಟ್ಟೆ ಧರಿಸಿದ್ದಾಗ ನೋವೇ ಇಲ್ಲ ಎಂದಿದ್ದಾರೆ ಕನ್ನಡತಿ ನಟಿ.
ಫೀಲ್ ಬ್ಲೂ ಎಂದರೆ ಅದು ನೋವು, ಖಿನ್ನತೆ, ಬೇಸರ, ಒಂಟಿತನ ಹೀಗೆ ಹಲವರು ಅರ್ಥವಿದೆ.
ಆದರೆ ನೀಲ ಬಣ್ಣದ ಬಟ್ಟೆ ಧರಿಸಿದಾಗ ಇಂತಹ ತೊಂದರೆಯೇ ಇಲ್ಲ ಎಂದು ರಂಜನಿ ಹೇಳಿದ್ದಾರೆ.
ನೀಲ ಬಣ್ಣದ ಬಟ್ಟೆಯಲ್ಲಿ ರಂಜನಿ ಎಷ್ಟು ಮುದ್ದಾಗಿ ಕಾಣ್ತಾರೆ ನೋಡಿ
ನೀಲ ಬಣ್ಣದ ಕುರ್ತಾ ಧರಿಸಿ, ಕೂದಲು ಫ್ರೀ ಬಿಟ್ಟು ಸಿಂಪಲ್ ಮೇಕಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ ರಂಜನಿ.
ಕೆಲವು ದಿನಗಳ ಹಿಂದಷ್ಟೇ ನೀಲ ಬಣ್ಣದ ಬಟ್ಟೆಯಲ್ಲಿ ಚಂದದ ಮೂಗುತಿ ಧರಿಸಿ ಪೋಸ್ ಕೊಟ್ಟಿದ್ದರು ಕನ್ನಡತಿಯ ಭುವಿ
ರಂಜನಿಗೆ ಬ್ಲೂ ಫೇವರೇಟ್ ಎಂಬಂತೆ ನೀಲ ಬಣ್ಣ ಬಟ್ಟೆಯನ್ನು ಬಹಳಷ್ಟು ಸಲ ಧರಿಸಿದ್ದಾರೆ
ಪುಟ್ಟ ಗೌರಿ ಮದುವೆ ಧಾರವಾಹಿಯ ಮೂಲಕ ಕನ್ನಡಿಗರ ಮನ ಗೆದ್ದ ರಂಜನಿ ಈಗ ಭುವಿಯಾಗಿ ಕನ್ನಡತಿಯಲ್ಲಿ ಮಿಂಚುತ್ತಿದ್ದಾರೆ.
ಇದರ ಜೊತೆಗೇ ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ