112
‘ಮಗಳು ಜಾನಕಿ' ಧಾರಾವಾಹಿ ಜಾನಕಿ ಪಾತ್ರಧಾರಿ ಮೂಲ ಹೆಸರು ಗಾನವಿ ಲಕ್ಷ್ಮಣ್

Subscribe to get breaking news alertsSubscribe 212
ಮೂಲತಃ ಡ್ಯಾನ್ಸರ್ ಆಗಿರುವ ಗಾನವಿ ಟಿ.ಎನ್ ಸೀತಾರಾಮ್ ಅವರ 'ಮಗಳು ಜಾನಕಿ' ಧಾರವಾಹಿ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದರು.

312
ಗಾನವಿ ಲಕ್ಷ್ಮಣ್ ಮೂಲತಃ ಚಿಕ್ಕಮಗಳೂರಿನವರು.
ಗಾನವಿ ಲಕ್ಷ್ಮಣ್ ಮೂಲತಃ ಚಿಕ್ಕಮಗಳೂರಿನವರು.
412
ನಿರಂಜನ್ ಜೊತೆಗೆ ಜಾನಕಿ ಮದುವೆ!
ನಿರಂಜನ್ ಜೊತೆಗೆ ಜಾನಕಿ ಮದುವೆ!
512
ಇವರು ಮೂಲತಃ ಚಿಕ್ಕಮಗಳೂರಿನವರು. ಓದಿದ್ದೆಲ್ಲಾ ಮಂಗಳೂರಿನಲ್ಲಿ.

612
ನಾಯಿ ಮರಿಗಳೆಂದರೆ ಇವರಿಗೆ ಸಿಕ್ಕಾಪಟ್ಟೆ ಇಷ್ಟ.

712
ರೇಡಿಯೋದಲ್ಲಿ ಕಾರ್ಯಕ್ರಮವೊಂದರಲ್ಲಿ ಜಾನಕಿ...
ರೇಡಿಯೋದಲ್ಲಿ ಕಾರ್ಯಕ್ರಮವೊಂದರಲ್ಲಿ ಜಾನಕಿ...
812
ರಂಗಭೂಮಿಯಲ್ಲಿ ಎಂಟು ವರ್ಷಗಳ ಕಾಲ ಪಳಗಿದ್ದಾರೆ.

912
ರಿಷಬ್ ಶೆಟ್ಟಿ ಜೊತೆ ’ನಾಥೂರಾಮ್’ ಚಿತ್ರದಲ್ಲಿ ಗಾನವಿ ನಾಯಕಿಯಾಗಿ ನಟಿಸುತ್ತಿದ್ದಾರೆ.

1012
ವೆಸ್ಟರ್ನ್- ಇಂಡಿಯನ್ ಸ್ಟೈಲ್‌ನಲ್ಲಿ ಜಾನಕಿ
ವೆಸ್ಟರ್ನ್- ಇಂಡಿಯನ್ ಸ್ಟೈಲ್‌ನಲ್ಲಿ ಜಾನಕಿ
1112
‘ಮಗಳು ಜಾನಕಿ’ ಧಾರಾವಾಹಿಯ ಜಾನಕಿ ಪಾತ್ರ ಎಷ್ಟೋ ಜನರಿಗೆ ಸ್ಪೂರ್ತಿ ನೀಡಿದೆ.

1212
ಮಗಳು ಜಾನಕಿ ಧಾರಾವಾಹಿಯಲ್ಲಿ ಐಪಿಎಸ್ ಅಧಿಕಾರಿ ಪಾತ್ರ ನಿರ್ವಹಿಸುತ್ತಿದ್ದಾರೆ.