19

ಪಾಚು ಎಂದೇ ಫೇಮಸ್ ಆದ ಶಾಲಿನಿ Thailandನಲ್ಲಿ ಚಿಲ್ ಮಾಡುತ್ತಿದ್ದಾರೆ.

29
ಆ್ಯಂಕರಿಂಗ್ ಮೂಲಕ ಜನರನ್ನು ಸಿಕ್ಕಾಪಟ್ಟೆ ನಗಿಸುವ ಶಾಲಿನಿ ಥೈಲ್ಯಾಂಡ್‌ನ ಕಲರ್ ಫುಲ್ ಲುಕ್ ಇದು.

39
ಪಾಪ ಪಾಂಡು ಸೀರಿಯಲ್‌ನಲ್ಲಿ ಗಂಡನನ್ನು ಹಿಡಿತದಲ್ಲಿಟ್ಟುಕೊಂಡಿರುವ ಸ್ಟ್ರಾಂಗ್ ವೈಫ್ ಪಾತ್ರ ಮಾಡಿಯೇ ಇದೀಗ ಫೇಮಸ್.

49
ಬೆಂಗಳೂರಿನ ಶಾಲಿನಿ ಜರ್ನಿ ಶುರುವಾದದ್ದು ಕಿರುತೆರೆ ಮೂಲಕ.

59
ಶಾಲಿನಿ ಮೂಲತಃ ರಂಗಭೂಮಿ ಕಲಾವಿದೆ.
ಶಾಲಿನಿ ಮೂಲತಃ ರಂಗಭೂಮಿ ಕಲಾವಿದೆ.
69
ಈಕೆಯ ಕಾರ್ಯಕ್ರಮ ಚಿಣ್ಣರ ಚಿಲಿಪಿಲಿಯೂ ಫುಲ್ ಫೇಮಸ್ ಆಗಿತ್ತು.

79
ಸೀಸನ್ 4 ಬಿಗ್ ಬಾಸ್ ಸ್ಪರ್ಧಿಯೂ ಹೌದು.
ಸೀಸನ್ 4 ಬಿಗ್ ಬಾಸ್ ಸ್ಪರ್ಧಿಯೂ ಹೌದು.
89
ಶಾಲಿನಿಗೊಂದು ಮುದ್ದಾದ ಹೆಣ್ಣು ಮಗಳಿದ್ದಾಳೆ.
ಶಾಲಿನಿಗೊಂದು ಮುದ್ದಾದ ಹೆಣ್ಣು ಮಗಳಿದ್ದಾಳೆ.
99
ದಪ್ಪವಿದ್ದರೂ ಡ್ಯಾನ್ಸಿಂಗ್ ಸ್ಟಾರ್‌ನಲ್ಲಿ ಡ್ಯಾನ್ಸ್ ಮಾಡಿ ಎಲ್ಲರ ಫೇವರ ಶಾಲು ಆದರು.