ಏನ್ರೋ ಇದು..! ಶ್ರೀಲಂಕಾದಲ್ಲಿ ʼಲಕ್ಷ್ಮೀ ನಿವಾಸʼ ಧಾರಾವಾಹಿ ಟೀಂ! ಹನಿಮೂನ್‌ಗೋ, ಸಾಂಸ್ಕೃತಿಕ ಕೇಂದ್ರಕ್ಕೋ?

Published : Mar 19, 2025, 09:07 PM ISTUpdated : Mar 20, 2025, 11:34 AM IST

'ಲಕ್ಷ್ಮೀ ನಿವಾಸ' ಧಾರಾವಾಹಿ ಕಲಾವಿದರು ಶ್ರೀಲಂಕಾಕ್ಕೆ ತೆರಳಿದ್ದಾರೆ. ಅಲ್ಲಿನ ಫೋಟೋಗಳು ಹೀಗಿವೆ! 

PREV
110
ಏನ್ರೋ ಇದು..! ಶ್ರೀಲಂಕಾದಲ್ಲಿ ʼಲಕ್ಷ್ಮೀ ನಿವಾಸʼ ಧಾರಾವಾಹಿ ಟೀಂ! ಹನಿಮೂನ್‌ಗೋ, ಸಾಂಸ್ಕೃತಿಕ ಕೇಂದ್ರಕ್ಕೋ?

'ಲಕ್ಷ್ಮೀ ನಿವಾಸ' ಧಾರಾವಾಹಿಯ ಸಿದ್ದೇಗೌಡ್ರು, ಭಾವನಾ, ಜಾಹ್ನವಿ ಅವರು ಶ್ರೀಲಂಕಾದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದು ಹೀಗೆ.

210

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಶ್ರೀಲಂಕಾದಲ್ಲಿ ಶೂಟ್‌ ಮಾಡಿರೋದು ಮಾತ್ರ ಅಚ್ಚರಿ ಮೂಡಿಸಿದೆ. ಇದರ ಹಿಂದಿನ ಕಾರಣ ಏನಿರಬಹುದು? 

310

ಶ್ರೀಲಂಕಾದ ಸಾಂಸ್ಕೃತಿಕ ಕೇಂದ್ರಕ್ಕೆ ಲಕ್ಷ್ಮೀ ನಿವಾಸ ಧಾರಾವಾಹಿ ತಂಡ ಭೇಟಿ ಕೊಟ್ಟಿದೆ. ಇದರ ಹಿಂದಿನ ಕಾರಣ ಏನಿರಬಹುದು? ನೀವು ಏನು ಹೇಳ್ತೀರಾ? 

410

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಸಿದ್ದೇಗೌಡ್ರು-ಭಾವನಾ, ಜಯಂತ್-ಜಾಹ್ನವಿ ಏನಾದರೂ ಹನಿಮೂನ್‌ಗೆಂದು ಶ್ರೀಲಂಕಾಕ್ಕೆ ಹೋಗಿದ್ದಾರಾ? 

510

ಶ್ರೀಲಂಕಾದ ಸಾಂಸ್ಕೃತಿಕ ಕೇಂದ್ರಕ್ಕೆ ಭೇಟಿ ಕೊಟ್ಟಿರೋದರಿಂದ ಬೇರೆ ಏನಾದ್ರೂ ಕಾರಣ ಇರಬಹುದಾ? ಒಟ್ಟಿನಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. 

610

ಶ್ರೀಲಂಕಾದಲ್ಲಿ ಸಿದ್ದೇಗೌಡ್ರು ಪಾತ್ರಧಾರಿ ಜಯಂತ್‌, ಭಾವನಾ ಪಾತ್ರಧಾರಿ ನಟಿ ದಿಶಾ ಮದನ್‌ ಅವರು ಕಾಣಿಸಿಕೊಂಡಿದ್ದು ಹೀಗೆ..

710

ಲಕ್ಷ್ಮೀ ನಿವಾಸ ಧಾರಾವಾಹಿ ತಂಡದವರು ಜೀ ಕನ್ನಡ ವಾಹಿನಿಯ ತಂಡದವರ ಜೊತೆ ತೆಗೆಸಿಕೊಂಡ ಫೋಟೋ ಇದು. ಒಂದು ಶೂಟಿಂಗ್‌ ಹಿಂದೆ ಎಷ್ಟು ಶ್ರಮ ಇರುತ್ತದೆ ನೋಡಿ..! 

810

ಲಕ್ಷ್ಮೀ ನಿವಾಸ ಧಾರಾವಾಹಿ ತಂಡವೇ ಶ್ರೀಲಂಕಾಕ್ಕೆ ಹೋಗಿದ್ದು, ಭರ್ಜರಿ ಎಪಿಸೋಡ್‌ ಪ್ರಸಾರ ಆಗಬಹುದು. ಏನಂತೀರಾ? ನಿಮಗೆ ಏನು ಅನಿಸುತ್ತದೆ? 

910

ಲಕ್ಷ್ಮೀ ನಿವಾಸ ಧಾರಾವಾಹಿ ತಂಡ, ತಾಂತ್ರಿಕ ತಂಡ ಒಂದೇ ಫ್ರೇಮ್‌ನಲ್ಲಿ ಖುಷಿ ಖುಷಿಯಾಗಿ ಕಾಣಿಸಿದ್ದು ಹೀಗೆ. ವಿದೇಶದಲ್ಲಿ ಕನ್ನಡಿಗರ ಫೋಟೋ ಇದು! 

1010

ಲಕ್ಷ್ಮೀ ನಿವಾಸ ಧಾರಾವಾಹಿ ಟಿಆರ್‌ಪಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಈ ಸೀರಿಯಲ್‌ ವಾರದಲ್ಲಿ ಐದು ದಿನಗಳ ಕಾಲ ನಿತ್ಯ ಒಂದು ಗಂಟೆ ಪ್ರಸಾರ ಆಗುವುದು.

Read more Photos on
click me!

Recommended Stories