Actress Roopika Marriage: ಲಕ್ಷ್ಮೀ ನಿವಾಸ ಧಾರಾವಾಹಿ ನಟಿ ರೂಪಿಕಾ ಲಗ್ನಪತ್ರಿಕೆ ಶಾಸ್ತ್ರ ಆಯ್ತು!

Published : Jun 18, 2026, 09:35 AM IST

Lakshmi Nivasa Serial Kannada: ಲಕ್ಷ್ಮೀ ನಿವಾಸ ಧಾರಾವಾಹಿ ನಟಿ ರೂಪಿಕಾ ಅವರು ಮದುವೆಗೆ ರೆಡಿಯಾಗಿದ್ದಾರೆ. ಈ ವಿಷಯವನ್ನು ಅವರೇ ವಿಡಿಯೋ ಮೂಲಕ ಹೇಳಿಕೊಂಡಿದ್ದಾರೆ. ಹಾಗಾದರೆ ಹುಡುಗ ಯಾರು? ಏನು ಮಾಡುತ್ತಿದ್ದಾರೆ? 

PREV
13
ಮದುವೆ ಆಗ್ತಿರೋ ರೂಪಿಕಾ

ಸದ್ಯ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಸಿಂಚನಾ ಎನ್ನುವ ಪಾತ್ರ ಮಾಡುತ್ತಿರುವ ರೂಪಿಕಾ ಜೀವನದಲ್ಲಿ ಚೆಲುವಿನ ಚಿಲಿಪಿಲಿ ಶುರು ಆಗ್ತಿದೆ. ಹೌದು, ಕನ್ನಡದ ಅನೇಕ ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿರುವ ರೂಪಿಕಾ ಅವರು ಮದುವೆ ಆಗುತ್ತಿದ್ದಾರಂತೆ. ಈಗಾಗಲೇ ಲಗ್ನಪತ್ರಿಕೆ ಶಾಸ್ತ್ರ ಕೂಡ ನಡೆದಿದೆ.

23
ಮದುವೆ ಆಗೋ ಟೈಮ್‌ ಬಂದಿದೆ

ರೂಪಿಕಾ ಅವರು “ಹೆಣ್ಣು ಮಕ್ಕಳ ಜೀವನದಲ್ಲಿ ಮದುವೆ ಎನ್ನೋದು ತುಂಬ ವಿಶೇಷ, ಹಾಗೆಯೇ ನನ್ನ ಜೀವನದಲ್ಲಿ ಕೂಡ ಮದುವೆ ಆಗುವ ಟೈಮ್‌ ಬಂದಿದೆ. ಮದುವೆ ಶಾಸ್ತ್ರಗಳು ಶುರು ಆಗುತ್ತಿವೆ” ಎಂದು ಹೇಳಿದ್ದಾರೆ.

33
ಹುಡುಗ ಯಾರು?

ರೂಪಿಕಾ ಮದುವೆ ಆಗುತ್ತಿರುವ ಹುಡುಗ ಯಾರು? ಏನು ಮಾಡುತ್ತಿದ್ದಾರೆ? ಲವ್‌ ಮ್ಯಾರೇಜ್?‌ ಅರೇಂಜ್ಜ್‌ ಮ್ಯಾರೇಜ್ ಎಂಬ ಬಗ್ಗೆ ಇನ್ನೂ ಉತ್ತರ ಹೊರಬೀಳಬೇಕಿದೆ. ಮದುವೆ ಬಳಿಕ ಅವರು ಧಾರಾವಾಹಿ ಬಿಡ್ತಾರಾ? ಇಲ್ಲವಾ ಎಂಬ ಬಗ್ಗೆ ಕೂಡ ಸ್ಪಷ್ಟನೆ ಇಲ್ಲ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories