Bigg Boss ಶೋಗೆ ಹೋಗಿದ್ದು ತಂಗಿ, ಲವ್‌ ಆಗಿದ್ದು ಅಕ್ಕಂಗೆ; Bhavya Gowda ಮನೇಲಿ ಮದುವೆ ಸಂಭ್ರಮ! PHOTOS

Published : Jun 21, 2026, 04:35 PM IST

Bhavya Gowda Sister Divya Gowda: ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ಶೋನಲ್ಲಿ ಭವ್ಯಾ ಗೌಡ ಭಾಗವಹಿಸಿದ್ದರು. ಈಗ ಧಾರಾವಾಹಿಯಲ್ಲಿ ನಟಿಸುತ್ತಿರುವ ಭವ್ಯಾ ಗೌಡ ಅವರ ಅಕ್ಕ ದಿವ್ಯಾ ಗೌಡ ಅವರು ಮದುವೆ ಆಗಲು ರೆಡಿ ಆಗಿದ್ದಾರೆ. ಹೂ ಮುಡಿಸೋ ಶಾಸ್ತ್ರ ಕೂಡ ಆಗಿದೆ.

PREV
110
ಹೂ ಮುಡಿಸೋ ಶಾಸ್ತ್ರ

ಒಂದು ವಿಶೇಷ ಪೋಸ್ಟ್‌ ಮೂಲಕ ದಿವ್ಯಾ ಗೌಡ ಅವರು ಹೊಸ ಜೀವನಕ್ಕೆ ಕಾಲಿಡುತ್ತಿದ್ದೇನೆ ಎಂದು ಹೇಳಿದ್ದರು. ಈಗ ಹೂ ಮುಡಿಸೋ ಶಾಸ್ತ್ರ ಆಗಿದೆ. 

210
ನೆಚ್ಚಿನ ಹುಡುಗ

ದಿವ್ಯಾ ಗೌಡ, ಹೇಮಂತ್‌ ಕುಮಾರ್‌ ಕುಟುಂಬಸ್ಥರ ಸಾಕ್ಷಿಯಾಗಿ ಹೂ ಮುಡಿಸೋ ಶಾಸ್ತ್ರ ಆಗಿದೆ. 

310
ಕುಟುಂಬಸ್ಥರು ಒಪ್ಪಿಗೆ

ದಿವ್ಯಾ ಗೌಡ, ಹೇಮಂತ್‌ ಕುಮಾರ್‌ ಮದುವೆಗೆ ಕುಟುಂಬಸ್ಥರು ಒಪ್ಪಿದ್ದು, ಶೀಘ್ರದಲ್ಲೇ ಮದುವೆ ಆಗಲಿದೆಯಂತೆ. 

410
ಖುಷಿಯೋ ಖುಷಿ

ದಿವ್ಯಾ ಗೌಡ ಅವರು ಇಷ್ಟಪಟ್ಟ ಹುಡುಗನನ್ನೇ ಮದುವೆ ಆಗುತ್ತಿದ್ದಾರೆ. ಹೀಗಾಗಿ ಅವರು ಖುಷಿಯಲ್ಲಿ ಕಂಡಿದ್ದು ಹೀಗೆ.. 

510
ಹೇಮಂತ್‌ ಕುಮಾರ್‌ ಯಾರು?

ಪ್ರತಿಷ್ಠಿತ ಎಂಡಮೋಲ್‌ ಕಂಪೆನಿಯಲ್ಲಿ ಹೇಮಂತ್‌ ಅವರು ಕಾಸ್ಟಿಂಗ್‌ ಡೈರೆಕ್ಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಎಂಡಮೋಲ್‌ ನಿರ್ಮಾಣ ಮಾಡುವ ಶೋಗಳು, ಸಿರೀಸ್‌, ಸಿನಿಮಾಗಳಲ್ಲಿ ಹೇಮಂತ್‌ ಭಾಗಿ ಆಗಿರುತ್ತಾರೆ. ಒಟ್ಟಿನಲ್ಲಿ ಹೇಮಂತ್‌ ಚಿತ್ರರಂಗದಲ್ಲಿದ್ದಾರೆ. 

610
ಹೇಗೆ ಪರಿಚಯ ಆಯ್ತು?

ಮೊದಲಿನಿಂದಲೂ ಹೇಮಂತ್‌, ದಿವ್ಯಾ ಪರಿಚಯಸ್ಥರಾ? ಇಲ್ಲವಾ ಎಂಬ ಬಗ್ಗೆ ಸ್ಪಷ್ಟನೆ ಇಲ್ಲ. ಆದರೆ ಬಿಗ್‌ ಬಾಸ್‌ ಶೋನಲ್ಲಿ ಭವ್ಯಾ ಭಾಗವಹಿಸಿದ್ದರು. ಆಗ ದಿವ್ಯಾ ಅವರು ಬಿಗ್‌ ಬಾಸ್‌ ಟೀಂ ಜೊತೆ ಕಾಂಟ್ಯಾಕ್ಟ್‌ನಲ್ಲಿ ಇರಬೇಕಾಗುತ್ತದೆ. ಆಗ ಲವ್‌ ಆಗಿದ್ದರೂ ಆಶ್ಚರ್ಯ ಇಲ್ಲ ಎನ್ನಲಾಗ್ತಿದೆ. 

710
ದಿವ್ಯಾ ಬಿಗ್‌ ಬಾಸ್‌ ಶೋಗೆ ಬರ್ತಾರಾ?

ದಿವ್ಯಾ ಗೌಡ ಅವರು ಬಿಗ್‌ ಬಾಸ್‌ ಕನ್ನಡ 10 ಮನೆಗೆ ಕಾಲಿಟ್ಟಾಗಲೇ ಅನೇಕರಿಗೆ ಇಷ್ಟ ಆಗಿದ್ದರು. ಈ ಬಾರಿ ಅವರು ಬಿಗ್‌ ಬಾಸ್‌ ಶೋಗೆ ಬರ್ತಾರಾ ಎಂಬ ಪ್ರಶ್ನೆ ಎದ್ದಿದೆ. 

810
ಫ್ಲವರ್‌ ಶಾಪ್

ಭವ್ಯಾ ಗೌಡ, ದಿವ್ಯಾ ಗೌಡ ಇಬ್ಬರೂ ಸೇರಿಕೊಂಡು ಬೆಂಗಳೂರಿನಲ್ಲಿ ಫ್ಲವರ್‌ ಶಾಪ್‌ ನಡೆಸುತ್ತಿದ್ದಾರೆ. ಇಬ್ಬರದ್ದು ಹೊಸ ಉದ್ಯಮ ಎನ್ನಲಾಗಿದೆ. 

910
ಭವ್ಯಾ ಗೌಡಗೆ ಖುಷಿ

ಅಕ್ಕನ ಮದುವೆ ನಿಶ್ಚಯ ಆಗಿರೋದಿಕ್ಕೆ ಭವ್ಯಾ ಗೌಡ ಅವರು ಖುಷಿ ಆಗಿದ್ದಾರೆ. 

1010
ಮದುವೆ ಯಾವಾಗ?

ದಿವ್ಯಾ ಗೌಡ ಮದುವೆ ಯಾವಾಗ? ಇವರಿಬ್ಬರ ಮದುವೆ ಸ್ಟೋರಿ ಯಾವಾಗ ಶುರು ಆಗಲಿದೆ ಎಂದು ಕಾದು ನೋಡಬೇಕಿದೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories