ಕನ್ನಡತಿ ಧಾರವಾಹಿಯಲ್ಲಿ ನಟಿಸುತ್ತಿರೋ ಹರ್ಷ ಪಾತ್ರದ ಕಿರಣ್ ರಾಜ್ ಬಗ್ಗೆ ಗೊತ್ತಾ..?

210
ನಟ ಕಿರಣ್ ರಾಜ್ ಧಾರವಾಹಿ ಮಾತ್ರವಲ್ಲ, ನಿಜ ಜೀವನದಲ್ಲೂ ಹೀರೋ

310
ಇಬ್ಬರು ಹಿರೋಯಿನ್‌ಗಳ ಮಧ್ಯೆ ಜೀವನ ಸಂಗಾತಿಯನ್ನು ಆರಿಸಿಕೊಳ್ಳಲು ತೊಳಲಾಡುವ ಮನಸಿನ ಹರ್ಷ ನಿಜಕ್ಕೂ ಹೀರೋ

410
ಈ ಯುವ ನಟ ಕಿರಣ್ ಫೌಂಡೇಷನ್ ಮೂಲಕ ಬಹಳಷ್ಟು ಬಡ ಜನರಿಗೆ ನೆರವಾಗುತ್ತಿದ್ದಾರೆ.

510
ತಮ್ಮದೇ ಹೆಸರಲ್ಲಿ ಫೌಂಡೇಷನ್ ನಡೆಸುತ್ತಿರುವ ನಟ ಕಷ್ಟದಲ್ಲಿರುವ ಜನರಿಗೆ ಬೆಳಕಾಗಿದ್ದಾರೆ.

610
ಇದುವೇ ನಾನು ಖುಷಿಯಾಗಿರುವ ರೀತಿ ಎನ್ನುತ್ತಾರೆ ಕಿರಣ್.

710
ಇನ್ನು ಸೈಬರ್ ಕ್ರೈಂ ಹೆಚ್ಚುತ್ತಿರುವ ಬಗ್ಗೆ ಕಾಳಜಿ ವಹಿಸಿರುವ ನಟ, #notocybercrime ಎಂಬ ಅಭಿಯಾನದ ನೇತೃತ್ವ ವಹಿಸಿದ್ದಾರೆ.

810
ಕಿರಣ್ ರಾಜ್ ಫೌಂಡೇಷನ್ 100 ದಿನ ಪೂರ್ತಿಗೊಳಿಸಿದೆ.

910
ಇಸ್ಕಾನ್ ಜೊತೆ ಸಹಭಾಗಿತ್ವದಲ್ಲಿ ನಟ ಬಡ ಜನರಿಗೆ ನೆರವಾಗುತ್ತಿದ್ದಾರೆ.

1010
ವರ್ಷ ಪೂರ್ತಿ ಬಡಜನರಿಗೆ ನೆರವಾಗೋ ಟಾರ್ಗೆಟ್ ಇಟ್ಟುಕೊಂಡಿದ್ದಾರೆ ನಟ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.