Published : Nov 08, 2020, 12:46 PM ISTUpdated : Nov 08, 2020, 05:27 PM IST
ಜನಪ್ರಿಯ ಧಾರವಾಹಿ ಕನ್ನಡತಿಯಲ್ಲಿ ವರುಧಿನಿ ಪಾತ್ರ ಮಾಡುವ ಸಾರಾ ಅಣ್ಣಯ್ಯ ಎಂಬ ಕೊಡಗಿನ ಕುವರಿ ಬಗ್ಗೆ ನಿಮಗೆ ಗೊತ್ತಾ..? ಮೊದಲ ಬಾರಿ ನಟಿಸಿದ್ರೂ ಸಿಕ್ಕಾಪಟ್ಟೆ ವೀಕ್ಷಕರನ್ನು ಮೆಚ್ಚಿಸಿದ ನಟಿಯ ಕೆಲವು ಫೋಟೋಸ್ ನೋಡಿ
ಸ್ಕ್ರೀನ್‌ನಲ್ಲಿ ಕಾನೋದಕ್ಕಿಂತೂ ಬೋಲ್ಡ್ ಇದ್ದಾರೆ ಈ ಮಾಡೆಲ್
ಸ್ಕ್ರೀನ್‌ನಲ್ಲಿ ಕಾನೋದಕ್ಕಿಂತೂ ಬೋಲ್ಡ್ ಇದ್ದಾರೆ ಈ ಮಾಡೆಲ್
610
ಇತ್ತೀಚೆಗಷ್ಟೇ ನಟಿ ಕಿಯಾ ಸಾನೆಟ್ ಕಾರು ಖರೀದಿಸಿದ್ದರು.
ಇತ್ತೀಚೆಗಷ್ಟೇ ನಟಿ ಕಿಯಾ ಸಾನೆಟ್ ಕಾರು ಖರೀದಿಸಿದ್ದರು.
710
ನಟಿಗೆ ಈಗಾಗಲೇ ಇನ್‌ಸ್ಟಾಗ್ರಾಂನಲ್ಲಿ 77.3 ಸಾವಿರ ಫಾಲೋವರ್ಸ್ ಇದ್ದಾರೆ.
ನಟಿಗೆ ಈಗಾಗಲೇ ಇನ್‌ಸ್ಟಾಗ್ರಾಂನಲ್ಲಿ 77.3 ಸಾವಿರ ಫಾಲೋವರ್ಸ್ ಇದ್ದಾರೆ.
810
ಕನ್ನಡತಿ ಸೀರಿಯಲ್‌ನಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿರೋ ನಟಿ ಭುವಿಯ ಬೆಸ್ಟ್ ಫ್ರೆಂಡ್
ಕನ್ನಡತಿ ಸೀರಿಯಲ್‌ನಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿರೋ ನಟಿ ಭುವಿಯ ಬೆಸ್ಟ್ ಫ್ರೆಂಡ್
910
ಹೊಸ ಮುಖವಾಗಿದ್ರೂ ಕನ್ನಡಿಗರು ಸಾರಾಳ ಅಭಿನಯವನ್ನು ಮೆಚ್ಚಿಕೊಂಡಿದ್ದಾರೆ.
ಹೊಸ ಮುಖವಾಗಿದ್ರೂ ಕನ್ನಡಿಗರು ಸಾರಾಳ ಅಭಿನಯವನ್ನು ಮೆಚ್ಚಿಕೊಂಡಿದ್ದಾರೆ.
1010
ಇಂಡಿಪೆಂಡೆಂಟ್ ಮಹಿಳೆಯಾಗಿ ಕಾಣಿಸಿಕೊಂಡಿರೋ ವರುಧಿನಿ ಪಾತ್ರ ಕೋಪಕ್ಕೇ ಫೇಮಸ್. ಬಹಳಷ್ಟು ಫೋಟೋ ಶೂಟ್‌ಗಳನ್ನು ಮಾಡೋ ನಟಿ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಇದ್ದಾರೆ
ಇಂಡಿಪೆಂಡೆಂಟ್ ಮಹಿಳೆಯಾಗಿ ಕಾಣಿಸಿಕೊಂಡಿರೋ ವರುಧಿನಿ ಪಾತ್ರ ಕೋಪಕ್ಕೇ ಫೇಮಸ್. ಬಹಳಷ್ಟು ಫೋಟೋ ಶೂಟ್‌ಗಳನ್ನು ಮಾಡೋ ನಟಿ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಇದ್ದಾರೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.