ಕಳೆದ ವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್‌ಬಾಸ್‌ನ ಫೇಮಸ್ ಜೋಡಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಹನಿಮೂನ್‌ಗೆ ಹಾರಿದ್ದಾರೆ. ಒಂದಾದ ಮೇಲೆ ಒಂದು ಫೋಟೊ ವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಅಪಾರ ಲೈಕ್ ಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಕಳೆದ ವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ. ಬಿಗ್ ಬಾಸ್ ನಿಂದ ಒಂದಾದ ಪ್ರೇಮ ಪಕ್ಷಿಗಳು ಮೈಸೂರಿನಲ್ಲಿ ಅದ್ದೂರಿ ಮದುವೆ ಸಮಾರಂಭ ಒಮ್ಮೆ ನಿವೇದಿತಾ ಗೌಡ ಪೋಟೋ ಶೇರ್ ಮಾಡಿದ್ದರು. ಈಗ ಶೈನ್ ಶೆಟ್ಟಿಯ ಪೋಟೋ ಹಂಚಿಕೊಂಡಿದ್ದಾರೆ. ಯುರೋಪಿನ ಸುಂದರ ರೊಮ್ಯಾಂಟಿಕ್ Amsterdam ನಗರವನ್ನು ತಮ್ಮ ಹನಿಮೂನ್ಗಾಗಿ ಆರಿಸಿಕೊಂಡಿದ್ದಾರೆ. kannada rapper Chandan shetty niveditha gowda honeymoon photo gallery ದೂರದ ಊರಲ್ಲಿ ಮಧುಚಂದ್ರ, ಚಂದನ್-ನಿವೇದಿತಾಗೆ ಅವರೇ ಇಂದ್ರ ಅವರೇ ಚಂದ್ರ! ಕಳೆದ ವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್‌ಬಾಸ್‌ನ ಫೇಮಸ್ ಜೋಡಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಹನಿಮೂನ್‌ಗೆ ಹಾರಿದ್ದಾರೆ. ಒಂದಾದ ಮೇಲೆ ಒಂದು ಫೋಟೊ ವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಅಪಾರ ಲೈಕ್ ಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ.