ನಿವೇದಿತಾ ಮದ್ವೇಲಿ ಮಿಂಚಿದ ಚಿಕ್ಕಮ್ಮ, ಹೀಗಿದ್ದಾರೆ ನೋಡಿ!

Suvarna News   | Asianet News
Published : Mar 03, 2020, 11:29 AM IST

ಮೈಸೂರಿನ ಸ್ಪೆಕ್ಟ್ರಾ ಹೊಟೇಲ್‌ನಲ್ಲಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನೀವೇದಿತಾ ಗೌಡ- ಚಂದನ್‌ ಶೆಟ್ಟಿ ಈಗ ಹನಿಮೋನ್‌ಗೆಂದು ವಿದೇಶಕ್ಕೆ ತೆರಳಿದ್ದಾರೆ. ನಿವೇದಿತಾ ಮದುವೆಯಲ್ಲಿ ತಾಯಿ ಹೇಮಾಗಿಂತಲೂ ಹೆಚ್ಚು ಗಮನ ಸೆಳೆದಿದ್ದು ಅವರ ಚಿಕ್ಕಮ್ಮ ರೂಪ ಶೇಖರ್‌. ರೂಪ ಅವರು ಮದ್ವೆಯಲ್ಲಿ ಮಿಂಚಿದ್ದು ಹೇಗೆ?  

PREV
110
ನಿವೇದಿತಾ ಮದ್ವೇಲಿ ಮಿಂಚಿದ ಚಿಕ್ಕಮ್ಮ, ಹೀಗಿದ್ದಾರೆ ನೋಡಿ!
ಫೆಬ್ರವರಿ 25 ,26 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್‌ಬಾಸ್ ಜೋಡಿ ನಿವೇದಿತಾ- ಚಂದನ್ ಶೆಟ್ಟಿ.

210
ನಿವೇದಿತಾ ತಾಯಿ ಹೇಮಾ ಅವರ ತಂಗಿ ರೂಪಾ.
ನಿವೇದಿತಾ ತಾಯಿ ಹೇಮಾ ಅವರ ತಂಗಿ ರೂಪಾ.
310
ಮದುವೆಯಲ್ಲಿ ಅಲಂಕರಿಸಿಕೊಂಡು, ಕ್ಯಾಮೆರಾ ಗಮನ ಸೆಳೆದ ರೂಪಾ.

410
ರೂಪಾ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ಫೋಟೋಗಳಿವು.

510
ರೂಪಾ ಪತಿ ಹಾಗೂ ಪುತ್ರನೊಂದಿಗೆ.
ರೂಪಾ ಪತಿ ಹಾಗೂ ಪುತ್ರನೊಂದಿಗೆ.
610
ನಿವೇದಿತಾ ಬಿಗ್‌ ಬಾಸ್‌-5 ಪಾಲ್ಗೊಂಡಾಗ ಚಿಕ್ಕಮ್ಮ ಸಹ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು.

710
ಇನ್‌ಸ್ಟಾಗ್ರಾಂನಲ್ಲಿ ರೂಪಾಗೆ 3500ಕ್ಕೂ ಪಾಲೋಯರ್ಸ್‌ ಇದ್ದಾರೆ.

810
ನಿವೇದಿತಾ ಹಾಗೂ ಚಂದನ್‌ ಹನಿಮೂನ್‌ಗೆ ತೆರಳುವ ವೇಳೆ ಸೆರೆ ಹಿಡಿದ ಫೋಟೋ

910
ಎಲ್ಲರಂತೆಯೇ ನಿವೇದಿತಾಗೂ ಚಿಕ್ಕಮ್ಮ ಅಂದ್ರೆ ತುಸು ಹೆಚ್ಚು ಪ್ರೀತಿ.

1010
ಬೆಂಗಳೂರಿನಲ್ಲಿ ಮದುವೆ ನಂತರ ಚಂದನ್‌ ಮನೆಯಲ್ಲಿ ನಡೆದ ಸತ್ಯನಾರಾಯಣ ಸ್ವಾಮಿ ಪೂಜೆಯಲ್ಲಿ.

click me!

Recommended Stories