Anchor Anushree Marriage Photos: ರೋಶನ್‌ ತಾಳಿ ಕಟ್ಟುವಾಗ ಖುಷಿಯಿಂದ ಕಣ್ಣೀರಿಟ್ಟ ನಿರೂಪಕಿ ಅನುಶ್ರೀ!

Published : Aug 28, 2025, 11:55 AM IST

ಕನ್ನಡ ನಿರೂಪಕಿ ಅನುಶ್ರೀ ಅವರು ಬೆಂಗಳೂರಿನಲ್ಲಿ‌ ಉದ್ಯಮಿ ರೋಶನ್ ಜೊತೆಗೆ ಮದುವೆಯಾಗಿದ್ದಾರೆ. ಇವರ ಮದುವೆಯ ಸುಂದರ ಫೋಟೋಗಳು ಇಲ್ಲಿವೆ. 

PREV
117

ನಿರೂಪಕಿ ಅನುಶ್ರೀ ಸಿಂಗಲ್‌ ಆಗಿದ್ದೋರು ಮಿಂಗಲ್‌ ಆದರು. ತಾಳಿ ಕಟ್ಟುವ ಶುಭ ಸಮಯದ ಫೋಟೋ ಇದು, 

217

ನಿರೂಪಕಿ ಅನುಶ್ರೀ ಅವರು ಬೆಂಗಳೂರಿನಲ್ಲಿ ಮದುವೆ ಆಗಿದ್ದಾರೆ. 

417

ತಾಳಿ ಕಟ್ಟುವ ಸಮಯದಲ್ಲಿ ಅನುಶ್ರೀ ಅವರು ಭಾವುಕರಾಗಿದ್ದಾರೆ. 

517

ಅನುಶ್ರೀ ಮದುವೆಯಲ್ಲಿ ಚಿತ್ರರಂಗದ ಗಣ್ಯರು ಭಾಗಿಯಾಗಿದ್ದಾರೆ. 

617

ಅನುಶ್ರೀ ಅವರು ಭಾವುಕರಾದಾಗ ಪತಿ ಸಂತೈಸಿದರು. 

717

ಕೆಂಪು, ಆರೇಂಜ್‌ ಮಿಶ್ರಿತ ಸೀರೆಯಲ್ಲಿ ಅನುಶ್ರೀ ಮಿಂಚಿದ್ದಾರೆ.

817

ರೋಶನ್‌ ತಾಳಿ ಕಟ್ಟುವಾಗ ಅನುಶ್ರೀ ಅವರು ಕಂಡಿದ್ದು ಹೀಗೆ 

917

ಅನುಶ್ರೀಗೆ ರೋಶನ್‌ ತಾಳಿ ಕಟ್ಟಿದ ಕ್ಷಣ ಹೀಗಿತ್ತು 

1017

ಅನುಶ್ರೀ ಅವರು ತಾಳಿ ಕಟ್ಟಿದ ಬಳಿಕ ಬಹಳ ಭಾವುಕರಾದರು

1117

ಅನುಶ್ರೀ ಹಾಗೂ ರೋಶನ್‌ ಜೋಡಿಗೆ ಅನೇಕರು ಶುಭ ಹಾರೈಸಿದ್ದಾರೆ. 

1217

ಅನುಶ್ರೀಗೆ ರೋಶನ್‌ ಅವರು ಸಿಂಧೂರ ಇಟ್ಟ ಕ್ಷಣ

1317

ಮದುವೆ ಬಳಿಕ ಅನುಶ್ರೀ ಹಾಗೂ ರೋಶನ್‌ ಅವರು ಹೋಮದಲ್ಲಿ ಭಾಗಿಯಾಗಿದ್ದಾರೆ

1417

ಮದುವೆ ಖುಷಿಯಲ್ಲಿ ಅನುಶ್ರೀ ಕಂಡಿದ್ದು ಹೀಗೆ 

1517

ರಾಜ್‌ ಬಿ ಶೆಟ್ಟಿ ಅವರು ಅನುಶ್ರೀ ಮದುವೆಯಲ್ಲಿ ಭಾಗಿಯಾಗಿದ್ದಾರೆ. 

1617

ಸು ಫ್ರಂ ಸೋ ಸಿನಿಮಾ ಖುಷಿಯಲ್ಲಿರುವ ರಾಜ್‌ ಬಿ ಶೆಟ್ಟಿ ಮದುವೆಯಲ್ಲಿ ಭಾಗಿಯಾಗಿದ್ದಾರೆ.

1717

ಅನುಶ್ರೀ ಅವರ ಆತ್ಮೀಯರು, ಕುಟುಂಬಸ್ಥರು, ಚಿತ್ರರಂಗದ ಬಳಗದವರು ಮದುವೆಗೆ ಸಾಕ್ಷಿಯಾಗಿದ್ದಾರೆ.

Read more Photos on
click me!

Recommended Stories