ಚಡ್ಡಿ ಹಾಕೊಂಡಾಗಲೇ ಗುರು ನಂದು ಎಲ್ಲಿ ನೇತಾಡುತ್ತಿದೆ ಅಂತ ಗೊತ್ತಾಗುವುದು: ಚಿತ್ರಾಲ್ ರಂಗಸ್ವಾಮಿ

Published : Mar 20, 2024, 03:52 PM IST

ನಮಗೆ ಕಂಫರ್ಟ್ ಆಗಿರುವ ಉಡುಪುಗಳನ್ನು ಧರಿಸಿ ವರ್ಕೌಟ್ ಮಾಡಬೇಕು ಅನ್ನೋದು ಚಿತ್ರಾಲ್ ರಂಗಸ್ವಾಮಿ ಸಲಹೆ....

PREV
19
ಚಡ್ಡಿ ಹಾಕೊಂಡಾಗಲೇ ಗುರು ನಂದು ಎಲ್ಲಿ ನೇತಾಡುತ್ತಿದೆ ಅಂತ ಗೊತ್ತಾಗುವುದು: ಚಿತ್ರಾಲ್ ರಂಗಸ್ವಾಮಿ

ಕನ್ನಡ ಚಿತ್ರರಂಗದ ಅದ್ಭುತ ನಟಿ, ಮಾಡಲ್ ಹಾಗೂ ಬಾಡಿ ಬಿಲ್ಡರ್ ಚಿತ್ರಾ ರಂಗಸ್ವಾಮಿ ಜಿಮ್‌ ಮತ್ತು ವರ್ಕೌಟ್‌ಗೆ ಧರಿಸುವ ಬಟ್ಟೆ ಬಗ್ಗೆ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. 

29

ಸ್ಪೋರ್ಟ್ಸ್‌ ಬಾ ಹಾಕ್ಕೊಂಡು ವರ್ಕೌಟ್ ಮಾಡೋದು ನಮ್ಮ ಇಷ್ಟ. ಇತ್ತೀಚಿಗೆ ಯಾರೋ ಸೆಲೆಬ್ರಿಟಿ ಸ್ಪೋರ್ಟ್ಸ್‌ ಬ್ರಾ ಹಾಕೊಂಡು ವರ್ಕೌಟ್ ಮಾಡುತ್ತಿದ್ದರು ಅಂತ ದೊಡ್ಡ ದುಡ್ಡಿದ್ದರು. 

39

ನಿಜ ಹೇಳಬೇಕು ಅಂದ್ರೆ ನನಗೆ ಸ್ಪೋರ್ಟ್ಸ್ ಬ್ರಾ ಹಾಕಿಕೊಂಡು ವರ್ಕೌಟ್ ಮಾಡೋದು ತುಂಬಾ ಇಷ್ಟ ಆಮೇಲೆ ಕಂಫರ್ಟ್ ಇರುತ್ತದೆ' ಎಂದು ಚಿತ್ರಾಲ್ ಮಾತನಾಡಿದ್ದಾರೆ.

49

ಹುಡುಗರಿಗೆ ಶೆಕೆ ಆದಾಗ ಬರ್ಮುಡಾ ಅಥವಾ ಚಡ್ಡಿ ಹಾಕುತ್ತಾರೆ ಯಾರೂ ಅದನ್ನು ಕೇಳುವುದಿಲ್ಲ ಹಾಗೆ ನಾನು ಕೂಡ ಸ್ಪೋರ್ಟ್ಸ್‌ ಬ್ರಾ ಹಾಕುತ್ತೀನಿ. ಚಡ್ಡಿ ಹಾಕೊಂಡಾಗಲೇ ಗುರು ನಂದು ಎಲ್ಲಿ ನೇತಾಡುತ್ತಿದೆ ಅಂತ ಗೊತ್ತಾಗುವುದು. 

59

ಬಟ್ಟೆ individual ಆಯ್ಕೆ ಆಗಿರಬೇಕು. ಸ್ಪೋರ್ಟ್ಸ್‌ ಬ್ರಾ ಹಾಕೊಂಡು ಬರುವ ಹುಡುಗಿಯರನ್ನು ಒಂದು ರೀತಿ ನೋಡುವುದು ಇದೆಲ್ಲಾ ತುಂಬಾ ಕಡಿಮೆ ಆಗಬೇಕು. ಕೆಲವೊಂದು ಜಿಮ್‌ನಲ್ಲಿ ಸ್ಪೋರ್ಟ್ಸ್ ಬ್ರಾ ಹಾಕ್ತಾರೆ ಅಂದ್ರೆ ಸೇರಿಸಿಕೊಳ್ಳುವುದಿಲ್ಲ. 

69

ವರ್ಕೌಟ್ ಮಾಡುವುದಕ್ಕೆ ಮೂಡ್‌ ಇರಲ್ಲ ಆಗ ನಾವು ಒಂದೊಳ್ಳೆ ಔಟ್‌ಫಿಟ್‌ ಹಾಕೊಂಡ್ರೆ ವರ್ಕೌಟ್ ಮಾಡಬೇಕು ಅನಿಸುತ್ತದೆ. ಒಂದು ಚೂರು ಬ್ರೇಕ್ ತೆಗೆದುಕೊಂಡು ವರ್ಕೌಟ್ ಮಿಸ್ ಮಾಡಿದರೆ ಏನ್ ಮೇಡಂ ದಪ್ಪ ಆಗಿದ್ದೀರಾ ವರ್ಕೌಟ್ ಮಾಡುತ್ತಿಲ್ವಾ ಎಂದು ಕಾಮೆಂಟ್ ಮಾಡುತ್ತಾರೆ. 

79

ಗೂಗಲ್ ನೋಡಿಕೊಂಡು ವಿಡಿಯೋ ಮಾಡುವುದಕ್ಕೆ ಕೆಲವರು ಶುರು ಮಾಡಿದ್ದಾರೆ. ಅದಲ್ಲಿ ಒಬ್ಬ ಬೂಬ್ಸ್‌ (ಸ್ತನ) ಸೈಜ್ ಹೆಚ್ಚಿಸಿಕೊಳ್ಳಲು ಏನು ಮಾಡಬೇಕು ಎಂದು ಒಬ್ಬ ವಿಡಿಯೋ ಮಾಡಿದ್ದ.  

89

 ಗುರು ನಿನಗಿಂತ ಚೆನ್ನಾಗಿ ಹೇಗೆ ಸ್ತನ ಸೈಜ್‌ ಮಾಡಿಕೊಳ್ಳಬೇಕು ಕಾಪಾಡಿಕೊಳ್ಳಬೇಕು ಎಂದು ಗೊತ್ತು ಅಂತ ಕಾಮೆಂಟ್ ಹಾಕಬೇಕು ಅನ್ನೋಷ್ಟು ಕೋಪ ಬಂದಿತ್ತು. 

99

ಏಕೆಂದರೆ ಸ್ತನದ ಸೈಜ್‌ ಜಾಸ್ತಿ ಅಥವಾ ಕಡಿಮೆ ಮಾಡಿಕೊಳ್ಳಲು ಆಗಲ್ಲ ಅಲ್ಲಿರುವ muscles ಮಾತ್ರ ಟೋನ್ ಮಾಡಬಹುದು. ದಯವಿಟ್ಟು ಗೂಗಲ್‌ನ ನೋಡಿ ಏನೂ ಮಾಡಲು ಹೋಗಬೇಡಿ ನೀವು ಹಾಳಾಗಬೇಡಿ' ಎಂದು ಚಿತ್ರಾಲ್ ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories