ಬೆಂಗಳೂರು: ಆ. 14 ರಂದು ಶರಣ್ಯಾ ಭರತನಾಟ್ಯ ರಂಗಪ್ರವೇಶ, ಬನ್ನಿ, ಹರಸಿ, ಹಾರೈಸಿ.!

Suvarna News   | Asianet News
Published : Aug 13, 2021, 03:02 PM IST

ಬಾಲ್ಯದಿಂದಲೂ ಭರತನಾಟ್ಯ ಕಲಿತಿರುವ ಶರಣ್ಯಾ ಶನಿವಾರ ಗುರುಗಳು ಹಾಗೂ ಹಿರಿಯರ ಆಶೀರ್ವಾದದಿಂದ ರಂಗಪ್ರವೇಶ ಮಾಡುತ್ತಿದ್ದಾರೆ.   

PREV
16
ಬೆಂಗಳೂರು: ಆ. 14 ರಂದು ಶರಣ್ಯಾ ಭರತನಾಟ್ಯ ರಂಗಪ್ರವೇಶ, ಬನ್ನಿ, ಹರಸಿ, ಹಾರೈಸಿ.!
ನೃತ್ಯ, ಸಂಗೀತ ಮತ್ತು ಸಂಸ್ಕೃತಿಯನ್ನು ಬದುಕಿನ ಭಾಗವಾಗಿಸಿಕೊಂಡ ಕುಟುಂಬದಲ್ಲಿ ಜನಿಸಿದ ಶರಣ್ಯಾ ಬಾಲ್ಯದಿಂದಲೂ ಭರತನಾಟ್ಯ ಅಭ್ಯಾಸ ಮಾಡುತ್ತಿದ್ದಾರೆ.

26
ಆಗಸ್ಟ್ 14ರಂದು ಸಂಜೆ 5.30ಕ್ಕೆ ಜೆಎಸ್‌ಎಸ್‌ ಆಡಿಟೋರಿಯಮ್ ಜಯನಗರ, ಬೆಂಗಳೂರಿನಲ್ಲಿ ರಂಗಪ್ರವೇಶ ಮಾಡುತ್ತಿದ್ದಾರೆ.

36
ಕಿಟ್ಟು ಸರ್ ಹಾಗೂ ಕಲಾಕ್ಷಿತಿಯ ಅನೇಕ ಪ್ರತಿಭೆಗಳು ಶರಣ್ಯಾರಿಗೆ ತರಬೇತಿ ನೀಡಿ, ನೃತ್ಯದಲ್ಲಿ ತಮ್ಮದೇ ಛಾಪು ಮೂಡಿಸಲು ಸಹಕರಿಸಿದ್ದಾರೆ. ಭರತನಾಟ್ಯದಲ್ಲಿ ಪ್ರಸಿದ್ಧರಾದ ಚೆನ್ನೈನ ಕಲಾಕ್ಷೇತ್ರದಲ್ಲಿ ರುಕ್ಮಿಣಿ ದೇವಿ ಅಂಡಾಲೆ, ಶಾರದಾ ಹಾಫ್ಮನ್, ಎನ್.ಎಸ್.ಜಯಲಕ್ಷ್ಮಿ, ವಸಂತ ವೇದಮ್ ಮತ್ತು ಮಲೇಪೋರ್ ಗೌರಿ ಅಮ್ಮಾಲ್ ಸೇರಿ ಹಲವರ ಕೆಳಗೆ ನೃತ್ಯ ತರಬೇತಿ ಪಡೆದವರು ಕಿಟ್ಟು ಸರ್ ಎನ್ನುವುದು ವಿಶೇಷ.

46
2018ರಲ್ಲಿ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್‌ ಕಲ್ಚರ್‌ನಲ್ಲಿ ಮೊದಲ ವೈಯಕ್ತಿಕ ಪ್ರದರ್ಶನವನ್ನು ನೀಡಿದ್ದಾರೆ ಶರಣ್ಯಾ.

56
ಕರ್ನಾಟಕ ಮಂಡಳಿ ನಡೆಸುವ ಕಿರಿಯ ನೃತ್ಯ ಪರೀಕ್ಷೆಯಲ್ಲಿ 6ನೇ rank ಪಡೆದುಕೊಂಡಿದ್ದಾರೆ.

66
ವಿದುಷಿ ಶ್ರೀಮತಿ ಭಾರ್ಗವಿ ಸುರೇಶ್ ಅವರು ಅಡಿಯಲ್ಲಿ ಕರ್ನಾಟಕ ಗಾಯನವನ್ನು ಕಲಿಯುತ್ತಿದ್ದಾರೆ ಹಾಗೂ ಕಿರಿಯ ಸಂಗೀತ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾಳೆ.

click me!

Recommended Stories