ನೀರಿನೊಳಗೆ ಪ್ರೆಗ್ನೆನ್ಸಿ ಫೋಟೋಶೂಟ್‌ ಮಾಡಿಸಿದ ಕಿರುತೆರೆ ನಟಿ 'ಫರೀನಾ ಆಜಾದ್'!

Suvarna News   | Asianet News
Published : Aug 08, 2021, 01:52 PM IST

ಕ್ರಿಯೇಟಿವ್ ಆಗಿ ಪ್ರೆಗ್ನೆನ್ಸಿ ಅನೌನ್ಸ್ ಮಾಡಿದ ಕಿರುತೆರೆ ನಟಿ ಫರೀನಾ ಆಜಾದ್. ಅಂಡರ್‌ವಾಟರ್ ಫೋಟೋಶೂಟ್ ವೈರಲ್.

PREV
17
ನೀರಿನೊಳಗೆ ಪ್ರೆಗ್ನೆನ್ಸಿ ಫೋಟೋಶೂಟ್‌ ಮಾಡಿಸಿದ ಕಿರುತೆರೆ ನಟಿ 'ಫರೀನಾ ಆಜಾದ್'!
ತಮಿಳು ಕಿರುತೆರೆ ಲೋಕದ ಜನಪ್ರಿಯ ನಟಿ ಫರೀನಾ ಆಜಾದ್ ಪ್ರೆಗ್ನೆನ್ಸಿ ಅನೌನ್ಸ್ ಮಾಡಿದ್ದಾರೆ.

27
'ಹೌದು! ನಾವೀಗ ಪ್ರೆಗ್ನೆಂಟ್. ಮೂರು ತಿಂಗಳಲ್ಲಿ ನಮ್ಮ ಪುಟ್ಟ ಕಂದಮ್ಮನನ್ನು ಭೇಟಿ ಮಾಡುತ್ತೇವೆ' ಎಂದು ಬರೆದುಕೊಂಡಿದ್ದಾರೆ.

37
'ನಾಲ್ಕು ವರ್ಷದ ನಮ್ಮ ಕನಸು ಈಗ ನನಸಾಗಿದೆ. ನನ್ನ ದೇಹ ಮಿರಾಕಲ್ ಕ್ರಿಯೇಟ್ ಮಾಡಿದೆ' ಎಂದಿದ್ದಾರೆ.

47
'Pregnancy is not a disease, its a phase of life!' ಎಂದು ಹೇಳುತ್ತಾ ಅಂಡರ್‌ವಾಟರ್‌ ಶೂಟ್ ಫೋಟೋ ಹಂಚಿಕೊಂಡಿದ್ದಾರೆ.

57
ಕೆಂಪು ಬಣ್ಣದ ವಸ್ತ್ರ ಧರಿಸಿ ನೀರೊಳಗೆ ಬೇಬಿ ಬಂಪ್ ಹಿಡಿದು ನಿಂತಿದ್ದಾರೆ.

67
2017ರಲ್ಲಿ ಫರೀನಾ ಮತ್ತು ಉಬೈದ್ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

77
'ಭಾರತಿ ಕಣ್ಣಮ್ಮ' ಧಾರಾವಾಹಿಯಲ್ಲಿ ಡಾ.ವೆನ್ಬಾ ಪಾತ್ರದಲ್ಲಿ ಫರೀನಾ ಕಾಣಿಸಿಕೊಳ್ಳುತ್ತಿದ್ದಾರೆ

click me!

Recommended Stories