110
ಬಿಗ್ ಬಾಸ್ ಮನೆಯ ಸ್ಪರ್ಧಿ ಚೈತ್ರಾ ಕೊಟ್ಟೂರು
ಬಿಗ್ ಬಾಸ್ ಮನೆಯ ಸ್ಪರ್ಧಿ ಚೈತ್ರಾ ಕೊಟ್ಟೂರು
Subscribe to get breaking news alertsSubscribe 210
'ಸೂಜಿದಾರಾ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟರು.

310
ಚೈತ್ರಾ ಬರಹಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ.

410
1993 ನವೆಂವರ್ 9 ಇವರ ಡೇಟ್ ಆಫ್ ಬರ್ತ್.
1993 ನವೆಂವರ್ 9 ಇವರ ಡೇಟ್ ಆಫ್ ಬರ್ತ್.
510
ಇವರು ಮೂಲತಃ ಮಂಗಳೂರಿನವರು.
ಇವರು ಮೂಲತಃ ಮಂಗಳೂರಿನವರು.
610
ಸಿನಿಮಾ ಜೊತೆ ಜೊತೆಗೆ NGO ಗಳಿಗೂ ಕೆಲಸ ಮಾಡುತ್ತಾರೆ.

710
ಗ್ರಾಜುಯೇಶನ್ ಮುಗಿದ ಬಳಿಕ ಸ್ಕ್ರಿಪ್ಟ್ ರೈಟರ್ ಆಗಿ ಕೆಲಸ ಮಾಡುತ್ತಾರೆ.

810
ಸ್ಕ್ರಿಪ್ಟ್ ಹಿಡಿದುಕೊಂಡಾಗ
ಸ್ಕ್ರಿಪ್ಟ್ ಹಿಡಿದುಕೊಂಡಾಗ
910
ಯೋಗರಾಜ್ ಭಟ್ ಬಳಿ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದ್ದಾರೆ.

1010
ಸೂಜಿದಾರಾ ಸಿನಿಮಾದಲ್ಲಿ ಇವರ ಪಾತ್ರವನ್ನು ಹೈಲೈಟ್ ಮಾಡಲಾಗಿತ್ತು.