110
ಪ್ರಿಯಾಂಕ ಮೂಲತಃ ಬೆಂಗಳೂರಿನವರು
ಪ್ರಿಯಾಂಕ ಮೂಲತಃ ಬೆಂಗಳೂರಿನವರು
Subscribe to get breaking news alertsSubscribe 210
ಓದಿದ್ದು ಇಂಜಿನೀಯರಿಂಗ್, ವೃತ್ತಿಯಲ್ಲಿ ಸಾಫ್ಟವೇರ್ ಇಂಜಿನಿಯರ್ ಆಗಿದ್ದರು.

310
'ಅಗ್ನಿಸಾಕ್ಷಿ' ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟಿದ್ದಾರೆ.

410
ಕಿರುತೆರೆಯಲ್ಲಿ 6 ವರ್ಷಗಳ ಕಾಲ ವೀಕ್ಷಕರನ್ನು ಮನರಂಜಿಸಿದ್ದಾರೆ.

510
ಪ್ರತಿ ವರ್ಷವೂ 'ಅತ್ಯುತ್ತಮ ಖಳನಾಯಕಿ' ಪ್ರಶಸ್ತಿ ಪಡೆಯುತ್ತಾರೆ.

610
ಈಗ ಬಿಗ್ ಬಾಸ್ 7ರಲ್ಲಿ ಎರಡನೇ ಸ್ಪರ್ಧಿಯಾಗಿ ಪ್ರವೇಶಿಸಿದ್ದಾರೆ.

710
ತಂದೆಯನ್ನು ಕಳೆದುಕೊಂಡ ಪ್ರಿಯಾಂಕ ಈಗ ಇಂಡಿಪೆಂಡೆಂಟ್ ಆಗಿ ಮನೆ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆ.

810
ಇನ್‌ಸ್ಟಾಗ್ರಾಂನಲ್ಲಿ ಸಿಕ್ಕಾಪಟ್ಟೆ Active ಇರುವ ಪ್ರಿಯಾಂಕ ತಮ್ಮ ಫಾಲೋವರ್ಸ್ ಜೊತೆಗೆ ಕೆಲವೊಂದು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

910
ಕನ್ನಡ ಧಾರಾವಾಹಿಗಳು ಮಾತ್ರವಲ್ಲದೆ ತೆಲುಗು ಸೀರಿಯಲ್‌ನಲ್ಲಿಯೂ ನಟಿಸಿದ್ದಾರೆ.

1010
ಪ್ರಿಯಾಂಕಾ ಹುಟ್ಟಿದ್ದು 1993ರಲ್ಲಿ.
ಪ್ರಿಯಾಂಕಾ ಹುಟ್ಟಿದ್ದು 1993ರಲ್ಲಿ.