ಸೋಷಿಯಲ್ ಮೀಡಿಯಾದಲ್ಲಿ ಟಿಕ್‌ಟಾಕ್, ರೀಲ್ಸ್, ಇನ್‌ಸ್ಟಾಗ್ರಾಂ ಮತ್ತು ಯುಟ್ಯೂಬ್ ಮೂಲಕ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿರುವ ವರ್ಷ ಕಾವೇರಿ.
ಕೆಲವು ತಿಂಗಳುಗಳ ಹಿಂದೆ ವರ್ಷ ಕಾವೇರಿ ಮತ್ತು ವರುಣ್ ಆರಾಧ್ಯ ಬ್ರೇಕ್ ಮಾಡಿಕೊಂಡರು. ಸಾಕಷ್ಟು ಸುದ್ದಿಯಲ್ಲಿದ್ದ ಲವ್ ಬರ್ಡ್ಸ್ ಇವರು.
ಬಿಗ್ ಬಾಸ್ ರಿಯಾಲಿಟಿ ಶೋ ಆರಂಭವಾಗುತ್ತಿದೆ ಅದಿಕ್ಕೆ ಬ್ರೇಕಪ್ ಮಾಡಿಕೊಂಡರು ಎಂದೆಲ್ಲಾ ಟ್ರೋಲ್ ಮಾಡಲಾಗಿತ್ತು. ಆನಂತರ ತಿಳಿಯಿತ್ತು ಸತ್ಯ ಎಂದು.
ಪೋಸ್ಟ್ ಮೂಲಕ ಸ್ಪಷ್ಟನೆ ಕೊಟ್ಟ ವರ್ಷ ಮೇಲೆ ನೆಟ್ಟಿಗರಿಗೆ ಅನುಕಂಪ ಬಂತು ಆದರೆ ವರುಣ್ ಆರಾಧ್ಯ ಮೇಲೆ ಫುಲ್ ಗರಂ ಆಗಿಬಿಟ್ಟರು.
ಬ್ರೇಕಪ್ ಆದ್ಮೇಲೆ ವರ್ಷ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿಬಿಟ್ಟರು. ಸುಮಾರು 8 ಲಕ್ಷ 24 ಸಾವಿರ ಫಾಲೋವರ್ಸ್ ಹೊಂದಿದ್ದಾರೆ.
ಇದಲ್ಲ ಯುಟ್ಯೂಬ್ ಚಾನೆಲ್ ಈಗಾಗಲಿ 1 ಮಿಲಿಯನ್ ಜನ ಫಾಲೋ ಮಾಡುತ್ತಿದ್ದರು. ಸಿಲ್ವರ್ ಪ್ಲೇ ಬಟನ್ ಕೂಡ ಪಡೆದುಕೊಂಡಿದ್ದಾರೆ.
ಬ್ರೇಕಪ್ ಆದ್ಮೇಲೆ ಹುಡುಗರು ಮಾತ್ರವಲ್ಲ ಹುಡುಗಿಯೂ ಬದಲಾಗುತ್ತಾರೆ ಗುರು...ಎಂದು ವರ್ಷ ಬೋಲ್ಡ್ ಫೋಟೊಗಳಿಗೆ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
Vaishnavi Chandrashekar