ಭೂಮಿಕಾ ಅಂದ್ರೆ ಕೋಪ ಬರುತ್ತೆ ಭೂಮಿ ಶೆಟ್ಟಿ ಅನ್ಬೇಕು: ಹೆಸರು ಬದಲಾಯಿಸಿಕೊಂಡ್ರಾ ಕಿನ್ನರಿ?

Published : Nov 17, 2023, 01:17 PM IST

ಭೂಮಿ ಶೆಟ್ಟಿ ನಿಜವಾದ ಹೆಸರು ಏನು? ಸಿನಿಮಾಗೋಸ್ಕರ ಹೆಸರನ್ನು ಶಾರ್ಟ್ ಮಾಡಿಕೊಂಡ್ರಾ? 

PREV
17
ಭೂಮಿಕಾ ಅಂದ್ರೆ ಕೋಪ ಬರುತ್ತೆ ಭೂಮಿ ಶೆಟ್ಟಿ ಅನ್ಬೇಕು: ಹೆಸರು ಬದಲಾಯಿಸಿಕೊಂಡ್ರಾ ಕಿನ್ನರಿ?

ಕಿನ್ನರಿ ಧಾರಾವಾಹಿ ಮೂಲಕ ಕಿರುತೆರೆ ಲೋಕಕ್ಕೆ ಕಾಲಿಟ್ಟ ಇಂಜಿನಿಯರಿಂಗ್ ಹುಡುಗಿ ಭೂಮಿಕಾ ಬಿಗ್ ಬಾಸ್ ಸೀಸನ್‌ 7ರಲ್ಲಿ ಸ್ಪರ್ಧಿಸಿದ್ದರು.

27

 ಆ ಸಮಯದಲ್ಲಿ ಸೃಜನ್ ಲೋಕೇಶ್ ಮಜಾ ಟಾಕೀಸ್ ಕಾರ್ಯಕ್ರಮ ನಡೆಸುತ್ತಿದ್ದ ಕಾರಣ. ಭೂಮಿಕಾ, ದೀಪಿಕಾ ದಾಸ್, ಶೈನ್ ಶೆಟ್ಟಿ, ಕುರಿ ಪ್ರತಾಪ್ ಮತ್ತು ವಾಸುಕಿ ವೈಭವ್‌ನ ಗೆಸ್ಟ್ ಆಗಿ ಕರೆದಿದ್ದರು. 

37

ಬಿಗ್ ಬಾಸ್ ಜರ್ನಿಯನ್ನು ಚರ್ಚೆ ಮಾಡುವಾಗ ತಿಳಿಯುತ್ತದೆ. ಭೂಮಿಕಾ ಅವರು ಎಲ್ಲೆಡೆ ಭೂಮಿ ಶೆಟ್ಟಿ ಎಂದು ಹೆಸರು ಬದಲಾಯಿಸಿದ್ದಾರೆ. ಅಲ್ಲದೆ ಭೂಮಿ ಎಂದು ಕರೆಯಬೇಕು ಎನ್ನುತ್ತಾರೆಂದು.

47

ನಿಮ್ಮ ಸಂಪೂರ್ಣ ಹೆಸರು ಭೂಮಿಕಾ ಅಂತ. ಆದರೆ ನಿಮ್ಮನ್ನು ಭೂಮಿ ಎಂದು ಕರೆಯಬೇಕು. ಯಾಕೆ ಭೂಮಿಕಾ ಅಂದ್ರೆ ಕೋಪ ಬರುತ್ತೆ ಎಂದು ಸೃಜನ್ ಲೋಕೇಟ್ ಪ್ರಶ್ನೆ ಮಾಡುತ್ತಾರೆ. 

57

ಭೂಮಿಕಾ ಅಂದ್ರೆ ಕರೆದರೆ ಬೇಸರ ಅಥವಾ ಕೋಪ ಆಗಲ್ಲ ಆದರೆ ಭೂಮಿ ಶೆಟ್ಟಿ ಅನ್ನೋ ಹೆಸರಿನಲ್ಲಿ ಶಕ್ತಿ ಇದೆ ಎನ್ನುತ್ತಾರೆ ಭೂಮಿ. 

67

 ಭೂಮಿ ಅನ್ನೋ ಹೆಸರು ಹೇಳಿದಾಗ ಒಂದ tug ಫೀಲ್ ಇರುತ್ತದೆ ಅದಿಕ್ಕೆ ಇಷ್ಟ ಪಡುತ್ತೀನಿ ಹಾಗಾಗಿ ಇಷ್ಟ ಎನ್ನುತ್ತಾರೆ ಎಂದು ಭೂಮಿ ಹೇಳುತ್ತಾರೆ.

77

ಇಲ್ಲ ಇಲ್ಲ ಮೂಡ್‌ ಇದ್ದಾಗ ಏನ್ ಬೇಕಿದ್ದರೂ ಕರೆಯಬಹುದು ಆದರೆ ಮೂನ್ ಇಲ್ಲದಾಗ ಏನ್ ಹೇಳಿದರೂ ಕೋಪ ಬರುತ್ತದೆ ಅಂತಾರೆ ವಾಸುಕಿ ವೈಭವ್. 

Read more Photos on
click me!

Recommended Stories