ಯೂಟ್ಯೂಬ್‌ನಿಂದ ತಿಂಗಳಿಗೆ 40 ಲಕ್ಷ ಸಂಪಾದನೆ; 31 ವರ್ಷದ ಪ್ರಜಕ್ತಾಳ ವಾರ್ಷಿಕ ಆದಾಯ ಎಷ್ಟು?

Published : Jun 04, 2024, 04:56 PM IST

ಹಾಸ್ಯ ವಿಡಿಯೋಗಳ ಮೂಲಕ ಜನರ ಗಮನ ಸೆಳೆದಿರುವ ಯೂಟ್ಯೂಬರ್ ವಾರ್ಷಿಕ ಆದಾಯ ಎಷ್ಟು? ಗೂಗಲ್‌ ಕೊಟ್ಟ ಉತ್ತರವಿದು.... 

PREV
18
ಯೂಟ್ಯೂಬ್‌ನಿಂದ ತಿಂಗಳಿಗೆ 40 ಲಕ್ಷ ಸಂಪಾದನೆ; 31 ವರ್ಷದ ಪ್ರಜಕ್ತಾಳ ವಾರ್ಷಿಕ ಆದಾಯ ಎಷ್ಟು?

ಇಂಡಿಯಾದ ಟಾಪ್‌ ಯೂಟ್ಯೂಬರ್‌ ಲಿಸ್ಟ್‌ನಲ್ಲಿರುವ 31 ವರ್ಷದ ಪ್ರಾಜಕ್ತ ಕೋಲಿ 70 ಲಕ್ಷ 11 ಸಾವಿರ ಸಬ್‌ಸ್ಕ್ರೈಬರ್ಸ್‌ ಹೊಂದಿದ್ದಾರೆ. 

28

ಇನ್‌ಸ್ಟಾಗ್ರಾಂನಲ್ಲಿ ಸಖತ್ ಆಕ್ಟಿವ್ ಆಗಿರುವ ಮಿಸ್ ಕೋಲಿ 7 ಲಕ್ಷದ 90 ಸಾವಿರ ಫಾಲೋವರ್ಸ್‌ ಹೊಂದಿದ್ದು, 5 ಸಾವಿರಕ್ಕೂ ಹೆಚ್ಚು ಪೋಸ್ಟ್‌ ಹಾಕಿದ್ದಾರೆ.

38

ಯೂಟ್ಯೂಬರ್ ಆಗುವ ಮುನ್ನ ರೆಡಿಯೋ ಸ್ಟೇಷನ್‌ನಲ್ಲಿ ಕೆಲಸ ಮಾಡುತ್ತಿದ್ದ ಪ್ರಜಕ್ತಾ ಇದ್ದಕ್ಕಿದ್ದಂತೆ ಕೆಲಸ ರಿಸೈನ್ ಮಾಡಿ ಸೋಷಿಯಲ್‌ ಮೀಡಿಯಾದಲ್ಲಿ ಬದುಕು ಕಟ್ಟಿಕೊಳ್ಳಲು ಮುಂದಾಗುತ್ತಾರೆ.

48

2015ರಲ್ಲಿ ಯೂಟ್ಯೂಬರ್ ಚಾನೆಲ್ ಆರಂಭಿಸಿರುವ ಪ್ರಜಕ್ತಾ ತಿಂಗಳಿಗೆ 40 ಲಕ್ಷ ರೂಪಾಯಿ ಸಂಪಾದನೆ ಮಾಡುತ್ತಾರೆ ಎಂದು ಗೂಗಲ್ ವರದಿ ಮಾಡಿದೆ. 

58

 ಯೂಟ್ಯೂಬ್ ಮತ್ತು ಇನ್‌ಸ್ಟಾಗ್ರಾನಿಂದ ಬರುವ ಆದಾಯ ಹೊರತು ಪಡಿಸಿ ಅನೇಕ ಖಾಸಗಿ ಬ್ರ್ಯಾಂಡ್‌ಗಳ ಜಾಹೀರಾತುಗಳಲ್ಲಿ ಪ್ರಜಕ್ತಾ ಮಿಂಚಿದ್ದಾರೆ. 

68

ಫೇಮಸ್‌ ಆಗುತ್ತಿದ್ದಂತೆ 2020ರಲ್ಲಿ ಹರಿಯಾಣದ ಸ್ತ್ರೀ ಸಬಲೀಕರಣದ ಕುರಿತು  ಖಯಾಲಿ ಪುಲಾವ್ ಎಂದ ಕಿರುಚಿತ್ರ ಬಡುಗಡೆ ಮಾಡಿದ್ದರು. 

78

ಅದೇ ಅವರ ನೆಟ್‌ಫ್ಲಿಕ್ಸ್‌ನಲ್ಲಿ ಮಿಸ್‌ ಮ್ಯಾಜ್ಡ್‌ ವೆಬ್‌ ಸೀರಿಸ್‌ನಲ್ಲಿ ನಟಿಸಿದ್ದರು. 2022ರಲ್ಲಿ ಜುಗ್‌ ಜುಗ್‌ ಜಿಯೋದಲ್ಲಿ ನಟಿಸಿದ್ದರು. ಇದು ಧರ್ಮ ಪ್ರೋಡಕ್ಷನ್ ಆಗಿತ್ತು.

88

ಡೇ ಟೈಮ್ ಎಮ್ಮಿ ಅವಾರ್ಡ್‌, ಬಾಲಿವುಡ್ ಹಂಗಾಮಾ ಸ್ಟೈಲ್ ಐಕಾನ್, ಫಿಲ್ಮ್‌ ಫೇರ್‌, ಬಾಲಿವುಡ್‌ ಫೇಮೇಲ್ ಡೆಬ್ಯೂ, ಇಂಡಿಯನ್ ಆಫ್‌ ದಿ ಇಯರ್ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. 

Read more Photos on
click me!

Recommended Stories