ಬಿಗ್ ಬಾಸ್ ಸೀಸನ್ 16ರ ಖ್ಯಾತಿ ಅಬ್ದು ರಜಿಕ್ ಆಸ್ತಿ ಐಡಿಯಾ ಏನಾದರೂ ಇದೆಯಾ?

Published : May 17, 2024, 02:34 PM IST

'ಬಿಗ್ ಬಾಸ್ 16' ಮೂಲಕ ಪ್ರಸಿದ್ಧರಾದ ಅಬ್ದು ರಜಿಕ್, ನಿಜ ಜೀವನದಲ್ಲಿ ತುಂಬಾ ಶ್ರೀಮಂತರಾಗಿದ್ದಾರೆ. ಅವರ ನೆಟ್ ವರ್ಥ್ ಎಷ್ಟು ಅನ್ನೋದನ್ನು ನೋಡೋಣ.

PREV
17
ಬಿಗ್ ಬಾಸ್ ಸೀಸನ್ 16ರ ಖ್ಯಾತಿ ಅಬ್ದು ರಜಿಕ್ ಆಸ್ತಿ ಐಡಿಯಾ ಏನಾದರೂ ಇದೆಯಾ?

19 ವರ್ಷದ ತಜಕಿಸ್ತಾನಿ ಗಾಯಕ (Tajakistan SInger) ಅಬ್ದು ರಜಿಕ್ ಯಾರಿಗೆ ಗೊತ್ತಿಲ್ಲ? 'ಬಿಗ್ ಬಾಸ್ 16' ಮೂಲಕ ಪ್ರಸಿದ್ಧರಾದ ಅಬ್ದು, ನಿಜ ಜೀವನದಲ್ಲಿ ತುಂಬಾ ಶ್ರೀಮಂತ. ಅವರ ನೆಟ್ ವರ್ಥ್ ಎಷ್ಟು ಅನ್ನೋದನ್ನು ನೋಡೋಣ.
 

27

'ಬಿಗ್ ಬಾಸ್ 16' ಗಿಂತ ಮೊದಲು ಅಬ್ದು ರಜಿಕ್ (Abdu Rozik) ಯಾರು ಅಂತಾನೆ ಭಾರತೀಯರಿಗೆ ಗೊತ್ತಿರಲಿಲ್ಲ. ಆದರೆ ಇಂದು ಅವರು ಇಡೀ ದೇಶದ ಫೇವರಿಟ್ ಆಗಿದ್ದಾರೆ. 3 ಅಡಿ ಉದ್ದದ ಅಬ್ದು ತನ್ನ ಮುದ್ದುತನದಿಂದ ಲಕ್ಷಾಂತರ ಅಭಿಮಾನಿಗಳ ಹೃದಯವನ್ನು ಗೆದ್ದಿದ್ದಾರೆ.

37

'ಬಿಗ್ ಬಾಸ್ 16'  (Bigg Boss 16) ಮೂಲಕ ಜನಪ್ರಿಯರಾದ ಅಬ್ದು ಅವರ ಅದೃಷ್ಟ ಕೂಡ ಬದಲಾಗಿದೆ. ಅವರು ಮುಂಬೈನಲ್ಲಿ ತಮ್ಮ ವ್ಯವಹಾರ ಆರಂಭಿಸುವುದರ ಜೊತೆಗೆ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಇತ್ತೀಚೆಗೆ, ತಮ್ಮ ಮದುವೆ ಬಗ್ಗೆ ತಿಳಿಸುವ ಮೂಲಕ ಅಚ್ಚರಿ ನೀಡಿದ್ದರು.  
 

47

ಮೂರು ಅಡಿ ಉದ್ದದ ಅಬ್ದು ತಮ್ಮ ಮದುವೆ ವಿಚಾರದ ಬಗ್ಗೆ ಟ್ರೋಲ್ ಆಗುತ್ತಿದ್ದರೂ, ಅವರು ತಮ್ಮ ಲ್ಯಾವಿಶ್ ಲೈಫ್ ಸ್ಟೈಲ್ (Lifestyle) ಮತ್ತು ಶ್ರೀಮಂತಿಕೆ (Richness), ನೆಟ್ವರ್ತ್ (NetWorth) ಮೂಲಕ ಭಾರಿ ಸುದ್ದಿಯಲ್ಲಿದ್ದಾರೆ. 
 

57

ಅಬ್ದು ರೋಜಿಕ್ ಗೆ ದುಬೈನಲ್ಲಿ ರಾಜಮನೆತನದ ಅರಮನೆಯನ್ನು ಹೊಂದಿದ್ದಾರೆ. ತಜಕಿಸ್ತಾನದಲ್ಲಿಯೂ ಅಬ್ದು ಐಷಾರಾಮಿಯಾಗಿ ವಾಸಿಸುತ್ತಾನೆ. ತನ್ನ ಮಧರ ಧ್ವನಿಯಿಂದ ವಿಶ್ವಾದ್ಯಂತ ಪ್ರಸಿದ್ಧರಾಗಿರುವ ಅಬ್ದು,  ಚಿಕ್ಕ ವಯಸ್ಸಿನಲ್ಲೇ , 2 ಮಿಲಿಯನ್ ಡಾಲರ್ ಮೌಲ್ಯದ ಆಸ್ತಿ ಹೊಂದಿದ್ದಾರೆ.
 

67

ಇತ್ತೀಚೆಗೆ ಅಬ್ದು ತಾವು ಮದೆವೆಯಾಗಲಿರುವ ಹುಡುಗಿಗಾಗಿ ಡೈಮಂಡ್ ರಿಂಗ್ ಖರೀದಿಸಿದ್ದರು. ಅದರ ಫೋಟೊವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುವ ಮೂಲಕ ತಮ್ಮ ಸಂತಸ ಹಂಚಿಕೊಂಡಿದ್ದರು. 
 

77

ಅಬ್ದು ಸುಮಾರು 7 ಕೋಟಿಯ ಒಡೆಯ. ಇದನ್ನು ಅವರು ವಿವಿಧ ಶೋಗಳಲ್ಲಿ ಭಾಗವಹಿಸುವ ಮೂಲಕ, ಬಿಗ್ ಬಾಸ್ ರಿಯಾಲಿಟಿ ಶೋ, ಜೊತೆಗೆ ತಮ್ಮ ಮುಂಬೈ ರೆಸ್ಟೋರೆಂಟ್‌ನಿಂದ ಪಡೆದುಕೊಂಡಿದ್ದಾರೆ. ಜೊತೆಗೆ ಲಕ್ಸುರಿ ಕಾರುಗಳಾದ ಫೆರಾರಿ -ಮರ್ಸಿಡೆಸ್ ಬೆನ್ಸ್ ಕಾರುಗಳನ್ನು ಸಹ ಹೊಂದಿದ್ದಾರೆ. 
 

Read more Photos on
click me!

Recommended Stories