ಏನಮ್ಮ... ಮುನಿಯಮ್ಮ ವಠಾರ ಬಿಡ್ತಿದ್ದಂತೆ ಬಟ್ಟೆ ಬದಲಾಯಿಸಿಬಿಟ್ಟೆ; ಆರಾಧನಾ ಕಾಲೆಳೆದ ನೆಟ್ಟಿಗರು

Published : May 17, 2024, 01:47 PM IST

ಸೀರೆ- ಸೆಲ್ವಾರ್‌ನಲ್ಲಿದ್ದ ಮುನಿಯಮ್ಮ ಬದಲಾಗಿರುವ ಲುಕ್ ನೋಡಿ ನೆಟ್ಟಿಗರು ಫುಲ್ ಶಾಕ್.....

PREV
17
ಏನಮ್ಮ... ಮುನಿಯಮ್ಮ ವಠಾರ ಬಿಡ್ತಿದ್ದಂತೆ ಬಟ್ಟೆ ಬದಲಾಯಿಸಿಬಿಟ್ಟೆ; ಆರಾಧನಾ ಕಾಲೆಳೆದ ನೆಟ್ಟಿಗರು

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಂತರಪಟ ಧಾರಾವಾಹಿಯಲ್ಲಿ ಮಿಂಚುತ್ತಿದ್ದಾರೆ ಆರಾಧನಾ ಉರ್ಫ್‌ ತನ್ವಿ ಬಾಲರಾಜ್.

27

ಇತ್ತೀಚಿನ ದಿನಗಳ ಕಥೆ ಅದ್ಭುತವಾಗಿ ಮೂಡಿ ಬರುತ್ತಿದೆ ಎಂದು ವೀಕ್ಷಕರು ಹೇಳುತ್ತಿದ್ದಾರೆ. ಆರಾಧನಾ ಮತ್ತು ಸುಶಾಂತ್ ಲವ್‌ ಈಗ ಆರಂಭವಾಗಿದೆ. 

37

ಬಡ ಕುಟುಂಬದಿಂದ ಬಂದಿರುವ ಆರಾಧನಾ ತುಂಬಾನೇ ಸಿಂಪಲ್ ಹುಡುಗಿ. ಸದಾ ಸೀರೆ ಮತ್ತು ಸೆಲ್ವಾರ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ ಆದರೆ ರಿಯಲ್‌ ಲೈಫ್‌ನಲ್ಲಿ ತುಂಬಾನೇ ಡಿಫರೆಂಟ್.

47

ಡ್ಯಾನ್ಸರ್‌ ಆಗಬೇಕು ಎಂದು ಆಸೆ ಪಟ್ಟು ಬಣ್ಣದ ಪ್ರಪಂಚಕ್ಕೆ ಕಾಲಿಟ್ಟಿರುವ ತನ್ವಿ ಬಾಲರಾಜ್‌ ಬಯಸದೆ ಸಿಕ್ಕಿದ್ದು ನಾಯಕನಟಿ ಪಾತ್ರ. 

57

ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ತನ್ವಿ ಬಾಲರಾಜ್ ಸಖತ್ ಮಾಡರ್ನ್‌ ಲುಕ್‌ನಲ್ಲಿರುವ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ. 

67

ತನ್ವಿ ಬಾಲರಾಜ್‌ ಯಾವ ಪೋಟೋಗೂ ನೆಗೆಟಿವ್ ಕಾಮೆಂಟ್ ಅಥವಾ ಕಾಲೆಳೆಯುವ ಕಾಮೆಂಟ್ಸ್‌ ಬಂದಿಲ್ಲ. ಬದಲಿಗೆ ಬಂದಿರುವುದೆಲ್ಲಾ ಹಾರ್ಟ್‌ ಮತ್ತು ಕಿಸ್‌ಗಳು.

77

ಏನಮ್ಮ ಮುನಿಯಮ್ಮ ವಠಾರ ಬಿಟ್ಟು ಬರ್ತಿದ್ದಂಗೆ ಲುಕ್‌ ಬದಲಾಯಿಸಿಬಿಟ್ಟಿದ್ಯಾ...ಎಲ್ಲಿ ಹೋಯ್ತು ನಿಮ್ಮ ಸೀರಿಯಲ್ ಸೀರೆ ಮತ್ತು ಸೆಲ್ವಾರ್‌ಗಳು ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. 

Read more Photos on
click me!

Recommended Stories