ಬಿಕನಿ ಲುಕ್ಕಲ್ಲಿ ಹಿನಾ ಖಾನ್: ನಾಚಿಕೆ ಇಲ್ವಾ ಎಂದು ಕೇಳಿದ ನೆಟ್ಟಿಗರು

Suvarna News   | Asianet News
Published : Mar 26, 2021, 01:59 PM IST

ಹಿಂದಿ ಟಿವಿ ರಿಯಾಲಿಟಿ ಶೋ ಬಿಗ್ ಬಾಸ್ ಸ್ಪರ್ಧಿಯಾಗಿದ್ದ ನಟಿ ಹಿನಾ ಖಾನ್ ಇತ್ತೀಚೆಗೆ ಗೆಳೆಯ ರಾಕಿ ಅವರೊಂದಿಗೆ ಮಾಲ್ಡೀವ್ಸ್‌ ತೆರೆಳಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಹಿನಾ ಮಾಲ್ಡೀವ್ಸ್‌ನಲ್ಲಿರುವ ಅವರ ಫೋಟೋಗಳನ್ನು ಶೇರ್ ‌ಮಾಡಿದ್ದಾರೆ. ತಮ್ಮ ಕೆಲವು ಬಿಕಿನಿ ಫೋಟೋಗಳನ್ನು ಪೋಸ್ಟ್‌ ಮಾಡಿದ್ದಾರೆ. ಫೋಟೋದಲ್ಲಿ, ಟೋಪಿ ಮತ್ತು ಸನ್‌ಗ್ಲಾಸ್‌ ಧರಿಸಿ ಓಪನ್‌ ಹೇರ್‌ನಲ್ಲಿ ಬೀಚ್‌ನಲ್ಲಿದ್ದಾರೆ ಕಾಣಿಸಿಕೊಂಡ ಹಿನಾ ಖಾನ್.

PREV
19
ಬಿಕನಿ ಲುಕ್ಕಲ್ಲಿ ಹಿನಾ ಖಾನ್: ನಾಚಿಕೆ ಇಲ್ವಾ ಎಂದು ಕೇಳಿದ ನೆಟ್ಟಿಗರು

ಹಿನಾ ಖಾನ್‌ರ ಪೋಟೋಗಳು ಐದು ಗಂಟೆಗಳಲ್ಲಿ ಸುಮಾರು 4 ಲಕ್ಷ ಲೈಕ್ಸ್‌ ಗಳಿಸಿವೆ.

29

ಅವರ ಈ  ಫೋಟೋಗಳು ಫ್ಯಾನ್‌ ಪೇಜ್‌ಗಳಲ್ಲೂ ಸಹ ಹಂಚಿಕೊಳ್ಳಲಾಗುತ್ತಿದೆ.

39

ಆದರೆ, ಕೆಲವು ಯೂಸರ್ಸ್‌ ಹಿನಾರ ಡ್ರೆಸ್‌ಗಾಗಿ ಟ್ರೋಲ್ ಮಾಡಿದ್ದಾರೆ.

49

ಒಬ್ಬ ಬಳಕೆದಾರರು ಕಾಮೆಂಟ್ ಬಾಕ್ಸ್‌ನಲ್ಲಿ 'ಮಾಮ್ ಕುಚ್ ತೋ ಶರಮ್ ಕರೋ' ಎಂದು ಬರೆದಿದ್ದಾರೆ.  

59

ಅದೇ ರೀತಿ, ಇತರ ಅನೇಕರು ಹಿನಾ ಎಕ್ಸ್‌ಪೋಸಿಂಗ್‌ ಔಟ್‌ಫಿಟ್‌ ಧರಿಸಿದ್ದನ್ನು ಖಂಡಿಸಿದ್ದಾರೆ .

69

ಹಿನಾ ಖಾನ್ ಇತ್ತೀಚೆಗೆ ಭಾಗವಹಿಸಿದ್ದ ಲ್ಯಾಕ್ಸೆ ಫ್ಯಾಷನ್ ವೀಕ್‌ನ ಪೋಟೋಗಳನ್ನು ಸಹ ಇನ್‌ಸ್ಟಾಗ್ರಾಮ್‌ನಲ್ಲಿ   ಹಂಚಿಕೊಂಡಿದ್ದಾರೆ.

79

 'ಶೋ ಸ್ಟಾಪರ್ ಆಗಿ ನಡೆಯುವುದು ಹೆಮ್ಮೆ ಎಂದು ಭಾವಿಸುತ್ತೇನೆ,' ಫೋಟೋಗಳ ಜೊತೆ  ಬರೆದಿದ್ದಾರೆ.

89

ಬಿಗ್ ಬಾಸ್ ಸೀಸನ್ 12 ರಲ್ಲಿ ಕಾಣಿಸಿಕೊಂಡ ನಂತರ ಹಿನಾ ಖಾನ್ ಸಾಕಷ್ಟು ಸದ್ದು ಮಾಡುತ್ತಿದ್ದಾರೆ. ಈ ಶೋನ ಫೈನಲಿಸ್ಟ್‌ ಆಗುವ ಮೂಲಕ ಹಿನಾ ಸಖತ್‌ ಫೇಮಸ್‌ ಆದರು.  

99

 ಬಿಗ್‌ ಬಾಸ್‌ ನಂತರ ಹಿನಾ ಅನೇಕ ಮ್ಯೂಸಿಕ್ ವೀಡಿಯೊಗಳು, ಶೋ ಮತ್ತು  ವೆಬ್ ಸಿರೀಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. 

click me!

Recommended Stories