ನಾವಲ್ಲ ಗುರು, ವೀಕ್ಷಕರು ಹೇಳ್ತಿದ್ದಾರೆ ಇವರದ್ದು ಸೂಪರ್ ಜೋಡಿ ಅಂತ; ಫೋಟೋ ನೋಡಿ

Suvarna News   | Asianet News
Published : Mar 20, 2021, 04:17 PM IST

ನಾಲ್ಕನೇ ವಾರದ ಕ್ಯಾಪ್ಟೆನ್ಸೆ ಟಾಸ್ಕ್‌ಗೆ ಜೋಡಿಯಾದ ಅರವಿಂದ್ ಹಾಗೂ ದಿವ್ಯಾ ಉರುಡುಗ ಕೆಮಿಸ್ಟ್ರಿ ಸೂಪರ್ ಆಗಿದೆ, ಎಂದು ಸೋಷಿಯಲ್ ಮೀಡಿಯಾದಲ್ಲಿ ವೀಕ್ಷಕರು ಅಭಿಪ್ರಾಯ ವ್ಯಕ್ತ ಪಡಿಸುತ್ತಿದ್ದಾರೆ. ಅಲ್ಲದೇ ಅವರಿಬ್ಬರಿಗೆಂದೇ ಪೇಜ್‌ ತೆರೆದು ಫೋಟೋ ಹಂಚಿಕೊಳ್ಳಲಾಗಿದೆ.... ಫೋಟೋಕೃಪೆ: aravind_divyau_fp

PREV
19
ನಾವಲ್ಲ ಗುರು, ವೀಕ್ಷಕರು ಹೇಳ್ತಿದ್ದಾರೆ ಇವರದ್ದು ಸೂಪರ್ ಜೋಡಿ ಅಂತ; ಫೋಟೋ ನೋಡಿ

ಬಿಬಿ ಸೀಸನ್‌ 8ರ ಸ್ಟ್ರಾಂಗ್ ಸ್ಪರ್ಧಿಗಳು ದಿವ್ಯಾ ಉರುಡುಗ ಹಾಗೂ ಅರವಿಂದ್.

29

ಅರವಿಂದ್ ತಮ್ಮ ಹೆಸರನ್ನೇ ಹೇಳಲೆಂದು ಕಾಯುತ್ತಿದ್ದರು ದಿವ್ಯಾ.

39

ಪ್ರತಿಯೊಂದೂ ಟಾಸ್ಕ್‌ನಲ್ಲೂ ಅದ್ಭುತವಾಗಿ ಆಟವಾಡಿ ಗೋಲ್ಡನ್‌ ಚಾರ್ಜರ್‌ ಪಡೆದುಕೊಂಡ ಜೋಡಿ.

49

ಇಬ್ಬರೂ ಕ್ಯಾಪ್ಟನ್ ಟಾಸ್ಕ್‌ಗೆ ಸ್ಪರ್ಧಿಸಿದ್ದರು. ಆದರಲ್ಲಿ ಅರವಿಂದ್ ಜಯಶಾಲಿಯಾಗಿ ನಾಲ್ಕನೇ ವಾರದ ಕ್ಯಾಪ್ಟನ್ ಆದರು.

59

ಈ ವೇಳೆ ಇವರಿಬ್ಬರೂ ಟಾಸ್ಕ್‌ ಬಗ್ಗೆ ಚರ್ಚಿಸುತ್ತಿದ್ದ ರೀತಿ ವೀಕ್ಷಕರ ಗಮನ ಸೆಳೆದಿದೆ.

69

 ಇಬ್ಬರೂ ಸಿಂಗಲ್ಸ್, ನೋಡಲು ಕ್ಯೂಟ್‌ ಆಗಿದ್ದಾರೆ. ಇವರೇ ಜೋಡಿಯಾಗಲಿ ಎಂದು ಹಾರೈಸುತ್ತಿದ್ದಾರೆ ನೆಟ್ಟಿಗರು.

79

ಇವರ ಹೆಸರಿನಲ್ಲಿ ಫ್ಯಾನ್ ಪೇಜ್‌ಗಳು ತೆರೆಯಲಾಗಿದೆ, ಅನ್‌ಸೀನ್‌ ದೃಶ್ಯಗಳು ವೂಟ್‌ನಲ್ಲಿ ಪ್ರಸಾರವಾಗುತ್ತದೆ. ಅವುಗಳನ್ನು ಇವರ ಪೇಜ್‌ನಲ್ಲಿ ಕಾಣಬಹುದು.

89

ದಿವ್ಯಾ ಅದ್ಭುತವಾಗಿ ಚಿತ್ರ ಬಿಡಿಸುತ್ತಾರೆ, ಕೊನೇ ಟಾಸ್ಕ್‌ನಲ್ಲಿ ದಿವ್ಯಾ ಅರವಿಂದ್‌ಗೆ ಶಿವನ ಚಿತ್ರ ಬಿಡಿಸುವುದನ್ನು ಕೇಳಿಕೊಟ್ಟಿದ್ದಾರೆ. 

99

ಆರಂಭದಲ್ಲಿ ಇಬ್ಬರೂ ಮಾತನಾಡುತ್ತಿರಲಿಲ್ಲ. ಈಗ ಸ್ನೇಹಿತರಾಗಿದ್ದಾರೆ. ನಂತರ ಪ್ರೀಮಿಗಳಾಗುತ್ತಾರೆ. ಆನಂತರ ಮದುವೆ ಆಗುತ್ತಾರೆ, ಎಂದು ಫ್ಯಾನ್ಸ್ ಕಾಮೆಂಟ್ ಮಾಡುತ್ತಿದ್ದಾರೆ.

click me!

Recommended Stories