ಏಕ್ತಾ ಕಪೂರ್ ದೀಪಾವಳಿ ಪಾರ್ಟಿಯಲ್ಲಿ ಕೆಜಿಎಫ್ ನಟಿ ಕಂಗೊಳಿಸಿದ್ದು ಹೀಗೆ

Published : Nov 14, 2020, 06:30 PM IST

ಕಿರುತೆರೆಯ ಡ್ರಾಮಾ ಕ್ವೀನ್‌ ಎಂದೇ ಫೇಮಸ್‌ ಆಗಿರುವ ಏಕ್ತಾ ಕಪೂರ್‌ ಪ್ರತೀ ವರ್ಷದಂತೆ ಈ ವರ್ಷವೂ ದೀಪಾವಳಿ ಪಾರ್ಟಿ ಅಯೋಜಿಸಿದ್ದರು. ಗುರುವಾರ ನೆಡೆದ ಈ ಪಾರ್ಟಿಯಲ್ಲಿ ಟಿವಿ ಸ್ಟಾರ್‌ಗಳು ಹಾಜರಿದ್ದರು. ಪಾರ್ಟಿಯ ಪೋಟೋಗಳು ವೈರಲ್‌ ಆಗಿವೆ. ಏಕ್ತಾ ಕಪೂರ್‌ ಪಾರ್ಟಿಯ ಕೆಲವು ಫೋಟೋಗಳು ಇಲ್ಲಿವೆ. 

PREV
18
ಏಕ್ತಾ ಕಪೂರ್ ದೀಪಾವಳಿ ಪಾರ್ಟಿಯಲ್ಲಿ ಕೆಜಿಎಫ್ ನಟಿ ಕಂಗೊಳಿಸಿದ್ದು ಹೀಗೆ

ಏಕ್ತಾ ಕಪೂರ್‌ ದೀಪಾವಳಿ ಪಾರ್ಟಿಯಲ್ಲಿ ಇಬ್ಬರೂ ಕಮೋಲಿಕಾ ಅಂದರೆ ಊರ್ವಶಿ ಧೋಲಾಕಿಯಾ ಮತ್ತು ಹಿನಾ ಖಾನ್ ಒಂದೇ ಫ್ರೇಮ್‌ನಲ್ಲಿ ಕಾಣಿಸಿಕೊಂಡಿದ್ದಾರೆ.  ಮತ್ತೊಂದೆಡೆ ಮೌನಿ ರಾಯ್, ರಿದ್ಧಿ ಡೋಗ್ರಾ, ಕ್ರಿಸ್ಟಲ್ ಡಿಸೋಜಾ ಮತ್ತು ಮುಂತಾದವರು ಇದ್ದಾರೆ. 

28

ಏಕ್ತಾ ಕಪೂರ್ ಅನಿತಾ ಹಸಾನಂದಾನಿ ಮತ್ತು ಅವರ ಪತಿ ರೋಹಿತ್ ರೆಡ್ಡಿ. ಬಲ ಭಾಗದ  ಫೋಟೋದಲ್ಲಿ ಕೆಜಿಎಫ್‌ ನಟಿ ಮೌನಿ ರಾಯ್ .

38

ಮೌನಿ ರಾಯ್ ಏಕ್ತಾ ಕಪೂರ್‌ ಹಾಗೂ ಪತಿ ಕರಣ್ ಪಟೇಲ್ ಜೊತೆ ಅಂಕಿತಾ ಭಾರ್ಗವ.

48

ಏಕ್ತಾ ಪಾರ್ಟಿಯಲ್ಲಿ ಮೃಣಾಲ್ ಠಾಕೂರ್ ಮತ್ತು ಮೌನಿ ರಾಯ್ ಲುಕ್. ಮೌನಿ ಯಶ್ ಅಭಿನಯನದ ಹಿಂದಿ ಕೆಜಿಎಫ್‌ನಲ್ಲಿ ಗಲಿ ಗಲಿ ಎಂಬ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.

58

ಫ್ರೆಂಡ್ಸ್ ಜೊತೆಯಲ್ಲಿ ಏಕ್ತಾ ಕಪೂರ್ ಮತ್ತು ಮನೀಶ್ ಮಲ್ಹೋತ್ರಾ 

68

ಪಾರ್ಟಿಯಲ್ಲಿ ಹಿನಾ ಖಾನ್ ಮತ್ತು ಕ್ರಿಸ್ಟಲ್ ಡಿಸೋಜಾ.

78

ಮನೀಶ್ ಮಲ್ಹೋತ್ರಾ ಜೊತೆ ಏಕ್ತಾ ಕಪೂರ್. ಮತ್ತೊಂದೆಡೆ ಹಿನಾ ಖಾನ್ ಮತ್ತು ಊರ್ವಶಿ ಧೋಲಾಕಿಯಾ.

88

 ಬೇಬಿ ಬಂಪ್‌ನೊಂದಿಗೆ ಅನಿತಾ ಹಸಾನಂದಾನಿ.

 ಬೇಬಿ ಬಂಪ್‌ನೊಂದಿಗೆ ಅನಿತಾ ಹಸಾನಂದಾನಿ.

click me!

Recommended Stories