ದೀಪಿಕಾ ದಾಸ್ ಫೋಟೊ ನೋಡಿ… ಸೀರಿಯಲ್ ಮಾಡ್ತಿದ್ದಾಗ ಸರಿಯಾಗೇ ಇದ್ರೂ, ಈವಾಗ ಹಿಂಗ್ಯಾಕ್ ಆದ್ರು ಅಂತಿದ್ದಾರೆ ಫ್ಯಾನ್ಸ್

Published : Nov 07, 2024, 06:03 PM ISTUpdated : Nov 08, 2024, 07:44 AM IST

ಕನ್ನಡ ಕಿರುತೆರೆಯ ಜನಪ್ರಿಯ ನಟಿ ದೀಪಿಕಾ ದಾಸ್ ಸದ್ಯ ಲಂಡನ್ ಟ್ರಿಪ್ ನಲ್ಲಿದ್ದು, ಹಾಲೋವಿನ್ ಪಾರ್ಟಿಯ ವಿಚಿತ್ರ ಫೋಟೊಗಳನ್ನು ಸೋಶಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.   

PREV
17
ದೀಪಿಕಾ ದಾಸ್ ಫೋಟೊ ನೋಡಿ… ಸೀರಿಯಲ್ ಮಾಡ್ತಿದ್ದಾಗ ಸರಿಯಾಗೇ ಇದ್ರೂ, ಈವಾಗ ಹಿಂಗ್ಯಾಕ್ ಆದ್ರು ಅಂತಿದ್ದಾರೆ ಫ್ಯಾನ್ಸ್

ಕನ್ನಡ ಕಿರುತೆರೆಯ ನಾಗಿಣಿ ಅಂತಾನೆ ಜನಪ್ರಿಯತೆ ಪಡೆದು, ಆಮೇಲೆ ಬಿಗ್ ಬಾಸ್ ಸೀಸನ್ 7 ರ ಮೂಲಕ ಕರ್ನಾಟಕದ ಜನಮನ ಗೆದ್ದ ದೀಪಿಕಾ ದಾಸ್ (Deepika Das) ಇದೀಗ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. 
 
27

ಮೊದಲಿನಿಂದಲೂ ಟ್ರಾವೆಲ್ ಪ್ರಿಯೆಯಾಗಿರುವ ದೀಪಿಕಾ ದಾಸ್, ಮದ್ವೆಯಾದ ಬಳಿಕವೂ ಟ್ರಾವೆಲ್ ಮಾಡೋದನ್ನ ಮುಂದುವರೆಸಿದ್ದಾರೆ. ದುಬೈ, ಲಂಡನ್ ಎಂದು ಟ್ರಾವೆಲ್ ಮಾಡ್ತಾನೆ ಇರೋ ಬೆಡಗಿ ಇದೀಗ ಮತ್ತೆ ಲಂಡನ್ ನಲ್ಲಿದ್ದಾರೆ. 
 
37

ವಿದೇಶಗಳಲ್ಲಿ ಹಾಲೋವಿನ್ ಪಾರ್ಟಿ (Halloween Party) ಭಾರಿ ಜೋರಾಗಿಯೇ ನಡೆಯುತ್ತೆ. ಲಂಡನ್ ನಲ್ಲಿರುವ ದೀಪಿಕಾ ದಾಸ್ ಕೂಡ ದೀಪಾವಳಿ ಜೊತೆಗೆ ಹಾಲೋವಿನ್ ಸಖತ್ ಆಗಿ ಎಂಜಾಯ್ ಮಾಡಿದ್ದಾರೆ. 
 
47

ಜೀನ್ಸ್ ಪ್ಯಾಂಟ್ ನ ಚಿತ್ರ ಇರುವಂತಹ ಬಾಡಿ ಹಗ್ಗಿಂಗ್ ಗೌನ್ ಧರಿಸಿರುವ ದೀಪಿಕಾ ದಾಸ್ ವಿಚಿತ್ರವಾಗಿ ಕಾಣಿಸುತ್ತಿದ್ದಾರೆ, ಜೊತೆಗೆ ಮುಖದ ಮೇಲೆ ಸಣ್ಣದಾಗಿ ಹಾಲೋವಿನ್ ಮೇಕಪ್ ಕೂಡ ಮಾಡಿದ್ದಾರೆ. 
 
57

ಚಿತ್ರ ವಿಚಿತ್ರ ಪೋಸ್ ಕೊಡುತ್ತಾ, ತಮ್ಮ ಸ್ನೇಹಿತೆ ಜೊತೆ ಬೇರೆ ಬೇರೆ ಫೋಟೊ ಶೂಟ್ ಮಾಡಿಸಿರುವ ದೀಪಿಕಾ ದಾಸ್ ಈ ಅವತಾರ ಕಂಡು ಫ್ಯಾನ್ಸ್ ದಂಗಾಗಿದ್ದಾರೆ. ನೀವು ನಾಗಿಣಿ ಸೀರಿಯಲ್ ನ್ನ ಮತ್ತೆ ನೆನಪು ಮಾಡಿಸಿದ್ರಿ ಅಂತಾನೇ ಹೇಳಿದ್ದಾರೆ . 
 
67

ಮೊದಲು ಸೀರಿಯಲ್ ನಲ್ಲಿ ನಟಿಸುತ್ತಿರೋವಾಗ ಹೀಗೆ ಇರ್ಲಿಲ್ಲ, ಈವಾಗ ಹೇಂಗ್ ಆಗಿದ್ದಾರೆ ಅಂತಾನೂ ಕೆಲವರು ಹೇಳಿದ್ರೆ, ಇನ್ನೂ ಕೆಲವರು, ಬಿಗ್ ಬಾಸ್ ನಲ್ಲಿ ಇಂದಿಗೂ ನಿಮ್ಮನ್ನ ಮಿಸ್ ಮಾಡಿಕೊಳ್ತೀವಿ ಅಂದಿದ್ದಾರೆ. ಮತ್ತೆ ಕೆಲವರು ಗಾಡೆಸ್, ನೀವು ಟ್ರೆಡಿಶನಲ್, ಮಾಡರ್ನ್ ಎಲ್ಲ ಡ್ರೆಸಲ್ಲೂ ಸೂಪರ್ ಅಂದಿದ್ದಾರೆ. 
 
77

Read more Photos on
click me!

Recommended Stories