Confident Group CJ Roy: ಎಲ್ಲರಂತೆ ಅಪ್ಪಂಗೆ ನೆಚ್ಚಿನ ಮಗಳು ರಿಯಾ, ಮಾಡೆಲಿಂಗ್ ಅಚ್ಚುಮೆಚ್ಚು

Published : Jan 30, 2026, 08:27 PM ISTUpdated : Jan 31, 2026, 12:00 PM IST

Who is CJ Roy Daughter Ria: ಐಟಿ ದಾಳಿಗೆ ಬೇಸತ್ತು, ದುರಂತ ಅಂತ್ಯ ಕಂಡ ಕಾನ್ಫಿಡೆಂಟ್‌ ಗ್ರುಪ್‌ ಮಾಲೀಕ ಸಿಜೆ ರಾಯ್‌ ಅವರಿಗೆ ಓರ್ವ ಮಗಳು, ಮಗ ಇದ್ದಾರೆ. ಅನೇಕರು ಅವರ ಮಕ್ಕಳು ಏನು ಮಾಡುತ್ತಿದ್ದಾರೆ ಎಂದು ಕುತೂಹಲ ಹೊಂದಿದ್ದಾರೆ. ಅಪ್ಪನ ನೆಚ್ಚಿನ ಮಗಳ ಫೋಟೋಸ್ ಇಲ್ಲಿವೆ.

PREV
15
ಮಗಳ ಹೆಸರು ಏನು?

ಸಿಜೆ ರಾಯ್‌ ಅವರ ಮಗಳಿಗೆ ರಿಯಾ ಎಂದು ಹೆಸರು. Ria Mary Roy ಎನ್ನೋದು ಪೂರ್ತಿ ಹೆಸರಾಗಿದೆ.

25
ಲಕ್ಷ, ಲಕ್ಷ ಫಾಲೋವರ್ಸ್‌

ರಿಯಾ ಅವರಿಗೆ ಇನ್‌ಸ್ಟಾಗ್ರಾಮ್‌ನಲ್ಲಿ 4.5 ಲಕ್ಷಕ್ಕೂ ಅಧಿಕ ಫಾಲೋವರ್ಸ್‌ ಇದ್ದಾರೆ. ತನ್ನ ಐಷಾರಾಮಿ ಬದುಕು, ಟ್ರಾವೆಲ್‌, ಕಾರ್‌, ಮಾಡೆಲಿಂಗ್‌ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. 

35
ಮಾಡೆಲಿಂಗ್‌ ಆಸಕ್ತಿರಿಯಾ ಅವರು ಟ್ರಾವೆಲ್‌ ಕೂಡ ಮಾಡುತ್ತಾರೆ. ಪ್ರಪಂಚದ ಅನೇಕ ದೇಶಗಳಿಗೆ ಭೇಟಿ ಕೊಟ್ಟಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ರಿಯಾ ಅವರು ಮಾಡೆಲಿಂಗ್‌ ಕೂಡ ಮಾಡುತ್ತಿದ್ದು, ಫ್ಯಾಷನ್‌ ಜಗತ್ತಿನಲ್ಲಿ ಆಸಕ್ತಿ ಹೊಂದಿದ್ದಾರೆ.

45
ಪ್ರಪಂಚ ಸುತ್ತುವುದು

ರಿಯಾ ಅವರು ಟ್ರಾವೆಲ್‌ ಕೂಡ ಮಾಡುತ್ತಾರೆ. ಪ್ರಪಂಚದ ಅನೇಕ ದೇಶಗಳಿಗೆ ಭೇಟಿ ಕೊಟ್ಟಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

55
ಸೈಮಾ ಪ್ರಶಸ್ತಿಯಲ್ಲಿ ಭಾಗಿ

ಸಿನಿಮಾ ಜಗತ್ತಿನ ಬಗ್ಗೆ ಆಸಕ್ತಿ ಹೊಂದಿರುವ ರಿಯಾ ಅವರು ಸೈಮಾ ಪ್ರಶಸ್ತಿ ಕಾರ್ಯಕ್ರಮಗಳಿಗೆ ಹೋಗಿ ಪ್ರಶಸ್ತಿ ವಿತರಣೆ ಕೂಡ ಮಾಡಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories