Annayya Serial ನಟಿ, ಕಾಮಿಡಿ ಕಿಲಾಡಿಗಳು ಶೋ ದೀಪಿಕಾ 75 ಲಕ್ಷ ರೂ ಮನೆ ಕಟ್ಟಿದ್ರಾ? ಅಂತೂ ಸತ್ಯ ಹೊರಬಂತು!

Published : Feb 07, 2026, 03:28 PM IST

Comedy Khiladigalu Actress Deepika: ಅಣ್ಣಯ್ಯ ಧಾರಾವಾಹಿ ಹಾಗೂ ಕಾಮಿಡಿ ಕಿಲಾಡಿಗಳು ಸೇರಿದಂತೆ ಕೆಲ ಕಾಮಿಡಿ ಶೋಗಳಲ್ಲಿ ಗುರುತಿಸಿಕೊಂಡಿರುವ ನಟಿ ದೀಪಿಕಾ ಅವರ 75 ಲಕ್ಷ ರೂಪಾಯಿ ಮನೆ ಭಾರೀ ಚರ್ಚೆಯಲ್ಲಿದೆ. 

PREV
15
comedy khiladigalu deepika

ರಿಯಾಲಿಟಿ ಶೋಗಳಿಂದಲೇ ಫೇಮಸ್‌ ಆಗಿರುವ ದೀಪಿಕಾ ಅವರು ಈ ವಯಸ್ಸಿಗೆ ಇಷ್ಟು ದೊಡ್ಡ ಮನೆ ಕಟ್ಟಿದರಾ ಎಂಬ ಪ್ರಶ್ನೆ ಇದೆ. ಇದಕ್ಕೆ ಇವರು ಯುಟ್ಯೂಬ್‌ ಚಾನೆಲ್‌ನಲ್ಲಿ ಉತ್ತರ ನೀಡಿದ್ದಾರೆ.

25
ಗೃಹಪ್ರವೇಶ ಮಾಡಿದ್ದರು

ಕೆಲವು ತಿಂಗಳುಗಳ ಹಿಂದೆ ದೀಪಿಕಾ ಅವರು ಮನೆ ಗೃಹಪ್ರವೇಶ ಮಾಡಿದ್ದರು. ಕಾಮಿಡಿ ಕಿಲಾಡಿಗಳು ಶೋ ಕಲಾವಿದರು ಈ ಕಾರ್ಯಕ್ರಮಕ್ಕೆ ಬಂದು ಶುಭ ಹಾರೈಸಿದ್ದರು.

35
ಮನೆ ಕಟ್ಟಲು ಹಣ ಎಲ್ಲಿಂದ ಬಂತು?

ಈಗ ಈ ಮನೆ ಕಟ್ಟಲು ಹಣ ಎಲ್ಲಿಂದ ಬಂತು ಎನ್ನುವುದನ್ನು ಅವರು ವಿಡಿಯೋದಲ್ಲಿ ಹೇಳಿದ್ದಾರೆ. ಈ ಬಗ್ಗೆ ಅವರು ಸ್ಪಷ್ಟನೆ ನೀಡಿದ್ದಾರೆ.

45
ಮಾವನ ಹಣ ಅದು

ದೀಪಿಕಾ ಅವರು ಈ ಬಗ್ಗೆ ಮಾತನಾಡಿದ್ದು, “ನನ್ನ ತಾಯಿ ತಮ್ಮ ಮಂಜಣ್ಣ ಈ ಮನೆಯನ್ನು ಕಟ್ಟಿದ್ದಾರೆ. ವ್ಯವಸಾಯ ಮಾಡಿ, ಸ್ವಲ್ಪ ಸ್ವಲ್ಪ ಹಣವನ್ನು ಕೂಡಿಟ್ಟು ಈ ಮನೆ ಕಟ್ಟಿದ್ದಾರೆ” ಎಂದಿದ್ದಾರೆ.

55
ನಾನು ಹಣ ಕೊಟ್ಟಿರುವೆ

ಇವರು 99% ಹಣ ಖರ್ಚು ಮಾಡಿದರೆ, ನಾನು ಈ ಮನೆ ಕಟ್ಟಲು ಅಳಿಲು ಸೇವೆ ಮಾಡಿದ್ದೇನೆ. ಮನೆಯವರು ಕೂಡ ಸಹಾಯ ಮಾಡಿದ್ದಾರೆ ಎಂದಿದ್ದಾರೆ ದೀಪಿಕಾ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories