ಇನ್ಮುಂದೆ ಸೌಂದರ್ಯ ಸಮರ, ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟವಳಿಗೆ ಕಿಶನ್ ಬಿಸಿ ಅಪ್ಪುಗೆ!

First Published | Nov 25, 2019, 4:32 PM IST

ಬಿಗ್ ಬಾಸ್ ಎನ್ನುವುದೇ ಒಂದು ಟ್ವಿಸ್ಟ್ ಗಳ ಶೋ. ಈ ವಾರದ ಆರಂಭದಲ್ಲಿ  ಬಿಗ್ ಬಾಸ್ ಮತ್ತೊಂದು ಶಾಕ್ ನೀಡಿದ್ದಾರೆ. ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಈ ಸಾರಿಯ ಎರಡನೇ ಕಂಟೆಸ್ಟಂಟ್ ನ್ನು ಕಳುಹಿಸಿಕೊಟ್ಟಿದ್ದಾರೆ. ಹಾಗಾದರೆ ಆ ಲೇಡಿ ಸ್ಪರ್ಧಿ ಯಾರು?

ಬಿಗ್ ಬಾಸ್ ಮನೆಗೆ ಈ ಸರಣಿಯ ಎರಡನೇ ವೈಲ್ಡ್ ಕಾರ್ಡ್ ಸ್ಪರ್ಧಿ ಎಂಟ್ರಿ
ಜೆಕೆ ಅವರೊಂದಿಗೆ ಮೇ 1 ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದ ನಟಿ  ರಕ್ಷಾ ಸೋಮಶೇಖರ್​
Tap to resize

ಡ್ಯಾನ್ಸರ್ ಕಿಶನ್ ಗೆ ಮೊದಲೇ ಪರಿಚಯವಿದ್ದ ನಟಿ ಎಂಬುದು ಗೊತ್ತಾಗಿದೆ.
ಸುಜಾತಾ ಮನೆಯಿಂದ ಹೊರಬಂದ ಮೇಲೆ ವೈಲ್ಡ್ ಕಾರ್ಡ್ ಎಂಟ್ರಿ
ಮನೆಗೆ ಪ್ರವೇಶ ಪಡೆದ ಸ್ಯಾಂಡಲ್ ವುಡ್ ನಟಿ
ಬಿಗ್ ಬಾಸ್ ಆರು ವಾರಗಳು ಮುಕ್ತಾಯವಾಗಿದೆ.
ಮೊದಲ ವೈಲ್ಡ್​​ ಕಾರ್ಡ್​ ಎಂಟ್ರಿ ಮೂಲಕ ಆರ್​ಜೆ ಪೃಥ್ವಿಯವರು ಬಿಗ್​ಬಾಸ್​ ಮನೆಯೊಳಕ್ಕೆ ಕಾಲಿಟ್ಟಿದ್ದರು.
ವೈಲ್ಡ್ ಕಾರ್ಡ್ ಎಂಟ್ರಿ ಪಡೆದ ಯವತಿಯನ್ನ ನೋಡಿದ ಬಳಿಕ ಮನೆ ಸದಸ್ಯರಿಗೆ ದೊಡ್ಡ ಅಚ್ಚರ
ತಮಿಳಿನ ಕೆಲ ಚಿತ್ರಗಳಲ್ಲಿಯೂ ರಕ್ಷಾ ಅಭಿನಯಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿಯೂ ಈ ನಟಿ ತುಂಬಾ ಆಕ್ಟೀವ್
ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಮೂಡಿಬರುತ್ತಿರುವ ಶೋ.
ಹಿರಿಯ ನಟ ಜೈಜಗದೀಶ್ ಐದನೇ ವಾರ ಹೊರಬಂದಿದ್ದರು.
ಬಿಗ್ ಬಾಸ್ ನೀಡಿದ್ದ ಕಳ್ಳ-ಪೊಲೀಸ್ ಟಾಸ್ಕ್ ಕಳೆದ ವಾರ ಸಖತ್ ಮಜಾ ಕೊಟ್ಟಿತ್ತು.
Bigg Boss
Bigg Boss
Bigg Boss
ದೀಪಿಕಾ, ಚಂದನಾ, ಪ್ರಿಯಾಂಕಾ ಮತ್ತು ಭೂಮಿ ಶೆಟ್ಟಿಗೆ ರಕ್ಷಾ ಠಕ್ಕರ್ ಕೊಡ್ತಾರಾ ನೋಡಬೇಕು.
ಮನೆಗೆ ಬಂದ ವೈಲ್ಡ್ ಕಾರ್ಡ್ ಸ್ಪರ್ಧಿಗೆ ಕಿಶನ್ ರಿಂದ ಅಪ್ಪುಗೆಯ ಸ್ವಾಗತ.

Latest Videos

click me!