ಸದಾ ಸೀರೆಯಲ್ಲಿರುವ ರಾಮಚಾರಿ ತಾಯಿ; ಅಂಜಲಿ ಮಾಡರ್ನ್‌ ಲುಕ್‌ಗೆ ನೆಟ್ಟಿಗರು ಶಾಕ್!

Published : Dec 18, 2023, 11:55 AM IST

ಅಬ್ಬಬ್ಬಾ ಎಷ್ಟು ಮಾಡರ್ನ್‌ ಅಗಿದ್ದಾರೆ ನೋಡಿ ರಾಮಚಾರಿ ತಾಯಿ ಅಂಜಲಿ ಸುಧಾಕರ್. ಫೋಟೋಗಳು ಸಖತ್ ವೈರಲ್...

PREV
18
ಸದಾ ಸೀರೆಯಲ್ಲಿರುವ ರಾಮಚಾರಿ ತಾಯಿ; ಅಂಜಲಿ ಮಾಡರ್ನ್‌ ಲುಕ್‌ಗೆ ನೆಟ್ಟಿಗರು ಶಾಕ್!

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಮಚಾರಿ ಧಾರಾವಾಹಿಯಲ್ಲಿ ತಾಯಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಖ್ಯಾತ ನಟಿ ಅಂಜಲಿ ಸುಧಾಕರ್.

28

ಸೀರಿಯಲ್‌ನಲ್ಲಿ ಸದಾ ಸೀರೆಯಲ್ಲಿ ಕಾಣಿಸಿಕೊಳ್ಳುವ ಅಂಜಲಿ ರಿಯಲ್ ಲೈಫ್‌ನಲ್ಲಿ ಇಷ್ಟು ಮಾಡರ್ನ್‌ ಎಂದು ಗೊತ್ತೇ ಇರಲಿಲ್ಲ ಎನ್ನುತ್ತಾರೆ ನೆಟ್ಟಿಗರು.

38

ಶೂಟಿಂಗ್, ವೆಕೇಷನ್, ಟ್ರಿಪ್ಸ್‌ ಮತ್ತು ಔಟಿಂಗ್ ಅಂತ ಬ್ಯುಸಿಯಾಗಿ ಓಡಾಡುವ ಅಂಜಲಿ ಮಾಡರ್ನ್ ಡ್ರೆಸ್‌ನಲ್ಲಿ ಕ್ಲಿಕ್ ಮಾಡಿಕೊಂಡಿರುವ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾರೆ.

48

ಇನ್‌ಸ್ಟಾಗ್ರಾಂನಲ್ಇ 25 ಸಾವಿರ ಫಾಲೋವರ್ಸ್ ಹೊಂದಿರುವ ಅಂಜಲಿ 500ಕ್ಕೂ ಹೆಚ್ಚು ಫೋಟೋ ಮತ್ತು ವಿಡಿಯೋಗಳನ್ನು ಅಪ್ಲೋಡ್ ಮಾಡಿದ್ದಾರೆ.

58

ನಾರಾಯಣ ಆಚಾರ್ ಪತ್ನಿ ಇಷ್ಟು ಮಾಡರ್ನ್‌ ಅಂತ ಗೊತ್ತಿರಲಿಲ್ಲ...ಸೊಸೆ ಚಾರು ಮಾಡರ್ನ್ ಅಗಿರುವುದರಲ್ಲಿ ತಪ್ಪಿಲ್ಲ ಬಿಡಿ ಎಂದಿದ್ದಾರೆ ನೆಟ್ಟಿಗರು.

68

 1988ರಿಂದ ಕನ್ನಡ ಸಿನಿಮಾಗಳಲ್ಲಿ ಅಂಜಲಿ ನಟಿಸಿದ್ದಾರೆ. ಅದರಲ್ಲಿ ಅವನೇ ನನ್ನ ಗಂಡ, ಗಣೇಶನ ಮದುವೆ, ನಾನು ನಕ್ಕರೆ ಹಾಲು ಸಕ್ಕರೆ ಸಿನಿಮಾದಲ್ಲಿ ನಟಿಸಿದ್ದಾರೆ.

78

ಅದರಲ್ಲೂ ತರ್ಲೆ ನನ್ನ ಮಗ, ಸಪ್ತಪದಿ, ಉಂಡು ಹೋದಾ ಕೊಂಡು ಹೋದಾ, ತುಂಬಿದ ಮನೆ, ಕಲಾವಿದ ಸಿನಿಮಾಗಳು ಹೆಚ್ಚಿನ ಜನಪ್ರಿಯತೆ ತಂದುಕೊಟ್ಟಿತ್ತು.

88

ಹಲವು ವರ್ಷಗಳ ಕಾಲ ಎಲ್ಲಿಯೂ ಕಾಣಿಸಿಕೊಳ್ಳದ ಅಂಜಲಿ ಸುಧಾಕರ್ ರಾಮಾಚಾರಿ (Ramachari)  ಧಾರಾವಾಹಿ ಮೂಲಕ ಕಮ್ ಬ್ಯಾಕ್ ಮಾಡಿದರು. 

Read more Photos on
click me!

Recommended Stories