ಬುಡುಬುಡುಕೆ ವೇಷ ಧರಿಸಿದ ಚಾರು; ಹೆಣ್ಣುಮಕ್ಕಳು ಈ ವೇಷ ಹಾಕ್ಬೋದಾ ಅಂತ ಕೇಳೋರೆ ಜಾಸ್ತಿ!

Published : Mar 06, 2025, 05:52 PM ISTUpdated : Mar 06, 2025, 06:01 PM IST

ಹೊಸ ಅವತಾರಲ್ಲಿ ಕಾಣಿಸಿಕೊಂಡ ಚಾರು. ಹೆಣ್ಣುಮಕ್ಕಳು ಈ ವೇಷ ಹಾಕಬೋದಾ ಅನ್ನೋದೇ ಎಲ್ಲರ ದೊಡ್ಡ ಪ್ರಶ್ನೆ......   

PREV
16
ಬುಡುಬುಡುಕೆ ವೇಷ ಧರಿಸಿದ ಚಾರು; ಹೆಣ್ಣುಮಕ್ಕಳು ಈ ವೇಷ ಹಾಕ್ಬೋದಾ ಅಂತ ಕೇಳೋರೆ ಜಾಸ್ತಿ!

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಮಾಚಾರಿ ಸೀರಿಯಲ್‌ನ ಪ್ರಮುಖ ಪಾತ್ರಧಾರಿ ಮೌನ ಗುಡ್ಡೆಮನೆ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

26

ಧಾರಾವಾಹಿ ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿದೆ. ಹೀಗಾಗಿ ನಾಯಕಿ ಚಾರು ಬುಡುಬುಡುಕೆ ವೇಷ ಧರಿಸಿ ಎಂಟ್ರಿ ಕೊಟ್ಟಿದ್ದಾರೆ. 

36

ಇಷ್ಟು ದಿನ ಮನೆಯಲ್ಲಿ ಆಗುತ್ತಿರುವ ಸಮಸ್ಯೆಗಳಿಗೆ ಕಾರಣ ಯಾರು? ಏನು ಮಾಡಬೇಕು ಎಂದು ತಿಳಿಯದೆ ಕಂಗಾಲ್ ಆಗಿದ್ದ ಚಾರು ಬುಡುಬುಡುಕೆ ವೇಷ ಧರಿಸಿದ್ದಾಳೆ.

46

ವೈಶಾಖಾಗೆ ಬುದ್ಧಿ ಕಲಿಸಬೇಕು ಎಂದು ಬುಡುಬುಡುಕೆ ವೇಶ ಧರಿಸಿ ಬಂದಿದ್ದಾಳೆ ಚಾರು. ಆದರೆ ಅದು ಚಾರುನೇ ಎಂದು ಯಾರಿಗೂ ಗೊತ್ತಾಗದಂತೆ ಮೇಕಪ್ ಮಾಡಿಕೊಂಡಿದ್ದಾರೆ.

56

'ನಾನು ಚಿಕ್ಕವಳ ಆಗಿದ್ದಾಗಾ... ಇದು ನನ್ನ ಫೇವರೆಟ್ ಹಾಡು. ನಿಮ್ಮದು ಯಾವುದು? ಕಾಮೆಂಟ್ ಮಾಡಿ' ಎಂದು ಮೌನ ಬರೆದುಕೊಂಡಿದ್ದಾರೆ.

66

ಧಾರಾವಾಹಿಗೋಸ್ಕರ ಮೌನ ವಿಭಿನ್ನ ಲುಕ್‌ಗಳನ್ನುಆಯ್ಕೆ ಮಾಡಿಕೊಳ್ಳುತ್ತಿರುವುದು ಮೊದಲೇನಲ್ಲ. ಈ ಹಿಂದೆ ತಲೆ ಬೋಳಿಸಿಕೊಂಡಿದ್ದರು, ಕೂದಲು ಕಟ್ ಮಾಡಿಕೊಂಡಿದ್ದರು. 

Read more Photos on
click me!

Recommended Stories