ಮೆಕ್ಯಾನಿಕಲ್‌ ಎಂಜಿನಿಯರಿಂಗ್ ಹುಡ್ಗ ಮಿಥುನ್‌ ಕಣ್ಸೆಳೆದ ಆಟೋ ಹುಡುಗಿ ಯಾರು?

Suvarna News   | Asianet News
Published : Mar 28, 2020, 04:19 PM IST

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿ 'ಮಿಥುನ ರಾಶಿ'ಯ ಪ್ರಮುಖ ಪಾತ್ರಧಾರಿ ಮಿಥುನ್ ಅಲಿಯಾಸ್‌ ಸ್ವಾಮಿನಾಥನ್ ಅನಂತರಾಮನ್ ರಿಯಲ್‌ ಲೈಫ್‌ ಇಂಟ್ರೆಸ್ಟಿಂಗ್ ವಿಚಾರಗಳು ಇಲ್ಲಿದೆ...

PREV
110
ಮೆಕ್ಯಾನಿಕಲ್‌ ಎಂಜಿನಿಯರಿಂಗ್ ಹುಡ್ಗ ಮಿಥುನ್‌ ಕಣ್ಸೆಳೆದ ಆಟೋ ಹುಡುಗಿ ಯಾರು?
ಸ್ವಾಮಿನಾಥನ್ ಮೆಕ್ಯಾನಿಕಲ್‌ ಎಂಜಿನಿಯರಿಂಗ್ ಪದವೀಧರ.

210
ಮಿಥುನ ರಾಶಿ ಇವರ ಮೊದಲ ಸೀರಿಯಲ್.
ಮಿಥುನ ರಾಶಿ ಇವರ ಮೊದಲ ಸೀರಿಯಲ್.
310
ಕಾಲೇಜ್‌ ದಿನದಿಂದಲೂ ಮಾಡೆಲಿಂಗ್‌ನಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ.

410
ಪಾತ್ರಕ್ಕೆ ಹೆಚ್ಚಾಗಿ ವರ್ಕೌಟ್‌ ಮಾಡುತ್ತಾರಂತೆ.

510
ಸಮಯ ಸಿಕ್ಕರೆ ಎಲ್ಲಾ ಭಾಷೆಯ ಸಿನಿಮಾಗಳನ್ನೂ ನೋಡುತ್ತಾರಂತೆ.

610
ಡಾ.ರಾಜ್‌ಕುಮಾರ್‌ ಹಾಗೂ ಯಶ್‌ ಅವರ ಸಿನಿಮಾ ತಪ್ಪಿಸೋಲ್ವಂತೆ.

710
ಕಿರುತೆರೆಗೆ ಕಾಲಿಟ್ಟಾಗಿನಿಂದಲೂ ಹುಡುಗಿಯರ ಪ್ರಪೋಸಲ್‌ ಹೆಚ್ಚಾಗಿವೆ.

810
ಸ್ವಾಮಿನಾಥನ್‌ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿರುವ ಫೋಟೋಗಳಿವು...

910
ಇನ್‌ಸ್ಟಾಗ್ರಾಂನಲ್ಲಿ 10 ಸಾವಿರಕ್ಕೂ ಹೆಚ್ಚಿನ ಫಾಲೋವರ್ಸ್‌ ಹೊಂದಿದ್ದಾರೆ.

1010
ಕಾಲೇಜಿನ ದಿನಗಳಲ್ಲಿ ಶಾರ್ಟ್‌ ಮೂವಿಗಳಲ್ಲಿ ಅಭಿನಯಿಸಿದ್ದಾರೆ.

click me!

Recommended Stories