'ನಮ್ಮನೆ ಯುವರಾಣಿ' ಮೀರಾಳ ಎಂದೂ ನೋಡಿರದ ಪೋಟೋಗಳಿವು!

First Published | Mar 27, 2020, 5:11 PM IST

ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಖ್ಯಾತ ಧಾರಾವಾಹಿ 'ನಮ್ಮನೆ ಯುವರಾಣಿ ಪ್ರಮುಖ ಪಾತ್ರಧಾರಿ ಮೀರಾ ಅಲಿಯಾಸ್‌ ಅಂಕಿತಾ ಅಮರ್‌ ಬಗ್ಗೆ ನಿಮ್ಮ ತಿಳಿಯದ ವಿಚಾರಗಳು ಇಲ್ಲಿವೆ...
 

ಅಂಕಿತಾ ಮೂಲತಃ ಮೈಸೂರಿನ ಹುಡುಗಿ.
ಹುಟ್ಟಿದ್ದು ಜನವರಿ 1,1990ರಲ್ಲಿ.
Tap to resize

ಬಾಲ ಕಲಾವಿದೆಯಾಗಿ ನಟನೆ ಶುರು ಮಾಡಿದರು.
ಅಂಕಿತಾ ಭರತನಾಟ್ಯ ಕಲಾವಿದೆ.
ಶಾಸ್ತ್ರೀಯ ಸಂಗೀತ ಕಲಿತಿದ್ದಾರೆ.
ಧಾರಾವಾಹಿಯಲ್ಲಿ ಮೀರಾ ತುಂಬಾ ಮಾತಿನ ಮಲ್ಲಿ. ಆದರೆ ರಿಯಲ್‌ ಲೈಫ್‌ನಲ್ಲಿ ತುಂಬಾ ಸೈಲೆಂಟ್.
ಕಾಲೇಜಿನಲ್ಲಿ ಅಂಕಿತಾ ಗೋಲ್ಡ್‌ ಮೆಡಲ್‌ ಸ್ಟುಡೆಂಟ್.
ಧಾರಾವಾಹಿಯಲ್ಲಿ ನಟನೆ ಜೊತೆ ರಂಗಭೂಮಿಯಲ್ಲಿಯೂ ಫುಲ್ ಆ್ಯಕ್ಟಿವ್.
ಅಂಕಿತಾ ಸಹೋದರಿ ಆರ್‌ಜೆ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅಂಕಿತಾಳ ಡ್ರೀಮ್‌ ಹೀರೋಯಿನ್‌ ಅಂದ್ರೆ ಜಾಕಿ ಭಾವನಾ.

Latest Videos

click me!