ಡೇರಿಂಗ್ ಹುಡುಗಿ ಯಾಕೆ ಅಳುಬುರುಕಿ ಆದೆ?; ಗೀತಾಳನ್ನು ಪ್ರಶ್ನಿಸಿದ ನೆಟ್ಟಿಗರು

First Published | Jan 8, 2024, 4:08 PM IST

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಅಗುತ್ತಿದೆ ಗೀತಾ ಮಾಡರ್ನ್‌ ಲುಕ್. ಅಳುಮುಂಜಿ ಆಗ್ಬೇಡ ಎಂದ ನೆಟ್ಟಿಗರು....

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗೀತಾ ಧಾರಾವಾಹಿಯಲ್ಲಿ ಭವ್ಯಾ ಗೌಡ ಸಖತ್ ಲವರ್ ಫುಲ್ ಆಗಿ ಮಿಂಚುತ್ತಿದ್ದಾರೆ. 

 ಕೆಲವು ದಿನಗಳ ಹಿಂದೆ ಗೀತಾ ಜೋಡಿಯಾಗಿ ನಟಿಸುತ್ತಿರುವ ವಿಜಯ್ ಉರ್ಫ್‌ ಧನುಷ್ ಗೌಡ ಬಹುಗಾಲದ ಗೆಳತಿ ಜೊತೆ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡರು.

Tap to resize

ಸದ್ಯ ವಿಜಯ್ ರಿಯಲ್‌ ಲೈಫ್‌ನಲ್ಲಿ ಟೇಕನ್‌ ಅಂತ ಸೀರಿಯಲ್ ನೋಡಲು ಇಂಟ್ರೆಸ್ಟಿ ಇಲ್ಲ ಅಂತ ಕೆಲವು ಹೇಳಿದ್ರೆ ಗೀತಾ ಅಳುಬುರುಕಿ ಅಂತ ಹೇಳ್ತಿದ್ದಾರೆ.

ಸೀರಿಯಲ್‌ನಲ್ಲಿ ಗೀತಾ ಪಾತ್ರಕ್ಕೆ ತಕ್ಕಂತೆ ಇರುವ ಭವ್ಯಾ ಗೌಡ ಜಾಸ್ತಿ ಅಳ್ತಿದ್ದಾರೆ ನೋಡಲು ಆಗಲ್ಲ ಅಂತ ಪ್ರತಿ ಪೋಸ್ಟ್‌ಗೂ ಕಾಮೆಂಟ ಆಡುತ್ತಿದ್ದಾರೆ. 

 ಅಬ್ಬಬ್ಬಾ! ಗೀತಾ ನೀನು ಇಷ್ಟೋಂದು ಮಾಡರ್ನ್ ಅಗಿ ರೆಡಿಯಾಗುತ್ತೀಯಾ ಆದರೆ ಸೀರಿಯಲ್‌ನಲ್ಲಿ ಅಳುನೇ ನಿಲ್ಲಿಸಲ್ಲ ಅಳುಬುರುಕಿ ಅಂತ ಕಾಮೆಂಟ್ ಮಾಡಿದ್ದಾರೆ. 

 ನಟನೆ ಜೊತೆಗೆ ಯುಟ್ಯೂಬ್ ಚಾನೆಲ್ ಆರಂಭಿಸಿರುವ ಗೀತಾ ತಮ್ಮ ಲೈಫ್‌ಸ್ಟೈಲ್, ಶೂಟಿಂಗ್, ಫೋಟೋಶೂಟ್ ಮತ್ತು ಔಟಿಂಗ್ ಸಂಪೂರ್ಣ ಮಾಹಿತಿ ಹಂಚಿಕೊಳ್ಳುತ್ತಾರೆ. 

Latest Videos

click me!