CCD ಸಿದ್ಧಾರ್ಥ ಅಣ್ಣನ ಮಗ, ಮಾಜಿ ಶಿಕ್ಷಣ ಸಚಿವರ ಮೊಮ್ಮಗ 'ರಮಣ್' ಸಿನಿ ಫ್ಯಾಶನ್!
First Published | Jan 12, 2020, 2:26 PM ISTಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಾಧಾ ರಮಣ' ಧಾರಾವಾಹಿ ಅಭಿಮಾನಿಗಳ ಮನಸ್ಸು ಗೆದ್ದು ಟಾಪ್ ರೇಟಿಂಗ್ ಪಡೆದುಕೊಂಡಿತ್ತು. ರಮಣ್ ಎಂದೇ ಖ್ಯಾತಿ ಪಡೆದ ಸ್ಕಂದಾ ಅಶೋಕ್ ರಿಯಲ್ ಲೈಫ್ ಇಂಟರೆಸ್ಟಿಂಗ್ ವಿಚಾರಗಳು ಇಲ್ಲಿವೆ ನೋಡಿ.....