Published : Jan 07, 2020, 04:43 PM ISTUpdated : Jan 07, 2020, 04:48 PM IST
ಕಿರುತೆರೆ ಹಾಗೂ ಹಿರಿತೆರೆ ಎರಡಕ್ಕೂ ಚಿರಪರಿಚಿತ ಹೆಸರು ಅನುಪಮಾ ಗೌಡ. ಈಗ ಅವರು ಒಂದಷ್ಟು ಸಿನಿಮಾ ಕೆಲಸಗಳಿಗೆ ಬ್ರೇಕ್ ಕೊಟ್ಟು ಸೋಲೋ ಟ್ರಿಪ್ ಮೂಲಕ ವಿಯೆಟ್ನಾಂ ದೇಶ ಸುತ್ತುತ್ತಿದ್ದಾರೆ. ಅಲ್ಲಿನ ಹನಾಯ್, ಹೋಚಿಮಿನ್ ಸೇರಿದಂತೆ ಐದಾರು ನಗರಗಳ ಜತೆಗೆ ಅನೇಕ ರಮಣೀಯ ತಾಣಗಳನ್ನು ಸುತ್ತಾಡಿದ್ದಾರೆ. ಅಲ್ಲಿನ ಕೆಲವು ಫೋಟೋಗಳು ಇಲ್ಲಿವೆ.