ಬಟ್ಟೆ ಟೈಟ್‌ ಆದ್ರೆ ಬಿಗ್ ಬಾಸ್ ಮನೆಯಲ್ಲೇ ಸರಿ ಮಾಡೋರು ಇದ್ದಾರೆ: ತನಿಷಾ ಡಿಸೈನರ್

Published : Dec 26, 2023, 12:00 PM IST

ತನಿಷಾ ಧರಿಸುವುದು ಡಿಸೈನರ್ ಉಡುಪುಗಳು. ರೆಡ್‌ ಎಷ್ಟು ಎಂದು ಪ್ರಶ್ನಿಸುತ್ತಿರುವ ನೆಟ್ಟಿಗರು...

PREV
18
ಬಟ್ಟೆ ಟೈಟ್‌ ಆದ್ರೆ ಬಿಗ್ ಬಾಸ್ ಮನೆಯಲ್ಲೇ ಸರಿ ಮಾಡೋರು ಇದ್ದಾರೆ: ತನಿಷಾ ಡಿಸೈನರ್

ಬಿಗ್ ಬಾಸ್ ಸೀಸನ್ 10ರಲ್ಲಿ ರೆಬೆಲ್ ಲೇಡಿ ಅಂದ್ರೆ ತನಿಷಾ. ನೇರ ನುಡಿ ಟಫ್ ಫೈಟ್‌ ಕೊಡುವ ಈ ಸುಂದರಿ ವೀಕೆಂಡ್‌ನಲ್ಲಿ ಧರಿಸುವುದು ಡಿಸೈನರ್ ಉಡುಪುಗಳು. 

28

ತನಿಷಾ ಧರಿಸುವ ಬಟ್ಟೆಗಳ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಚರ್ಚೆ ಆಗುತ್ತಲೇ ಇರುತ್ತದೆ. ಡಿಸೈನರ್ ಯಾರು ಎಂದು ಹಲವು ಪ್ರಶ್ನೆ ಕೂಡ ಮಾಡಿದ್ದರು. ಹೀಗಾಗಿ ತನಿಷಾ ಬಟ್ಟಗಳ ಬಗ್ಗೆ ಡಸೈನರ್ ಮಾತನಾಡಿದ್ದಾರೆ.

38

ತಮಿಷಾ ಧರಿಸುವ ಒಂದೊಂದು ಉಡುಪಿಗೂ ಒಂದೊಂದು ಬೆಲೆ ಇದೆ. ಕೆಲವೊಂದು ಬಟ್ಟೆಗಳಿಗೆ 15 ಸಾವಿರ ರೂಪಾಯಿ ಕೂಡ ಚರ್ಚು ಮಾಡಿದ್ದೀವಿ ಎಂದು ಡಿಸೈನರ್ ಶಿಲ್ಪಾ ಖಾಸಗಿ ಟಿವಿಯಲ್ಲಿ ಮಾತನಾಡಿದ್ದಾರೆ. 

48

ಪೇಮೆಂಟ್ ವಿಚಾರ ಹೇಳುವುದಕ್ಕೆ ಆಗಲ್ಲ ಏಕೆಂದರೆ ನಾವು ಅವರಿಗೆ ಬಟ್ಟೆ ಕಳುಹಿಸಿದ್ದೀವಿ ಅವರು ಧರಿಸಿ ವಾಪಸ್ ಕೊಡುತ್ತಾರೆ. ಇದು ರೆಂಟಲ್ ರೀತಿ ಇರುತ್ತದೆ.

58

ಬಾಡಿ ರೀತಿಯಲ್ಲಿ ನಮಗೆ ದುಡ್ಡು ಕೊಡುತ್ತಾರೆ. ನಾವು ವಾಪಸ್‌ ತೆಗೆದುಕೊಂಡು ಅದನ್ನು ಇನ್ನಿತ್ತರರಿಗೆ ಬಾಡಿಗೆ ನೀಡುತ್ತೀವಿ.

68

ಬಟ್ಟೆಗೆ ಮ್ಯಾಚ್ ಆಗುವ ರೀತಿಯಲ್ಲಿ ಆಭರಣ ನೀಡುತ್ತೀವಿ. ಕೆಲವೊಮ್ಮೆ ತನಿಷಾ ಸಹೋದರಿ ಮ್ಯಾಚ್ ಮಾಡಿ ಮನೆಗೆ ಕಳುಹಿಸುತ್ತಾರೆ.

78

ಇದುವರೆಗೂ ತನಿಷಾ ಬಟ್ಟೆಗಳ ಬಗ್ಗೆ ಕಂಪ್ಲೇಂಟ್ ಇಲ್ಲ ಏಕೆಂದರೆ ಏನೇ ಸಣ್ಣ ಪುಟ್ಟ ಸಮಸ್ಯೆ ಆದರೂ ಅಲ್ಲಿ ಸರಿ ಮಾಡಿಕೊಡುತ್ತಿದ್ದಾರೆ ಅಂತ ಗೊತ್ತಾಗಿದೆ.

88

ಬಿಗ್ ಬಾಸ್ ಮನೆಯೊಳಗೆ ಹೋಗುವಾಗಲೇ ತನಿಷಾ ಹೇಳಿದ್ದರು ಶಿಲ್ಪಾ ನಾನು ವೇಟ್‌ಲಾಸ್ ಆಗಬಹುದು ನೋಡುತ್ತೀರಿ ಎಂದು ನಿಜಕ್ಕೂ ಸಣ್ಣ ಆಗಿದ್ದಾರೆ. 

Read more Photos on
click me!

Recommended Stories