ಕನ್ನಡ ಕಿರುತೆರೆ ಜನಪ್ರಿಯ ನಟ ಸ್ನೇಹಿತ್ ಈಗ ಕಲರ್ಸ್ ಕನ್ನಡ ಬಿಗ್ ಬಾಸ್ ಸೀಸನ್ 10ರಲ್ಲಿ ಸಖತ್ ಟಫ್ ಸ್ಪರ್ಧಿಯಾಗಿ ಗುರುತಿಸಿಕೊಳ್ಳುತ್ತಿದ್ದಾರೆ.
27
ಬಿಗ್ ಬಾಸ್ ಮನೆಗೆ ಪ್ರವೇಶಿಸಿದ ಎರಡನೇ ವ್ಯಕ್ತಿನೇ ಸ್ನೇಹಿತ್. ಹೀಗಾಗಿ ಮೊದಲ ದಿನದಿಂದಲೂ ನಮ್ರತಾ ಗೌಡ ಜೊತೆ ಸಖತ್ ಕ್ಲೋಸ್ ಆಗಿದ್ದಾರೆ.
37
ವಾರಗಳು ಕಳೆಯುತ್ತಿದ್ದಂತೆ ಸ್ನೇಹಿತ್ ಗುಂಪಿನೊಳಗೆ ಸೇರಿಕೊಳ್ಳುತ್ತಾರೆ. ವಿನಯ್ ಗೌಡ, ಇಶಾನಿ, ನಮ್ರತಾ ಗೌಡ, ಸಂತು ಮತ್ತು ರಕ್ಷಕ್ ಇರುವ ಗುಂಪಿಗೆ ಸೇರಿಕೊಳ್ಳುತ್ತಾರೆ.
47
ಗೇಮ್ ಸ್ಟ್ಯಾಟರ್ಜಿ ಅರ್ಥವಾಗುತ್ತಿದ್ದಂತೆ ಸ್ನೇಹಿತ್ ಸಣ್ಣ ಪುಟ್ಟ ವಿಚಾರಕ್ಕೂ ನಮ್ರತಾ ಮತ್ತು ವಿನಯ್ ಜೊತೆ ಚರ್ಚೆ ಮಾಡುತ್ತಾರೆ. ಅಲ್ಲದೆ ಅವರನ್ನು ಮೀರಿ ಏನೂ ಮಾಡುವುದಿಲ್ಲ.
57
ಮನೆಯವರ ಪತ್ರ ಪಡೆಯುವ ಟಾಸ್ಕ್‌ನಲ್ಲಿ ನೀತು ಪತ್ರ ಗೆಲ್ಲಬೇಕಿತ್ತು ಆದರೆ ಸರಿಯಾಗಿ ಆಟ ಆಟವಾಡದ ಸ್ನೇಹಿತ್ ಕಣ್ಣೀರು ಹಾಕಿ ನಮ್ರತಾಗೆ ಸಿಗುವಂತೆ ಮಾಡುತ್ತಾರೆ.
67
ಈ ಸಮಯದಲ್ಲಿ ಸ್ನೇಹಿತ್ ಕಣ್ಣೀರಿಟ್ಟ ಘಟನೆ ಅನೇಕರಿಗ ಮೊಸಳೆ ಕಣ್ಣೀರು ಅನಿಸಿದೆ. ಅಲ್ಲದೆ ಒಂಟಿಯಾಗಿ ಆಟವಾಡುತ್ತಿಲ್ಲ ಎಂದು ಟ್ರೋಲ್ ಆಗುತ್ತಿದ್ದಾರೆ.
77
ಮಾತಿಗೆ ಮುಂಚೆ ಡ್ರಾಮಾ ಮಾಡುತ್ತೀರಾ ಯಾಕೆ ಒಮ್ಮೆ ಯಾವುದು ಸರಿ ತಪ್ಪು ಯೋಚನೆ ಮಾಡಬಾರದು. ನಮ್ರತಾ ಸೆರಗು ಹಿಡಿದು ಓಡಾಡುತ್ತಿರುವುದಕ್ಕೆ ಸಂಗಬುಲ್ಲ ಎಂದು ಟ್ರೋಲ್ ಪೇಜ್‌ಗಳಲ್ಲಿ ಹರಿದಾಡುತ್ತಿದೆ.