ನಮ್ರತಾ ಗೌಡ ಔಟ್ ಅಗಿಲ್ಲ; ಫೇಕ್‌ ಪೋಸ್ಟ್‌ನಿಂದ ಹಣ ಮಾಡುತ್ತಿರುವ ಕಿಡಿಗೇಡಿಗಳು!

Published : Jan 20, 2024, 03:55 PM IST

ವೀಕೆಂಡ್‌ ಬರುವ ಮುನ್ನವೇ ನಮ್ರತಾ ಎಲಿಮಿನೇಟ್‌ ಎಂದು ಹರಿದಾಡುತ್ತಿರುವ ಪೋಸ್ಟ್‌. ಅಭಿಮಾನಿಗಳಿಂದ ಆಕ್ರೋಶ...

PREV
17
ನಮ್ರತಾ ಗೌಡ ಔಟ್ ಅಗಿಲ್ಲ; ಫೇಕ್‌ ಪೋಸ್ಟ್‌ನಿಂದ ಹಣ ಮಾಡುತ್ತಿರುವ ಕಿಡಿಗೇಡಿಗಳು!

ಕಲರ್ಸ್ ಕನ್ನಡ ಬಿಗ್ ಬಾಸ್‌ ಸೀಸನ್ 10 ಫಿನಾಲೆ ವಾರಕ್ಕೆ ತುಂಬಾನೇ ಹತ್ತಿರದಲ್ಲಿದೆ. ಸಂಗೀತಾ ಶೃಂಗೇರಿ ನೇರವಾಗಿ ಟಿಕೆಟ್ ಪಡೆದುಕೊಂಡಿದ್ದಾರೆ. 

27

ಮಿಡ್‌ ವೀಕ್ ಎಲಿಮಿನೇಷನ್‌ನಿಂದ ತನಿಷಾ ಹೊರ ಬಂದಿದ್ದಾರೆ. ಮಹಿಳಾ ಸ್ಪರ್ಧಿಗಳಲ್ಲಿ ಉಳಿದುಕೊಂಡಿರುವುದು ನಮ್ರತಾ ಗೌಡ ಮಾತ್ರವೇ. 

37

ಕಳೆದ ಎರಡು ದಿನಗಳಿಂದ ನಮ್ರತಾ ಗೌಡ ಎಲಿಮಿನೇಟ್ ಆಗಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್‌ವೊಂದ ಸಖತ್ ವೈರಲ್ ಆಗುತ್ತಿದೆ. 

47

 ನಮ್ರತಾ ಗೌಡ ಮಿಡ್‌ ವೀಕ್ ಎಲಿಮಿನೇಟ್ ಆಗಿಲ್ಲ ಇದು ಸುಳ್ಳು ಸುದ್ದಿ ಎಂದು ಸ್ವತಃ ನಮ್ರತಾ ಅಕೌಂಟ್‌ನಿಂದ ತಂಡದವರು ಸ್ಪಷ್ಟನೆ ಕೊಟ್ಟಿದ್ದಾರೆ.

57

ನಮ್ರತಾ ಗೌಡ ಬಗ್ಗೆ ಸುಳ್ಳು ಸುದ್ದಿ ಪೋಸ್ಟ್‌ ಹಾಕಿ ಕೆಲವು ಕಿಡಿಗೇಡಿಗಳು ಖುಷಿ ಪಡುವುದಲ್ಲದೆ ಹಣ ಸಂಪಾದನೆ ಮಾಡುತ್ತಿದ್ದಾರೆ ಎಂದು ನಮ್ರತಾ ಖಾತೆಯಲ್ಲಿ ಪೋಸ್ಟ್ ಹಾಕಿದ್ದಾರೆ. 

67

ಮಕರ ಸಂಕ್ರಾಂತಿ ಹಬ್ಬದ ದಿನ ಎಲಿಮಿನೇಟ್ ಆಗಿರುವ ಸ್ಪರ್ಧಿಗಳು ಒಂದು ದಿನಕ್ಕೆ ಮಟ್ಟಿಗೆ ಎಂಟ್ರಿ ಕೊಟ್ಟಿದ್ದರು. ಆಗ ಕೊಟ್ಟ ಸಲಹೆಗಳಿಂದ ನಮ್ರತಾ ಕುಗ್ಗಿದ್ದರು. 

77

ಆರಂಭದಲ್ಲಿ ನಮ್ರತಾ ಗೌಡ ತುಂಬಾ ಕಂಫರ್ಟ್‌ ಝೋನ್‌ನಲ್ಲಿದ್ದರು ಎಲಿಮಿನೇಟ್ ಆಗಿಲ್ಲ ಆಗಬೇಕಿತ್ತು. ಆದರೆ ಕಳೆದ ಮೂರ್ನಾಲ್ಕು ವಾರಗಳಿಂದ ಟಫ್‌ ಫೈಟ್‌ ಕೊಡುತ್ತಿದ್ದಾರೆ. 

Read more Photos on
click me!

Recommended Stories