ಬಿಗ್‌ಬಾಸ್‌ನಲ್ಲಿ ವೈನ್‌ ಸ್ಟೋರ್ ಮಾಲೀಕ ರಘು; ಹೊಟೇಲ್‌ನಲ್ಲಿದ್ದ ಪೌಡರ್‌ ಮನೆಗೆ ಪಾರ್ಸಲ್!

Suvarna News   | Asianet News
Published : Mar 01, 2021, 04:35 PM IST

ಸೋಷಿಯಲ್ ಮೀಡಿಯಾ ಕಾಮಿಡಿ ಕಿಂಗ್ ರಘು ಗೌಡ ಬಿಗ್ ಬಾಸ್‌ ಸೀಸನ್‌ 8ರಲ್ಲಿ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಅವರು ಹೊಟೇಲ್‌ನಲ್ಲಿದ್ದ ಪೌಡರ್, ಕ್ರೀಮ್‌ ಕದ್ದಿರುವುದೇಕೆ?  

PREV
18
ಬಿಗ್‌ಬಾಸ್‌ನಲ್ಲಿ ವೈನ್‌ ಸ್ಟೋರ್ ಮಾಲೀಕ ರಘು;  ಹೊಟೇಲ್‌ನಲ್ಲಿದ್ದ ಪೌಡರ್‌ ಮನೆಗೆ ಪಾರ್ಸಲ್!

ಯುಟ್ಯೂಬ್ ಹಾಗೂ ಇನ್‌ಸ್ಟಾಗ್ರಾಂನಲ್ಲಿ ಹಾಸ್ಯ ವಿಡಿಯೋ ಮಾಡುವ ಮೂಲಕ ಲಾಕ್‌ಡೌನ್‌ನಲ್ಲಿ ಇಡೀ ಕರ್ನಾಟಕವೇ ಮೊಬೈಲ್‌ ಹಿಡಿದು ಬ್ಯುಸಿಯಾಗುವಂತೆ ಮಾಡಿದ ರಘು ಗೌಡ.

28

ರಘು ವೈನ್‌ ಸ್ಟೋರ್ಸ್ ಶೀರ್ಷಿಕೆಯ ಚಾನೆಲ್‌  ಮೂಲಕ ಸಾಕಷ್ಟು ವಿಡಿಯೋಗಳನ್ನು ಮಾಡಿದ್ದಾರೆ.

38

ಕೈ ತುಂಬಾ ಸಂಬಳ ಬರುತ್ತಿದ್ದ ಐಟಿ ಕೆಲಸಕ್ಕೆ ಗುಡ್‌ ಬೈ ಹೇಳಿ ಕಂಟೆಂಟ್‌ ಕ್ರಿಯೇಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 

48

ಬಿಬಿ ವೇದಿಕೆಯ ಮೇಲೆ ಪತ್ನಿಗೆ ಬಾಯ್ ಹೇಳಿ ಎಂದರೆ ಸುದೀಪ್‌ ಬಳಿಯೇ ಒಂದು ನಿಮಿಷ ಕೇಳಿ ಪತ್ನಿ ಹೇಳಿದ್ದೇನೆಂದು ಕೇಳಿದ್ದರು. ಅದನ್ನು ಕೇಳಿ ಸುದೀಪ್ ಸಹ ನಕ್ಕರು.

58

'ಕ್ವಾರಂಟೈನ್‌ನಲ್ಲಿದ್ದಾಗ ಕೊಟ್ಟ ಪೌಡರ್, ಸೋಪ್, ಶ್ಯಾಂಪು ಎಲ್ಲಾ ಚೆನ್ನಾಗಿತ್ತು. ಅದನ್ನು  ಬ್ಯಾಗ್‌ನಲ್ಲಿ ಪ್ಯಾಕ್ ಮಾಡಿದ್ದೀನಿ. ಮನೆಯಲ್ಲಿ ಬಳಸು,' ಎಂದು ರಘು ಹೇಳಿದ್ದರು. ನಂತರ ಸುದೀಪ್ ಮುಖ ನೋಡಿ 'ವೇಸ್ಟ್‌ ಆಗಬಾರದು ಅಲ್ವಾ ಸರ್? ಅದಕ್ಕೆ ಹೀಗಾದರೂ ಬಳಕೆಯಾಗಲಿ,' ಎಂದ್ಹೇಳಿ ರಘು ಕೂಡ ನಕ್ಕರು.

68

ರಘು ಜೊತೆ ಪತ್ನಿ ಕೂಡ ಕಾಮಿಡಿ ವಿಡಿಯೋ ಮಾಡುತ್ತಾರೆ, ವಿದ್ಯಾ ವೃತ್ತಿಯಲ್ಲಿ ಮೇಕಪ್ ಆರ್ಟಿಸ್ಟ್‌.

78

ರಘು ಗೌಡ ಮನೆ ಪ್ರವೇಶಿಸುತ್ತಿರುವ ವಿಚಾರ ತಿಳಿದು ಇಡೀ ಟ್ರೋಲ್ ಪೇಜ್ ಹಾಗೂ ಸೋಷಿಯಲ್ ಮೀಡಿಯಾ ಅಭಿಮಾನಿಗಳು ಈಗಾಗಲೇ ಫ್ಯಾನ್ ಪೇಜ್ ಕ್ರಿಯೇಟ್ ಮಾಡಿದ್ದಾರೆ.

88

ರಘು ತಂದೆ ಹಾಗೂ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರಂತೆ. ಡಿಪ್ರೆಶನ್‌ಗೆ ಒಳಗಾಗಿ ರಘು ಚಿಕಿತ್ಸೆ ಪಡೆದು, ಎಲ್ಲರನ್ನೂ ನಗಿಸುವ ಕೈಂಕರ್ಯಕ್ಕೆ ಮುಂದಾದರು. ಈಗ ಸಂತೋಷವಾಗಿದ್ದಾರೆ. ಏನೇ ಇರಲಿ, ನಗು ನಗುತ್ತಾ ಮತ್ತೊಬ್ಬರ ಜೊತೆ ಮಾತನಾಡಿ, ಮನಸ್ಸಿನಲ್ಲಿ ಓಡುತ್ತಿರುವ ವಿಚಾರವನ್ನು ಹಂಚಿಕೊಳ್ಳಿ. ಡಿಪ್ರೆಶನ್ ಹತ್ತಿರವೂ ಬಾರದಂತೆ ನಿಮ್ಮವರು ನೋಡಿಕೊಳ್ಳುತ್ತಾರೆ ಎಂದರು ರಘು.

click me!

Recommended Stories