ತಾಯಿನ ಬಿಟ್ಟು ಇರ್ತೀನಿ... ಬಾಯ್‌ಫ್ರೆಂಡ್‌ಗೆ ಮೊದಲ ಫೋನ್: 9 ವರ್ಷದ ಫೇಸ್‌ಬುಕ್‌ ಸ್ಟೋರಿ ಬಿಚ್ಚಿಟ್ಟ ಬಿಗ್ ಬಾಸ್ ಪವಿ ಪೂವಪ್ಪ

Published : Dec 20, 2023, 10:33 AM ISTUpdated : Dec 20, 2023, 10:48 AM IST

ಬಹಿರಂಗವಾಗಿ ಲವ್ ಸ್ಟೋರಿ ಬಗ್ಗೆ ಹೇಳಿಕೊಂಡ ಪವಿ ಪೂವಪ್ಪ. ಆಂಟಿ ಅನ್ನಲ್ಲ...ಅತ್ತೆ ಮಾವ ಎಂದು ಕರೆಯಬೇಕು ಎಂದ ಮಾಡಲ್...

PREV
17
ತಾಯಿನ ಬಿಟ್ಟು ಇರ್ತೀನಿ... ಬಾಯ್‌ಫ್ರೆಂಡ್‌ಗೆ ಮೊದಲ ಫೋನ್: 9 ವರ್ಷದ ಫೇಸ್‌ಬುಕ್‌ ಸ್ಟೋರಿ ಬಿಚ್ಚಿಟ್ಟ ಬಿಗ್ ಬಾಸ್ ಪವಿ ಪೂವಪ್ಪ

ನನ್ನ ಬಾಯ್‌ಫ್ರೆಂಡ್ ಪಂಜಾಬಿ ಕುಟುಂಬದವರು. 20 ವರ್ಷಗಳಿಂದ ಬೆಂಗಳೂರಿನಲ್ಲಿ ಇದ್ದಾರೆ. ಅತ್ತೆ-ಮಾವ ಎಲೆಕ್ಟ್ರಾನಿಕ್ ಸಿಟಿ ಚೆಂದಾಪುರದಲ್ಲಿ ವಾಸಿಸುತ್ತಿದ್ದಾರೆ.

27

 ನನ್ನ ಬಾಯ್‌ಫ್ರೆಂಡ್ ಡಿಜಿ..ಸದ್ಯಕ್ಕೆ ಅಂಡಮಾನ್‌ನಲ್ಲಿ ಇದ್ದಾರೆ. ಬಿಗ್ ಬಾಸ್‌ನಿಂದ ಹೊರ ಬರುತ್ತಿದ್ದಂತೆ ಮೊದಲು ಕರೆ ಮಾಡಿದ್ದು ನನ್ನ ಬಾಯ್‌ಫ್ರೆಂಡ್‌ಗೆ.

37

ತಾಯಿಗೆ ಫೋನ್ ಮಾಡಿಲ್ಲ. ಅಮ್ಮನ ಬಿಟ್ಟು ಇರುತ್ತೀನಿ ಆದರೆ ನನ್ನ ಬಾಯ್‌ಫ್ರೆಂಡ್‌ ಬೇರೆ ದೇಶದಲ್ಲಿ ಇರುವುದು ಅವರಿಗೂ ಟೆನ್ಶನ್‌ ಇರುತ್ತದೆ ಹೀಗಾಗಿ ಹೆಚ್ಚಿಗೆ ಕೇರ್ ಮಾಡ್ತೀನಿ.

47

ನನ್ನ ಬಾಯ್‌ಫ್ರೆಂಡ್ ತಂದೆ ತಾಯಿ ಅವನ್ನು ಆಂಟಿ ಎಂದು ಕರೆದಿದಕ್ಕೆ ಅಮ್ಮ ಎಂದು ಕರೆಯಬೇಕು ಅಂದ್ರು. ಹೀಗಾಗಿ ಅತ್ತೆ ಮಾವ ಎನ್ನುತ್ತೀನಿ. ಮಾವ ತುಂಬಾ ಸೈಲೆಂಟ್.

57

9 ವರ್ಷಗಳ ಹಿಂದೆ ಫೇಸ್‌ಬುಕ್‌ನಲ್ಲಿ ಮೆಸೇಜ್ ಮಾಡುತ್ತಿದ್ದರು. 6 ವರ್ಷ ಆದ್ಮೇಲೆ ನಾನು ಮೆಸೇಜ್ ನೋಡಿದೆ. ಮೀಟ್ ಮಾಡಿದ್ವಿ...ಪ್ರಪೋಸ್ ಮಾಡಿದರು ಒಪ್ಪಿಕೊಂಡೆ.

67

ನನ್ನ ಬಾಯ್‌ಫ್ರೆಂಡ್ Irelandನಲ್ಲಿ ಇರುವುದು ಅಂತ ಯುಟ್ಯೂಬ್‌ನಲ್ಲಿ ಯಾರೋ ಹಾಕಿದ್ದಾರೆ. ಇಲ್ಲ ಅವರು ಸದ್ಯಕ್ಕೆ 6 ತಿಂಗಳು ಅಂಡಮಾನ್‌ನಲ್ಲಿ ಇರುತ್ತಾರೆ. 

77

ಅಂಡಮಾನ್ ಭಾರತದ್ದೇ ದ್ವೀಪ ಬೇರೆ ದೇಶ ಅಲ್ಲ ಇಷ್ಟು ತಿಳಿದುಕೊಂಡಿಲ್ವಾ ಎಂದು ನೆಟ್ಟಿಗರು ಪವಿ ಪೂವಪ್ಪ ಅವರ ಕಾಲು ಎಳೆಯುತ್ತಿದ್ದಾರೆ. 

Read more Photos on
click me!

Recommended Stories