BBK9 ಬಿಗ್ ಬಾಸ್ ಮನೆಯಿಂದ ಗೊಂಬೆ ಔಟ್; ನೇಹಾ ಗೌಡ ಎಡವಿದ್ದು ಎಲ್ಲಿ?

Published : Oct 30, 2022, 03:50 PM IST

ಬಿಬಿ ಮನೆಯಿಂದ ಹೊರ ನಡೆದ ನಾಲ್ಕನೇ ಸ್ಪರ್ಧಿ ನೇಹಾ ಗೌಡ. ಬೇಸರ ವ್ಯಕ್ತ ಪಡಿಸುತ್ತಿರುವ ವೀಕ್ಷಕರು....

PREV
17
BBK9 ಬಿಗ್ ಬಾಸ್ ಮನೆಯಿಂದ ಗೊಂಬೆ ಔಟ್; ನೇಹಾ ಗೌಡ ಎಡವಿದ್ದು ಎಲ್ಲಿ?

ಕಲರ್ಸ್‌ ಕನ್ನಡ ಬಿಗ್ ಬಾಸ್ ಸೀಸನ್ 9ರಿಂದ ಕನ್ನಡ ಕಿರುತೆರೆ ಜನಪ್ರಿಯ ನಟಿ ನೇಹಾ ಗೌಡ ಎಲಿಮಿನೇಟ್ ಅಗಿ ಹೊರ ಬಂದಿದ್ದಾರೆ. 

27

ನಾಲ್ಕು ವಾರಗಳ ಕಾಲ ಕ್ಯಾಪ್ಟನ್ ಆಗಬೇಕು ಎಂದು ಹೋರಾಟ ಮಾಡಿ ಟಫ್ ಫೈಟ್ ಮಾಡಿ ಉಳಿದುಕೊಂಡ ನೇಹಾ ಹೊರ ಬಂದಿದ್ದಾರೆ. ಪ್ರತಿವಾರವೂ ಟಾಕ್ಸ್‌ ವಿನ್ ಆಗುತ್ತಿದ್ದರೂ ಕ್ಯಾಪ್ಟನ್ ಆಗಲು ಆಗುತ್ತಿರಲಿಲ್ಲ.

37

ಐಶ್ವರ್ಯ ಪಿಸ್ಸೆ, ದರ್ಶ್ ಚಂದ್ರಪ್ಪ, ನವಾಜ್, ಮಯೂರಿ ನಂತರ ನೇಹಾ ಎಲಿಮಿನೇಟ್ ಆಗಿದ್ದಾರೆ.ನೇಹಾ ಔಟ್ ಅನ್ನೋ ವಿಚಾರವೇ ಬಿಗ್ ಶಾಕ್ ಕೊಟ್ಟಿದೆ. 

47

ಕಳೆದ ವಾರ ನೇಹಾ ಮತ್ತು ಮಯೂರಿ ನಡುವೆ ಟಫ್‌ ಫೈಟ್‌ ಇತ್ತು ಆದರೆ ಕಡಿಮೆ ವೋಟ್‌ನಿಂದ ಮಯೂರಿ ಹೊರ ನಡೆದಿದ್ದರು. ಒಂದು ವಾರ ಉಳಿದುಕೊಂಡು ಪ್ರೂವ್‌ ಮಾಡಲು ಅವಕಾಶವಿತ್ತು. 

57

 ಲಕ್ಷ್ಮಿ ಬಾರಮ್ಮ ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ಜರ್ನಿ ಆರಂಭಿಸಿದ ನೇಹಾ ಕನ್ನಡ ಮಾತ್ರವಲ್ಲದೆ ತಮಿಳು ತೆಲುಗು ಧಾರಾವಾಹಿಯಲ್ಲೂ ಅಭಿನಯಿಸುತ್ತಿದ್ದರು.

67

ಬಿಬಿ ಮನೆಯಲ್ಲಿ ಪ್ರತಿಯೊಬ್ಬರ ಜೊತೆನೆ ನೇಹಾ ಒಳ್ಳೆಯ ಸ್ನೇಹ ಹೊಂದಿದ್ದರು. ಅದರಲ್ಲೂ ಅನುಪಮಾ ಗೌಡ, ದೀಪಿಕಾ ದಾಸ್ ಮತ್ತು ದಿವ್ಯಾ ಉರುಡುಗ ತುಂಬಾನೇ ಕ್ಲೋಸ್ ಆಗಿದ್ದರು.

77

9ನೇ ಸೀಸನ್‌ನಲ್ಲಿ 9 ನವೀನರು ಮತ್ತು 9 ಪ್ರವೀಣರು ಎಂಟ್ರಿ ಆಗಿದ್ದು. ಅದರಲ್ಲಿ 9 ಜನ ಹೆಣ್ಣು ಮಕ್ಕಳು ಜನ ಗಂಡು ಮಕ್ಕಳು.  

Read more Photos on
click me!

Recommended Stories