ಯಾವ Red Carpetಗೂ ಕಡಿಮೆ ಇಲ್ಲ ಕಿರುತೆರೆ ನಟಿಯರು ಧರಿಸಿದ್ದ ಔಟ್‌ಫಿಟ್; ನೀವೂ ನೋಡಿ

Suvarna News   | Asianet News
Published : Oct 20, 2021, 01:48 PM ISTUpdated : Oct 20, 2021, 01:59 PM IST

ಕಲರ್ಸ್‌ ಕನ್ನಡ (Colors Kannada) ಅನುಬಂಧ ಅವಾರ್ಡ್ ಕಾರ್ಯಕ್ರಮಕ್ಕೆ ಕಿರುತೆರೆ ನಟಿಯರು ಧರಿಸಿದ್ದ ಔಟ್‌ಫಿಟ್‌ ಸೋಷಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗುತ್ತಿದೆ. ಅವರು ಖಾತೆ ಮತ್ತು ಫ್ಯಾನ್ ಪೇಜ್‌ಗಳಿಂದ ಈ ಫೋಟೋ ತೆಗೆದುಕೊಳ್ಳಲಾಗಿದೆ. 

PREV
111
ಯಾವ Red Carpetಗೂ ಕಡಿಮೆ ಇಲ್ಲ ಕಿರುತೆರೆ ನಟಿಯರು ಧರಿಸಿದ್ದ ಔಟ್‌ಫಿಟ್; ನೀವೂ ನೋಡಿ

ದಿವ್ಯಾ ಉರುಡುಗ (Divya Uruduga): ಬಿಗ್ ಬಾಸ್ ಸೀಸನ್‌ 8ರ (Bigg Boss) ಟಾಪ್ ಮೂರನೇ ಸ್ಪರ್ಧಿ ಆಗಿದ್ದ ದಿವ್ಯಾ , ಅರವಿಂದ್ ಕೆಪಿ (Aravind Kp) ಅವರ ಜೊತೆ ಮ್ಯಾಚಿಂಗ್ ಬಣ್ಣದ ಉಡುಪು ಧರಿಸಿದ್ದರು..

211

ಕೌಸ್ತುಭಮಣಿ (Kasutubamani): ನನ್ನರಸಿ ರಾಧೆ (Nanarasi Radhe) ಧಾರಾವಾಹಿಯ ಇಂಚಯಾ ಅವರ ತಂಡ ಪಿಂಕ್ (pink) ಆಯ್ಕೆ ಮಾಡಿಕೊಂಡ ಕಾರಣ ಮಾಡ್ರನ್ ಗೌನ್‌ ಧರಿಸಿದ್ದಾರೆ. 

311

ಕನ್ನಿಕಾ: ಕನ್ಯಾಕುಮಾರಿ (Kanyakumari) ಧಾರಾವಾಹಿ ತಂಡ ಪೀಚ್ (Peach) ಅಥವಾ ಆರೇಂಜ್ (Orange) ಬಣ್ಣ ಆಯ್ಕೆ ಮಾಡಿಕೊಂಡಿತ್ತು. ಕನ್ನಿಕಾ ಲೆಹೆಂಗಾ ಧರಿಸಿದ್ದಾರೆ. 
 

411

ಸಾನಿಯಾ: ಕನ್ನಡತಿ (Kannadathi) ಧಾರಾವಾಹಿಯ ಬ್ಯೂಟಿಫುಲ್ ವಿಲನ್ ಸಾನಿಯಾ ಲ್ಯಾವೆಂಡರ್ (Lavender) ಬಣ್ಣ ಪಲಾಜೋ ಮತ್ತು ಕ್ರಾಪ್ ಟಾಪ್ ಧರಿಸಿದ್ದಾರೆ.. 

511

ಲಹರಿ:  ಹೂ ಮಳೆ (Hoo male) ಧಾರಾವಾಹಿ ಖ್ಯಾತಿಯ ಚಂದನಾ ಅನಂತ್‌ಕೃಷ್ಣ (Chandana Ananthakrishna) ನೀಲಿ ಮತ್ತು ಬ್ರೌನ್ ಬಣ್ಣದ ಗೌನ್ ಧರಿಸಿದ್ದಾರೆ.
 

611

ಮಹತಿ: ಗಿಣಿರಾಮ (Ginirama) ಧಾರಾವಾಹಿಯ ಮಹತಿ ಶಿವರಾಮ್‌ ಅವರು ಗೋಲ್ಡ್‌ (Gold) ಬಣ್ಣದ ಲೆಹೆಂಗಾ ಧರಿಸಿ ಅದಕ್ಕೆ ದೊಡ್ಡ ಬೈತಲೆ ಬೊಟ್ಟು ಧರಿಸಿದ್ದರು. 

711

ಮೀರಾ: ನಮ್ಮನೆ ಯುವರಾಣಿ (Nammane Yuvarani) ಧಾರಾವಾಹಿ ಖ್ಯಾತಿಯ ಅಂಕಿತಾ ಅಮರ್ (Ankita Amar) ಹಳದಿ ಬಣ್ಣದ ಗೌನ್ ಧರಿಸಿದ್ದರು. ಎದೆ ತುಂಬಿ ಹಾಡುವೆನು (Ede Thumbi Haaduvenu) ಕಾರ್ಯಕ್ರಮ ನಿರೂಪಣೆ ಮಾಡುವ ಕಾರಣ ಆ ತಂಡದೊಂದಿಗೂ ಇವರು ಕಾಣಿಸಿಕೊಂಡಿದ್ದರು. 

811

ನಕ್ಷತ್ರಾ (Nakshatra): ಜನರಲ್ಲಿ ಬಣ್ಣದ ಬೇಧ ಹೋಗಲಾಡಿಸಲು ಪ್ರಸಾರವಾಗುತ್ತಿರುವ ನಕ್ಷತ್ರಾ  ಧಾರಾವಾಹಿ ತಂಡ ಕಪ್ಪು (Black) ಬಣ್ಣ ಆಯ್ಕೆ ಮಾಡಿಕೊಂಡಿತ್ತು.

911

ಭುವಿ: ಅಪ್ಪಟ್ಟ ಕನ್ನಡತಿ (Kannadathi) ಭುವಿ ಪರ್ಪಲ್ (Purple) ಬಣ್ಣದ ಸೀರೆ ಕಮ್ ಗೌನ್ ರೀತಿಯ ಡಿಸೈನರ್ ಉಡುಪಿನಲ್ಲಿ ಮಿಂಚಿದರು. 

1011

ಶುಭಾ ಪೂಂಜಾ (Shubha Poonja): ಬಿಗ್ ಬಾಸ್ ಸೀಸನ್  8ರ ಶುಭಾ ಪೂಂಜಾ  ಕೆಂಪು (Red) ಮತ್ತು ಗೋಲ್ಡ್ ಕಾಂಬಿನೇಷನ್‌ನ ಲೆಹೆಂಗಾ ಧರಿಸಿದ್ದಾರೆ.

1111

 ಶ್ವೇತಾ: ನಕ್ಷತ್ರಾ ಧಾರಾವಾಹಿಯ ಅತಿಲೋಕ ಸುಂದರಿ ಕಮ್ ಬಿಳಿ ಹುಡುಗಿಯಾಗಿ ಕಾಣಿಸಿಕೊಂಡಿರುವ ಶ್ವೇತಾ ಬಿಳಿ (White) ಬಣ್ಣದ ಸಿಂಡ್ರೆಲಾ ಗೌನ್ ಧರಿಸಿ, ಬೆಸ್ಟ್ ಸ್ಟೈಲ್ ಐಕಾನ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories