ಚಂದನ್-ನಿವೇದಿತಾ ಇಟಲಿಯಲ್ಲಿಲ್ಲ, ಆರೋಗ್ಯವಾಗಿ ಎಲ್ಲಿದ್ದಾರೆ?
First Published | Mar 13, 2020, 9:15 PM ISTಮೈಸೂರು(ಮಾ. 13) ಹನಿಮೂನ್ ಗೆಂದು ವಿದೇಶಕ್ಕೆ ಹಾರಿದ್ದ ಚಂದನ್ ಶೆಟ್ಟಿ-ನಿವೇದಿತಾರನ್ನು ಕರೋನಾ ಪರೀಕ್ಷೆ ಮಾಡಿಸಿ ಬರಮಾಡಿಕೊಳ್ಳಬೇಕು ಎಂದು ಡಿಸಿಗೆ ಒತ್ತಾಯದ ಪತ್ರವೊಂದು ಸಲ್ಲಿಕೆಯಾಗಿತ್ತು. ಆದರೆ 5 ದಿನಗಳ ಹಿಂದೆಯೇ ಚಂದನ್-ನಿವೇದಿತಾ ವಾಪಸ್ ಆಗಿದ್ದಾರಂತೆ.