ಹೆಂಗಳೆಯರ ಮನಸ್ಸು ಕದ್ದು ಬಿಗ್ ಬಾಸ್ ವಿನ್ನರ್ ಆದ ಚಂದನ್ ಶೆಟ್ಟಿ, ಅದೆಷ್ಟೋ ಯುವಕರ ಮನಸ್ಸು ಕದ್ದ ಜೊತೆಜೊತೆಯಲಿ ಅನು ಮೇಘಾ ಶೆಟ್ಟಿ ಒಂದೇ ಕಡೆ ಕಾಣಿಸಿಕೊಂಡರೆ. ಹೌದು ಇಂಥದ್ದೊಂದು ಘಟನೆ ನಡೆದಿದೆ. ಸಾಕ್ಷಿಯಾದವರೆ ಧನ್ಯರು! ಮೇಘಾ ಶೆಟ್ಟಿ ಮತ್ತು ಶೈನ್ ಶೆಟ್ಟಿ ಒಂದೇ ವೇದಿಕೆಯಲ್ಲಿ. ಹೋಳಿ ಆಚರಣೆಯೊಂದರಲ್ಲಿ ಇಬ್ಬರು ಜತೆಯಾಗಿ ಕಾಣಿಸಿಕೊಂಡರು. ಅಭಿಮಾನಿಗಳು ಇಬ್ಬರನ್ನು ಭರ್ಜರಿಯಾಗಿ ಸ್ವಾಗತ ಮಾಡಿ ಬರಮಾಡಿಕೊಂಡರು. ದೀಪಿಕಾ ದಾಸ್ ಮತ್ತು ಚಂದನ ಅನಂತಕೃಷ್ಣ ಸಹ ಸಾಥ್ ನೀಡಿದ್ದರು. ಒಟ್ಟಿನಲ್ಲಿ ಹೋಳಿ ಆಚರಣೆ ಸಖತ್ ಮಜಾ ಕೊಟ್ಟಿದ್ದೆಂತೂ ಸುಳ್ಳಲ್ಲ ಬಿಗ್ ಬಾಸ್ ಶೈನ್ ಜೊತೆ ಅನು ಹೋಳಿಯಲ್ಲಿ ಮಿಂದೆದ್ರು ಕಣ್ಣಿಗೆ ರಂಗೋ ರಂಗು! bigg-boss-winner-shine-shetty-megha-shetty in holi celebration ಹೆಂಗಳೆಯರ ಮನಸ್ಸು ಕದ್ದು ಬಿಗ್ ಬಾಸ್ ವಿನ್ನರ್ ಆದ ಚಂದನ್ ಶೆಟ್ಟಿ, ಅದೆಷ್ಟೋ ಯುವಕರ ಮನಸ್ಸು ಕದ್ದ ಜೊತೆಜೊತೆಯಲಿ ಅನು ಮೇಘಾ ಶೆಟ್ಟಿ ಒಂದೇ ಕಡೆ ಕಾಣಿಸಿಕೊಂಡರೆ. ಹೌದು ಇಂಥದ್ದೊಂದು ಘಟನೆ ನಡೆದಿದೆ. ಸಾಕ್ಷಿಯಾದವರೆ ಧನ್ಯರು!